ಕರ್ನಾಟಕ ಬಜೆಟ್ ಲೈವ್ – ಮಹಿಳಾ ಸಬಲೀಕರಣಕ್ಕೆ 43,188 ಕೋಟಿ ರೂ
ಕರ್ನಾಟಕ ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ತಮ್ಮ ಮೊದಲ ಬಜೆಟ್ ಭಾಷಣ ಆರಂಭಿಸಿದರು. ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಕೋವಿಡ್-19 ಪ್ರಭಾವವನ್ನು ಅವರು ಒಪ್ಪಿಕೊಂಡಿದ್ದಾರೆ.. ಉದ್ಯೋಗ ಶಿಕ್ಷಣ ಮತ್ತು ಸಬಲೀಕರಣ ಮೂರು ಮೌಲ್ಯಗಳನ್ನು ಸರ್ಕಾರ ಅನುಸರಿಸಲಿದೆ ಎಂದು ಸಿಎಂ ಹೇಳಿದರು.
ಬಜೆಟ್ ನ ಪ್ರಮುಖ ಅಂಶಗಳು ಇಂತಿವೆ..
SC , ST ಅಭಿವೃದ್ಧಿ ನಿಗಮಗಳಿಗೆ 800 ಕೋಟಿ
ವೀರಶೈವ ಲಿಂಗಾಯತ , ಒಕ್ಕಲಿಗ ನಿಗಮಕ್ಕೆ 100 ಕೋಟಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 400 ಕೋಟಿ
=========================
ಕುರಿಗಾಹಹಿಗಳಿಗೆ 5 ಲಕ್ಷ ವಿಮಾ
ಆರ್ಥಿಕವಾಗಿ ಹಿಂದುಳಿದ ಕುರಿಗಾಹಿಗಳಿಗೆ ವಸತಿ
3-6 ತಿಂಗಳ ಕುರಿ , ಮೇಕೆ ಸಾವನಪ್ಪಿದ್ರೆ ಪರಿಹಾರ
– ರೈತರಿಗೆ ಡಿಸೇಲ್ ಬಳಕೆಗೆ ಸಬ್ಸಿಡಿ.