ಕರ್ನಾಟಕ ಬಜೆಟ್ ಲೈವ್ – 11 ಕೋಟಿ ರೂ ವೆಚ್ಚದಲ್ಲಿ ಸಂಚಾರಿ ಕ್ಲೀನಿಕ್ ಆರಂಭ
ಕರ್ನಾಟಕ ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ತಮ್ಮ ಮೊದಲ ಬಜೆಟ್ ಭಾಷಣ ಆರಂಭಿಸಿದ್ದಾರೆ. ಉದ್ಯೋಗ ಶಿಕ್ಷಣ ಮತ್ತು ಸಬಲೀಕರಣ ಮೂರು ಮೌಲ್ಯಗಳನ್ನು ಸರ್ಕಾರ ಅನುಸರಿಸಲಿದೆ ಎಂದು ಸಿಎಂ ಹೇಳಿದರು.
Karnataka Budget LIVE Updates: CM presents state budget 2022-23
#KarnatakaAssembly #KarnatakaBudget #ಬಸವರಾಜ್_ಬೊಮ್ಮಾಯಿ #Karnataka #budget
ಬಜೆಟ್ ನ ಪ್ರಮುಖ ಅಂಶಗಳು ಇಂತಿವೆ..
ಕಟ್ಟಡ ಕಾರ್ಮಿಕರಿಗೆ 2610 ಕೋಟಿ ರೂ.ಗಳ ವಿವಿಧ ಯೋಜನೆ
2021 -22ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣ
ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ
ಹೊಸ ನೀರಾವರಿ ಯೋಜನೆಗಳಿಗೆ 865 ಕೋಟಿ ರೂ..
ಆರೋಗ್ಯ -13, 982 ಕೋಟಿ
2022 – 23 ಜೀವನೋಪಾಯ ವರ್ಷ ಘೋಷಣೆ
ಕುಡಿಯುವ ನೀರು ಪೂರೈಕೆಗೆ ಆದ್ಯತೆ
ಕಾಳಿ ನದಿಯಿಂದ ಕುಡಿಯುವ ನೀರು ಪೂರೈಕೆ
ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ನೀರು ಪೂರೈಕೆ
ಕಾಶಿಯಾತ್ರೆ ಕೈಗೊಳ್ಳುವವರಿಗೆ 5 ಸಾವಿರ ಸಹಾಯಧನ
1,297 ಕೋಟಿ ರೂಪಾಯಿ ಭೂಸ್ವಾಧೀನ
ರಾಷ್ಟ್ರೀಯ ಜೀವನೋಪಾಯದಡಿ ಆರ್ಥಿಕ ಸಹಾಯ
250 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಬಂದರು
ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಕೆರೆ ತುಂಬಿಸುವ ಕ್ರಮ
ಕಾಲುವೆ ವಿಸ್ತರಣೆ ಕೇಂದ್ರ ಸರ್ಕಾರದ ಮೂಲಕ ಅನುಷ್ಠಾನ
1,500 ಕೋಟಿ ರೂ ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ