Second Puc Exams : ದ್ವಿತೀಯ ಪಿಯು ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು : ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಪರೀಕ್ಷೆಯನ್ನ ದಿನಾಂಕ 16-4-2022 ರಿಂದ 06-5- 2022 ರವರೆಗೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
TOP 10 News – ದಿನದ ಪ್ರಮುಖ ಸುದ್ದಿಗಳು
ಪರೀಕ್ಷೆಯ ಅಂತಿಮ ವೇಳಾಪಟ್ಟಿ ಆನ್ ಲೈನ್ ಮೂಲಕ ಪ್ರಕಟಿಸಲಾಗಿದೆ. 16-4-2021 ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ , 18-4-2022 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, 19-4-22 ಮಾಹಿತಿ ತಂತ್ರಜ್ಞಾನ,ಆಟೋ ಮೊಬೈಲ್ ಹೆಲ್ತ್ ಕೇರ್, 20-2-22, ಇತಿಹಾಸ, ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿದೆ..