KGF 2 : ಯಶ್ ಬಗ್ಗೆ ರವೀನಾ ತಂಡನ್ ಮಾತು…!!
KGF 2 ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವ ಬಾಲಿವುಡ್ ನ ಖ್ಯಾತ ನಟಿ ರವೀಕಾ ಸೇನ್ ಅವರು ದೀಗ ಯಶ್ ಅವರನ್ನ ಹಾಡಿ ಹೊಗಳಿದ್ದಾರೆ..
ಯಶ್ ಅವರನ್ನು ಬ್ಯೂಟಿಫುಲ್ ಯಂಗ್ ಮ್ಯಾನ್ ಎಂದು ಕರೆದಿದ್ದಾರೆ. ರಾಷ್ಟ್ರೀಯ ಮಾಧ್ಯಮದ ಜೊತೆಗೆ ಮಾತನಾಡಿರೋ ರವೀನಾ ಟಂಡನ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಯಶ್ ಅಭಿನಯದ ಕೆಜಿಎಫ್ 2 2022 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗುವುದು ಪಕ್ಕಾ. ಸಿನಿಮಾದ ಬಗ್ಗೆ ರವೀನಾ ಟಂಡನ್ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ , ಯಶ್ ಅಭಿಮಾನಿಗಳು ಕೆಜಿಎಫ್ 2 ಕೆಜಿಎಫ್ 1 ಗಿಂತ ಹೇಗೆ ಅದ್ಧೂರಿಯಾಗಿರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ..
KGF ಮೊದಲ ಅಧ್ಯಾಯಕ್ಕೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದೆ. KGF 2 ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಜನರ ನಿರೀಕ್ಷೆಗಳನ್ನ ನಾವು ಮುಟ್ಟುವ ನಿರೀಕ್ಷೆಯಿದೆ ಎಂದಿದ್ದಾರೆ,. ಇದೇ ವೇಳೆ ಯಶ್ ಅವರನ್ನ ಹಾಡಿ ಹೊಗಳಿದ್ದು , ಅವರೊಬ್ಬರು ಸುಂದರ ಯುವಕ ದು ಬಣ್ಣಿಸಿದ್ದಾರೆ. ಜೊತೆಗೆ ಹಲವಾರು ವಿಚಾರಗಳನ್ನ ಬಾಲಿವುಡ್ ಮಂದಿ ಸೌತ್ ಸಿನಿಮಾ ಇಂಡಸ್ಟ್ರಿಯವರಿಂದ ಕಲಿಯಬೇಕಿದೆ ಎಂದಿದ್ದಾರೆ..
kgf-2- Raveena tandon speeks about yash









