ಕೆ ಜಿ ಎಫ್ ಚಿತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಾಯಕಿ ನಟಿ ಶ್ರೀನಿಧಿ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. ಕೆ ಜಿ ಎಫ್ ಚಿತ್ರತಂಡ ವಿಶೇಷ ಪೊಸ್ಟರ್ ಮೂಲಕ ಶುಭಾಶಯಗಳನ್ನ ಕೋರಿದೆ…ಕೆ ಜಿ ಎಫ್ ೨ ರಲ್ಲಿ ಶ್ರೀನಿಧಿ ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 
ಕನ್ನಡ , ತೆಲುಗು, ತಮಿಳು ಸೇರಿದಂತೆ ಸಾಕಷ್ಟು ಭಾಷೆಗಳಿಂದ ಅವಕಾಶಗಳನ್ನ ಬಾಚಿಕೊಳ್ತಿದ್ದಾರೆ.
https://twitter.com/SrinidhiShetty7
https://twitter.com/SrinidhiShetty7/status/1429108022962319360








