“KGF” ಸುಂದರಿಗೆ ಹುಟ್ಟುಹಬ್ಬದ ಸಂಭ್ರಮ..!

1 min read

ಕೆ ಜಿ ಎಫ್ ಚಿತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಾಯಕಿ ನಟಿ ಶ್ರೀನಿಧಿ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ..‌‌ ಕೆ ಜಿ ಎಫ್ ಚಿತ್ರತಂಡ ವಿಶೇಷ ಪೊಸ್ಟರ್ ಮೂಲಕ ಶುಭಾಶಯಗಳನ್ನ ಕೋರಿದೆ…ಕೆ ಜಿ ಎಫ್ ೨ ರಲ್ಲಿ ಶ್ರೀನಿಧಿ ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.  Yasha

ಕನ್ನಡ , ತೆಲುಗು, ತಮಿಳು ಸೇರಿದಂತೆ  ಸಾಕಷ್ಟು ಭಾಷೆಗಳಿಂದ  ಅವಕಾಶಗಳನ್ನ ಬಾಚಿಕೊಳ್ತಿದ್ದಾರೆ.

ವೆಡ್ಡಿಂಗ್ ಗಿಫ್ಟ್ ಮೂಲಕ ಸ್ಯಾಂಡಲ್ ವುಡ್‍ಗೆ ಬರುತ್ತಿದ್ದಾರೆ ನಿಶಾನ್ ನಾಣಯ್ಯ

ಹೊಸ ಗೆಟಪ್… ಹೊಸ ಲುಕ್ ಗಾಗಿ ಜೇಮ್ಸ್ ಚಿತ್ರಕ್ಕೆ ಸದ್ಯ ಬ್ರೇಕ್..!

ಹಂಪಿಯ ದೃಶ್ಯ ವೈಭವ ಚಿತ್ರೀಕರಣಕ್ಕೆ ದಿನವೊಂದಕ್ಕೆ 1 ಲಕ್ಷ ರೂ ಶುಲ್ಕ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd