‘ಸ್ಯಾಂಡಲ್ ವುಡ್ ಬಚ್ಚನ್ ’ ಜೊತೆ “ಪ್ಯಾಂಟಮ್” ನಲ್ಲಿ ‘ಬಾಲಿವುಡ್ ನ ಬಚ್ಚನ್’ ..?

1 min read

‘ಸ್ಯಾಂಡಲ್ ವುಡ್ ಬಚ್ಚನ್ ’ ಜೊತೆ “ಪ್ಯಾಂಟಮ್” ನಲ್ಲಿ ‘ಬಾಲಿವುಡ್ ನ ಬಚ್ಚನ್’ ..?

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಿರುವ ‘ಫ್ಯಾಂಟಮ್’ ಸಿನಿಮಾದ ಸದ್ಯ ದೊಡ್ಡ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಾಯಿದೆ. ಈ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದು, ಇದೀಗ ಚಿತ್ರದ ಬಗ್ಗೆ ಊಹಾಪೋಹವೊಂದು ಹರಿದಾಡ್ತಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದೇನೆಂದ್ರೆ ಸಿನಿಮಾದಲ್ಲಿ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರಂತೆ. ಹೌದು ಇತ್ತೀಚೆಗಷ್ಟೇ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ಅಪ್ ಡೇಟ್ ನೀಡಿತ್ತು. ಜನವರಿ 21ರ ಸಂಜೆಗೆ ಫ್ಯಾನ್ಸ್ ಗೆ ಸರ್ಫ್ರೈಸ್ ನೀಡೋದಾಗಿ ಹೇಳಿಕೊಂಡಿತ್ತು. ಆದ್ರೆ ಆ ಸರ್ಫ್ರೈಸ್ ಏನಿರಬಹುದು ಎಂಬ ಕುತೂಹಲಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ. ಆದ್ರೆ ಊಹಾಪೋಹಗಳು ಹರಿದಾಡೋಕೆ ಶುರು ಮಾಡಿವೆ. ಅದ್ರಂತೆ ಅಮಿತಾಬ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ ಎಂಬ ಚರ್ಚೆಗಳು ಶುರುವಾಗಿವೆ.

ಇತ್ತ ಮತ್ತೊಂದು ಊಹಾಪೋಹವೆಂದ್ರೆ ಅದು ಸಿನಿಮಾದ ಟೈಟಲ್. ಹೌದು ಮೂಲಗಳ ಪ್ರಕಾರ ಚಿತ್ರದ ಟೈಟಲ್ ಫ್ಯಾಂಟಮ್ ನಿಂದ ‘ವಿಕ್ರಾಂತ್ ರೋಣಾ’ ಆಗಿ ಬದಲಾಗಲಿದೆ ಎನ್ನಲಾಗುತ್ತಿದೆ.  ಇನ್ನೂ ಮತ್ತೊಂದು ಚರ್ಚೆ ಏನೆಂದ್ರೆ ಸಿನಿಮಾದ  ರಿಲೀಸ್ ಡೇಟ್  ಇಂದೇ ರಿವೀಲ್ ಆಗಬಹುದು ಎಂಬ ಮಾತುಗಳು ಚರ್ಚೆಯಲ್ಲಿವೆ. ಆದ್ರೆ ಎಲ್ಲಾ ಊಹಾಪೋಹಗಳಿಗೆ ಕುತೂಹಲಗಳಿಗೆ ಇಂದು ಸಂಜೆ ತೆರೆಬೀಳಲಿದೆ.

ಮೆಗಾ ಸ್ಟಾರ್ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ..! ಯಾರ್ ಗೊತ್ತಾ..!

‘ರಿಯಲ್ ಹೀರೋ’ ಸೋನು ಸೂದ್ ಗೆ ಹೈಕೋರ್ಟ್ ನಲ್ಲಿ ಹಿನ್ನೆಡೆ..!

140 ದಿನಗಳ ಸೆರೆವಾಸದ ಬಳಿಕ ‘ತುಪ್ಪದ ಬೆಡಗಿ’ಗೆ ಸಿಕ್ತು ಬೇಲ್ ಭಾಗ್ಯ..!

ಸಿನಿಪ್ರಿಯರಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ : ಸ್ಟಾರ್‌ ಸಿನಿಮಾಗಳ ರಿಲೀಸ್‌ ಗೆ ಡೇಟ್‌ ಫಿಕ್ಸ್ ..! ಡೀಟೇಲ್ಸ್..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd