ಯೋಗವು (Yoga) ನಮಗೆ ಹಲವು ಜೀವನ ವಿಧಾನವನ್ನು ಕಲಿಸುತ್ತದೆ, ಪ್ರಾಣಾಯಾಮ (Pranayama) ಮತ್ತು ಧ್ಯಾನ ಮನಸ್ಸನ್ನು ಶಾಂತಗೊಳಿಸುತ್ತದೆ. ಯೋಗದ ನಿಯಮಿತ ಅಭ್ಯಾಸದಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು
ಅರ್ಧ ಹಾಲಾಸನ: ಸಂಸ್ಕೃತದಲ್ಲಿ, ‘ಅರ್ಧ’ ಎಂದರೆ ಅರ್ಧ ಮತ್ತು ‘ಹಲ’ ಎಂದರೆ ನೇಗಿಲು. ಈ ಯೋಗಾಸನವನ್ನು ಅರ್ಧ ಹಾಲಾಸನ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಅಂತಿಮ ಹಂತದಲ್ಲಿ ಭಾರತೀಯ ನೇಗಿಲಿನ ಅರ್ಧ ಆಕಾರವನ್ನು ಹೋಲುತ್ತದೆ. ಅರ್ಧ ಹಾಲಾಸನ ಮಾಡುವ ಕೆಲವು ಆರೋಗ್ಯ ಪ್ರಯೋಜನಗಳೆಂದರೆ, ಈ ಯೋಗಾಸನವು ಮಲಬದ್ಧತೆಯನ್ನು ನಿವಾರಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.