ಮಹಾರಾಷ್ಟ್ರ : ಮಹಿಳಾ ಪೊಲೀಸರ ಕೆಲಸದ ಅವಧಿ ಕಡಿತ ಆದೇಶ  

1 min read

ಮಹಾರಾಷ್ಟ್ರ : ಮಹಿಳಾ ಪೊಲೀಸರ ಕೆಲಸದ ಅವಧಿ ಕಡಿತ ಆದೇಶ

ಮಹಿಳಾ ಪೊಲೀಸರಿಗೆ ಮಹಾರಾಷ್ಟ್ರ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ವಯಕ್ತಿಕ ಹಾಗೂ ವೃತ್ತಿ ಜೀವನವನ್ನ ಸರಿದೂಗಿಸಿಕೊಂಡು ಹೋಗಲು ನೆರವು ಮಾಡಿಕೊಡಲು ಮುಂದಾಗಿರೋ ಸರ್ಕಾರವು ಅವರ ಕೆಲಸದ ಅವಧಿಯನ್ನ ಕಡಿಮೆ ಮಾಡಿದೆ.

ಹೌದು 12 ಗಂಟೆಯಿಂದ 8 ಗಂಟೆಗೆ ಮಹಿಳಾ ಪೊಲೀಸರ ಕೆಲಸದ ಅವಧಿ ಕಡಿತಗೊಳಿಸಲಾಗಿದೆ. ಈ ಮೂಲಕ ಬರೋಬ್ಬರಿ 4 ಗಂಟೆಗಳ ಸಮಯ ಕಡಿಮೆ ಮಾಡಲಾಗಿದೆ.  ಈ ಬಗ್ಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಸಂಜಯ್‌ ಪಾಂಡೆ ತಿಳಿಸಿದ್ದಾರೆ.

ಕಳೆದ ತಿಂಗಳು ನಾಗ್ಪುರ, ಅಮರಾವತಿ ಮತ್ತು ಪುಣೆ ಗ್ರಾಮಾಂತರದಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ರಾಜ್ಯದ ಇತರ ನಗರಗಳು ಮತ್ತು ಜಿಲ್ಲೆಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

UPSC ಪರೀಕ್ಷೆ ಫಲಿತಾಂಶ ಪ್ರಕಟ – ಕರ್ನಾಟಕದ 18 ಮಂದಿ ತೇರ್ಗಡೆ

ಫೋನ್ ಬಳಕೆದಾರರೇ ಎಚ್ಚರ | ಯಾಮಾರಿದ್ರೆ ಹಣಕ್ಕೆ ಕನ್ನ

ಮಿಸ್ಟರ್ 56 ಇಂಚಿಗೆ ಚೀನಾ ಕಂಡ್ರೆ ಭಯ – ರಾಹುಲ್ ಗಾಂಧಿ

ಪ್ರತಿ ದಿನ ಸ್ನಾನ ಮಾಡದ ಕಾರಣಕ್ಕೆ ಪತ್ನಿಗೆ ತಲಾಕ್ ಕೊಟ್ಟ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd