ಒಳ ಉಡುಪುಗಳನ್ನ ಕದಿಯುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್..!

1 min read

ಒಳ ಉಡುಪುಗಳನ್ನ ಕದಿಯುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್..!

ಉತ್ತರ ಪ್ರದೇಶ :  ವ್ಯಕ್ತಿಯೋರ್ವ ಮಹಿಳೆಯರ ಒಳ ಉಡುಪನ್ನ ಕದ್ದು, ಬೈಕ್ ನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ವ್ಯಕ್ತಿಯ  ವಿಕೃತ ಮನಸ್ಥಿತಿಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಕೆಲವರಿಗೆ ಇಂತ ಮಾನಸಿಕ ಕಾಯಿಲೆ ಇರುತ್ತೆ.  ಈ ರೀತಿ ಮಹಿಳೆಯ ಒಳುಡುಪುಗಳನ್ನ ಕದ್ದು ಸಿಕ್ಕಿಬಿದ್ದು ಜೈಲಿಗೆ ಹೋಗಿರೋದನ್ನ ನೋಡಿದ್ದೇವೆ. ಅಂತದ್ದೇ ಪ್ರಕರಣದ ವಿಡಿಯೋ ಸದ್ಯ ಈಗ ವೈರಲ್ ಆಗಿದೆ.

VIDEO VIRAl : ಚಲಿಸುತ್ತಿದ್ದ ಕಾರ್ ಮೇಲೆ ಪುಶ್ ಅಪ್ಸ್ : ಸೀದಾ ಜೈಲು ಸೇರಿದ ಯುವಕ..!

ಅಂದ್ಹಾಗೆ ಕೆಲ ದಿನಗಳಿಂದ ಉತ್ತರ ಪ್ರದೇಶದ ಮೀರತ್ ​​ನ ಸದರ್​ ಬಜಾರ್ ​ನಲ್ಲಿ ಒಣಗಿಸುತ್ತಿದ್ದ ಮಹಿಳೆಯರ ಒಳ ಉಡುಪುಗಳು ದಿನೇ ದಿನೇ ಕಣ್ಮರೆಯಾಗುತಿತ್ತು. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದರು. ನಂತರ ಅನುಮಾನದಿಂದ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲಾಗಿದೆ.

ಹೆಂಡತಿ ತವರಿನಿಂದ ಮರಳಲು ನಿರಾಕರಿಸಿದಕ್ಕೆ ನಾಲಿಗೆಯನ್ನೇ ಕತ್ತರಿಸಿಕೊಂಡ..!

ನಂತರ ಸಮೀಪದ ಸಿಸಿಟಿವಿಯನ್ನು ಪರಿಶೀಲಿಸಿದ ಪೊಲೀಸರಿಗೆ  ವ್ಯಕ್ತಿಯೋರ್ವ ಬೈಕ್‌ ನಲ್ಲಿ ಬಂದು ಈ ಉಡುಪು ಕದಿಯುತ್ತಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸರು ಆತನ ಜಾಡು ಪತ್ತೆ ಮಾಡಿ ಅರೆಸ್ಟ್ ಮಾಡಿ ಬೆಂಡೆತ್ತಿದ್ದಾರೆ. ಬಳಿಕ ಒಳುಡುಪುಗಳ ಕಾಣೆಯಾಗ್ತಿದ್ದ ಪ್ರಕರಣದ ಹಿಂದೆ ಇದ್ದದ್ದು ಈತನೇ ಎಂಬುದು ಗೊತ್ತಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ಹುಚ್ಚು….. ಅನ್ನೋದು ಇದನ್ನೇ ನೋಡಿ… ಚನ್ನಾಗಿರೋ ಮುಖವನ್ನ ಬೇಕಂತ್ಲೇ ಈ ರೀತಿ ಹಾಳು ಮಾಡಿಕೊಳ್ಳೋರನ್ನ ನೋಡಿದ್ದೀರಾ..!

‘ಮುಂದುವರೆದ ಅಧ್ಯಾಯ’ದಲ್ಲಿ ಆದಿತ್ಯನ ಆರ್ಭಟ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd