Mangalore | ಹಾವಿಗೆ ಕಾಟ ಕೊಟ್ಟ ಇರುವೆಗಳು- Mangalore- ant attacked snake
ಮಂಗಳೂರು : ನಗರದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹಾವಿಗೆ ಇರುವೆಗಳು ಸಖತ್ ಕಾಟ ಕೊಟ್ಟಿವೆ.
ಇರುವೆಗಳ ಹಿಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಹಾವು ಪರದಾಡಿದೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ಹಾವಿ ಗಾಯಗೊಂಡಿತ್ತು.
ಈ ಹಾವಿನ ಮೇಲೆ ಇರುವೆ ಹಿಂಡು ದಾಳಿ ಮಾಡಿದ್ದು, ಹಾವು ಪರದಾಡಿದೆ.

ಈ ಎಲ್ಲಾ ದೃಶ್ಯಾವಳಿಗಳನ್ನು ಪ್ರವಾಸಿಗರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ.
ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಉದ್ಯಾನವನ ಸಿಬ್ಬಂದಿ ನಿರ್ಲಕ್ಷ್ಯ ದ ಬಗ್ಗೆ ಜನರು ಆಕ್ರೋಶ ಹೊರಹಾಕಿದ್ದಾರೆ.