44ನೇ ವಸಂತಕ್ಕೆ ಕಾಲಿಟ್ಟ ‘ಪುಟ್ನಂಜ’ ನ ಮೀನಾ

ಕನ್ನಡದ ಸ್ವಾತಿಮುತ್ತು ಸಿನೆಮಾ ಖ್ಯಾತಿಯ ಬಹುಭಾಷಾ ನಟಿ ಮೀನಾ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಮೀನಾ ಅವರು ಮೊದಲಿಗೆ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ “ಪುಟ್ನಂಜ” ಸಿನಿಮಾ ಮೂಲಕ ಸ್ಯಾಮಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ ಮೀನಾ ಕನ್ನಡ, ತಮಿಳು , ತೆಲುಗು ಸೇರಿದಂತೆ ಹಲವಾರು ಸಿನೆಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನುಸಂಪಾದಿಸಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This