ಮನೆಯಿಂದಲೇ ವೈರಮುಡಿ ಉತ್ಸವ ನೋಡಿ..! ಇಲ್ಲಿದೆ ಲಿಂಕ್

1 min read
melukote

ಮನೆಯಿಂದಲೇ ವೈರಮುಡಿ ಉತ್ಸವ ನೋಡಿ..! ಇಲ್ಲಿದೆ ಲಿಂಕ್

ಮಂಡ್ಯ : ಕೊರೊನಾ ವೈರಸ್ ಸೋಂಕು ಹಿನ್ನಲೆ ಮೇಲುಕೋಟೆಯ ಚಲುವನಾರಯಣಸ್ವಾಮಿಯ ಐತಿಹಾಸಿಕ ವೈರಮುಡಿ ಉತ್ಸವ ಸರಳವಾಗಿ ನಡೆಯಲಿದೆ.

ಇಂದು ಬೆಳಗ್ಗೆ ಮಂಡ್ಯದ ಜಿಲ್ಲಾ ಖಜಾನೆಯಿಂದ ವಜ್ರ ಖಚಿತ ವೈರಮುಡಿ ಕಿರೀಟವನ್ನು ಮೇಲುಕೋಟೆಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ರವಾನೆ ಮಾಡಲಾಗಿದೆ.

ಕೊರೊನಾ ಹಿನ್ನೆಲ ಈ ಬಾರಿ ವೈರಮುಡಿ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಅಲ್ಲದೆ ಕೆಲವೊಂದು ಬಿಗಿ ಭದ್ರತೆಗಳನ್ನ ಕೂಡ ತೆಗೆದುಕೊಳ್ಳಲಾಗಿದೆ.

melukote

ಇನ್ನು ಉತ್ಸವದಲ್ಲಿ ಪಾಲ್ಗೊಳ್ಳದೇ ಇರುವ ಭಕ್ತರು ನಿರಾಶೆಯಾಗಬಾರದೆಂದು ಜಿಲ್ಲಾಡಳಿತ ಯು ಟೂಬ್ ಲೈವ್ ನಲ್ಲಿ https://youtu.be/O7Y3Q2Oqk_8 ವೈರಮುಡಿ ಉತ್ಸವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಿದೆ.

ರಾತ್ರಿ 8.30 ಕ್ಕೆ ಚಲುವನಾರಾಯಣಸ್ವಾಮಿಗೆ ಕಿರೀಟ ಧಾರಣೆ ಮಾಡಿ ವೈರಮುಡಿ ಉತ್ಸಚವನ್ನು ಆರಂಭ ಮಾಡಲಾಗುತ್ತದೆ. ಮಧ್ಯರಾತ್ರಿ 12.30ರ ವರೆಗೆ ರಾಜ ಬೀದಿಯಲ್ಲಿ ಐತಿಹಾಸಿಕ ಉತ್ಸವ ಜರುಗಲಿದೆ.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd