mini plane ವಿಮಾನವು ಆಗಸದಲ್ಲಿ ಹಾರುತ್ತಿದ್ದರೆ ಚಂದ ಆದರೆ ಇಲ್ಲೊಂದು ವಿಮಾನ ವಿದ್ಯತ್ ಟವರನಲ್ಲಿ ಸಿಗಿಬಿದ್ದಿದ್ದೆ.
ಹೌದು ಮಿನಿ ವಿಮಾನವೊಂದು ಆಕಾಶದಲ್ಲಿ ಹಾರುವಾಗ ಆಯ ತಪ್ಪಿ ಕೆಳಗಿಳಿದು ವಿದ್ಯತ್ ಟವರಗೆ ಸಿಕ್ಕಿ ಹಾಕಿ ಕೊಂಡಿದೆ.
ಈ ಘಟನೆ ಅಮೆರಿಕದ ಮೇರಿಲ್ಯಾಂಡ್ನಲ್ಲಿ ನಡೆದಿದೆ ಆಕಾಶದಲ್ಲಿ ಹಾರಾಡುತ್ತಿರುವಾಗ ಏಕಾಏಕಿ ಕೆಳಕ್ಕೆ ಬಂದು ವಿದ್ಯುತ್ ಟವರ್ಗೆ ಡಿಕ್ಕಿ ಹೊಡೆದಿದೆ ಅದಲ್ಲೆ ಅಲ್ಲೆ ಸಿಗಿಬಿದ್ದಿದ್ದೆ. ಆದರೆ ಅದೃಷ್ಟ ವಷಾತ್ ಎನ್ನುವಂತೆ ಈ ಅಪಘಾತದಲ್ಲಿ ಪೈಲಟ್ ಪ್ರಾನಪಾಯದಿಂದ ಪಾರಾಗಿದ್ದಾನೆ ,
ಈ ಘಟನೆಯೀಂದಾಗಿ ವಾಷಿಂಗ್ಟನ್ ಹಾಗೂ ಮೇರಿಲ್ಯಾಂಡ್ ಸೇರಿದಂತೆ 90,000 ಮನೆಗಳಲ್ಲಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥವಾಗಿದೆ.
ಮಿನಿ ವಿಮಾನ ಅಪಘಾತ ಕ್ಕಿಟಾಗುತ್ತಿದ್ದಂತೆ ವಿದ್ಯುತ್ ಟವರ್ನ ವಯರ್ಗಳು ಸಂಪರ್ಕ ಕಡಿತಗೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿ ಶಾಮಕದಳ ಪೈಲಟ್ನನ್ನು ರಕ್ಷಿಸಿದ್ದಾರೆ.
ಮಳೆಯಿಂದಾಗಿ ಮಿನಿ ವಿಮಾನ ವಿದ್ಯುತ್ ಟವರ್ಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.