ADVERTISEMENT
Thursday, September 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೈಸೂರು ಸೈನ್ಸ್ ಫೌಂಡೇಷನ್- ನಾಳೆಯಿಂದ 7 ದಿನಗಳ ವೆಬಿನಾರ್- ಭಾಗವಹಿಸುವವರಿಗೆ ಇಲ್ಲಿದೆ ಮಾಹಿತಿ

admin by admin
September 23, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಮೈಸೂರು ಸೈನ್ಸ್ ಫೌಂಡೇಷನ್- ನಾಳೆಯಿಂದ 7 ದಿನಗಳ ವೆಬಿನಾರ್- ಭಾಗವಹಿಸುವವರಿಗೆ ಇಲ್ಲಿದೆ ಮಾಹಿತಿ

ಮೈಸೂರು, ಸೆಪ್ಟೆಂಬರ್23: ಮೈಸೂರು ಸೈನ್ಸ್ ಫೌಂಡೇಷನ್ (ರಿ) ದಿನಾಂಕ 24-09-2020 ರಿಂದ 30-09-2020 ರ ವರೆಗೆ ವಿಜ್ಞಾನ ಸಪ್ತಾಹ ವನ್ನು ಆಚರಿಸುತ್ತಿದೆ. ಸಪ್ತಾಹದ ಅಂಗವಾಗಿ ಪ್ರತಿ ದಿನ ರಾತ್ರಿ 7.00 ಗಂಟೆಯಿಂದ 7.45 ರವರೆಗೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ವೆಬಿನಾರ್(ಆನ್-‌ಲೈನ್ ಉಪನ್ಯಾಸ) ಹಮ್ಮಿಕೊಳ್ಳಲಾಗಿದೆ.

Related posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

September 24, 2026
ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

September 24, 2026

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಸಹಯೋಗದೊಂದಿಗೆ 50 ಲಕ್ಷ ರೂ ಗೆಲ್ಲುವ ಅವಕಾಶ

ದಿನಾಂಕ 24-09-2020 ರಂದು ಡಾ.ಟಿ.‌ ತಿಪ್ಪೇಸ್ವಾಮಿ, ವಿಜ್ಞಾನಿ, ಕೇಂದ್ರೀಯ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಯವರಿಂದ ಓಜೋನ್ ಪದರದ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮವಿದೆ.
ದಿನಾಂಕ 25-09-2020 ರಂದು ಸಿ.ಡಿ. ಪ್ರಸಾದ್, ವಿಜ್ಞಾನಿ, ಇಸ್ರೊ ಅವರು, ಇಸ್ರೋನ ಭವಿಷ್ಯದ ಯೋಜನೆಗಳು ಕುರಿತು ಉಪನ್ಯಾಸ ನೀಡಲಿದ್ದಾರೆ.
ದಿನಾಂಕ 26-09-2020 ರಂದು ಡಾ.ಎಮ್.ಎಸ್. ಮಹೇಶ್, ಸಹಾಯಕ ಪ್ರಾಧ್ಯಾಪಕರು, ಆಹಾರ ವಿಜ್ಞಾನ ಮತ್ತು ಪೋಷಣೆ, ಯುವರಾಜ ಕಾಲೇಜು, ಮೈಸೂರು ಅವರಿಂದ ಕರೋನ ಸಮಯದಲ್ಲಿ ಜಂಕ್ ಆಹಾರಗಳು ಕುರಿತು ಉಪನ್ಯಾಸವಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್ ಸೋಂಕು ಮುಚ್ಚಿಹಾಕುವಿಕೆಯ ಭಾಗ – ಚೀನಾ ವೈರಾಲಜಿಸ್ಟ್

ದಿನಾಂಕ 27-09-2020 ರಂದು ಎಂ.ಜಿ.ಎನ್ ಪ್ರಸಾದ್, ಸೂಪರಿಂಟೆಂಡ್, ಆರ್.ಟಿ.ಒ. ನಾಗಮಂಗಲ ಮಂಡ್ಯ ಜಿಲ್ಲೆ ಅವರಿಂದ ವಾಹನ ಸಂಖ್ಯೆಗಳ ಹಿಂದಿನ ವಿಜ್ಞಾನ ಕುರಿತು ಉಪನ್ಯಾಸ ಕಾರ್ಯಕ್ರಮವಿದೆ.
ದಿನಾಂಕ 28-09-2020 ರಂದು ಎಚ್. ವಿ. ಮುರಳೀಧರ, ಓರಿಗಾಮಿ ಕಲಾವಿದ, ಮೈಸೂರು ಅವರು ಗಣಿತ ಓರಿಗಾಮಿ ಪ್ರಾತ್ಯಕ್ಷಿಕೆ ಕುರಿತು ಉಪನ್ಯಾಸ ಕಾರ್ಯಕ್ರಮ ನೀಡಲಿದ್ದಾರೆ.

ಮೊಬೈಲ್ ಅನ್ನು ಮೊಬೈಲ್ ಸೇವಾ ಕೇಂದ್ರದಲ್ಲಿ ಬಿಡುವ ಮೊದಲು ಈ ವಿಷಯಗಳನ್ನು ಗಮನಿಸಿ

ದಿನಾಂಕ 29-09-2020 ರಂದು ಡಾ. ಟಿ. ಶಿವಲಿಂಗ ಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಪ್ರಥಮ ದರ್ಜೆ ಕಾಲೇಜು, ಮಂಡ್ಯ ಅವರಿಂದ ನಕ್ಷತ್ರಗಳ ಹುಟ್ಟು ಮತ್ತು ಸಾವು ಕುರಿತು ಉಪನ್ಯಾಸವಿದೆ.
ದಿನಾಂಕ 30-09-2020 ರಂದು ಎಂ. ಕೆ.ಸಪ್ತಗಿರೀಶ್, ಪರಿಸರವಾದಿ, ಅರಣ್ಯ ಔಟ್ ರಿಚ್, ಮೈಸೂರು ಅವರು ಪ್ರಾಣಿಗಳ ರಸ್ತೆ ಅಪಘಾತ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ನಕಲಿ ಆಕ್ಸಿಮೀಟರ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಎಚ್ಚರಿಕೆ ನೀಡಿದ ಕೇಂದ್ರ ಗೃಹ ಸಚಿವಾಲಯ

ವೆಬಿನಾರ್ (ಆನ್‌ಲೈನ್ ಉಪನ್ಯಾಸ ಸರಣಿ)ಯಲ್ಲಿ ಭಾಗವಹಿಸಲು ಬಯಸುವವರು ತಮ್ಮ ವಾಟ್ಸಾಪ್ ನಿಂದ ಮೊಬೈಲ್ ಸಂಖ್ಯೆ – 8105503863 ಕ್ಕೆ ತಮ್ಮ ಹೆಸರು ಮತ್ತು ವಿಳಾಸವನ್ನು ‌ಕಳುಹಿಸಿಕೊಡಲು ಪ್ರತಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ. ವೆಬಿನಾರ್ ನಲ್ಲಿ ಭಾಗವಹಿಸುವವರಿಗೆ ಇ- ಸರ್ಟಿಫಿಕೇಟ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೈಸೂರು ಸೈನ್ಸ್ ಫೌಂಡೇಷನ್ ನ ಅಧ್ಯಕ್ಷರಾದ ಸಿ.ಕೃಷ್ಣೇಗೌಡ ಮೊಬೈಲ್ ಸಂಖ್ಯೆ – 9844405284 ರವರನ್ನು ಸಂಪರ್ಕಿಸಲು ‌ಕೋರಲಾಗಿದೆ.

https://twitter.com/SaakshaTv/status/1308735269445664769?s=19

Tags: karnatakaMysoreMysore Science FoundationScience SapthahaScience webinarwebinarಕನ್ನಡ ಸುದ್ದಿಕರ್ನಾಟಕ‌ ಕನ್ನಡ ನ್ಯೂಸ್ಮೈಸೂರುಸಾಕ್ಷಟಿವಿ ಕನ್ನಡ ನ್ಯೂಸ್
ShareTweetSendShare
Join us on:

Related Posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

by Shwetha
September 24, 2026
0

ನವದೆಹಲಿ: ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ...

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

by Shwetha
September 24, 2026
0

ಮೈಸೂರು: ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರಿಗೆ ಈಗ ಹೊಸ ಕಾನೂನು ಸಂಕಷ್ಟ...

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

by Shwetha
September 24, 2026
0

ಮಂಗಳೂರು: ಕರಾವಳಿಯ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಒಂದು ಪ್ರಹಸನ ಮತ್ತು ಜನರ ದಾರಿ ತಪ್ಪಿಸುವ ತಂತ್ರವಾಗಿದೆ ಎಂದು ದಕ್ಷಿಣ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಂದೇ ಮಾತರಂ ಬಾಯಿಪಾಠವೂ ಇಲ್ಲ, ಓದಿ ಹಾಡಲು ನಾಲಗೆಯೂ ಹೊರಳಲ್ಲ: ಬಿಜೆಪಿಗರ ದೇಶಪ್ರೇಮದ ಬಣ್ಣ ಬಯಲು -ಸುಪ್ರೀಂ ಕೋರ್ಟ್ ತೀರ್ಪು ಇವರಿಗೇ ರಿಲೀಫ್ ಅಂದಿದ್ದೇಕೆ ಹರಿಪ್ರಸಾದ್

by Shwetha
September 24, 2026
0

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಹೋದ ಬಿಜೆಪಿಗೆ ಈಗ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಚಾಟಿ ಬೀಸಿದ್ದಾರೆ. ಸರ್ಕಾರದ...

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

by Shwetha
September 24, 2026
0

ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram