ಕುಂಭಮೇಳದಲ್ಲಿ ಭಾಗಿಯಾಗಿದ್ದ ನೇಪಾಳದ ಮಾಜಿ ರಾಜ ರಾಣೆಗೆ ಕೊರೊನಾ ಪಾಸಿಟಿವ್..!
ನೇಪಾಳ : ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರಲ್ಲಿ ಈಗಾಗಲೇ ಕೊರೊನಾ ಪಾಸಿಟಿವ್ ಬಂದಿದೆ. ಇದೀಗ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದ ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಷಾ ಹಾಗೂ ಮಾಜಿ ರಾಣಿ ರಾಣಿ ಕೋಮಲ್ ಷಾ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.
ಜ್ಞಾನೇಂದ್ರ ಷಾ ಮತ್ತು ಕೋಮಲ್ ಷಾ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಹರ್ ಕಿ ಪೌರಿಯಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಇಬ್ಬರೂ ನೇಪಾಳಕ್ಕೆ ಹಿಂತಿರುಗಿದ್ದರು. ಇದೀಗ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.
ನಾಸಿಕ್ : ಆಕ್ಸಿಜನ್ ಸಿಲಿಂಡರ್ ಲೀಕ್ – 11 ಜನ ಕೊರೊನಾ ಸೋಂಕಿತರ ಸಾವು