ADVERTISEMENT
Thursday, June 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪುರಾತನ ನಾಣ್ಯ/ನೋಟುಗಳನ್ನು ಮಾರಾಟ ಮಾಡಿ ದೊಡ್ಡ ಮೊತ್ತವನ್ನು ಗಳಿಸಲು ಬಯಸಿದರೆ ಇಲ್ಲಿದೆ ಮಾಹಿತಿ

Shwetha by Shwetha
October 20, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Old banknote bucks
Share on FacebookShare on TwitterShare on WhatsappShare on Telegram

ಪುರಾತನ ನಾಣ್ಯ/ನೋಟುಗಳನ್ನು ಮಾರಾಟ ಮಾಡಿ ದೊಡ್ಡ ಮೊತ್ತವನ್ನು ಗಳಿಸಲು ಬಯಸಿದರೆ ಇಲ್ಲಿದೆ ಮಾಹಿತಿ Old banknote bucks
ಮಂಗಳೂರು, ಅಕ್ಟೋಬರ್20: ನಿಮ್ಮಲ್ಲಿ ಹಳೆಯ ನೋಟು, ನಾಣ್ಯಗಳಿದ್ದರೆ ನೀವು ದೊಡ್ಡ ‌ಮೊತ್ತವನ್ನು ಗಳಿಸಲು ಇದು ನೆರವಾಗಬಹುದು. Old banknote bucks

Old banknote bucks
ಹಳೆಯ 10 ರೂಪಾಯಿ ನೋಟು ನಿಮ್ಮಲ್ಲಿದ್ದರೆ, ದೊಡ್ಡ ಮೊತ್ತವನ್ನು ನೀವು ಗಳಿಸಬಹುದು. ಇದಕ್ಕೆ ಸಂಬಂಧಿಸಿದ ಕೆಲವು ನಿಯಮಗಳಿವೆ.
ಮೊದಲನೆಯದಾಗಿ ಇದು ಭಾರತದ ರಾಷ್ಟ್ರೀಯ ಲಾಂಛನವಾದ ಅಶೋಕನ ಮೂರು ಸಿಂಹಗಳನ್ನು ಒಳಗೊಂಡ ಹಳೆಯ ಶೈಲಿಯ ಹತ್ತು ರೂಪಾಯಿ ಬ್ಯಾಂಕ್ ನೋಟು ಆಗಿರಬೇಕು. ಹಿಂಭಾಗದಲ್ಲಿ ಮರದ ಕುದುರೆ, ಜಿಂಕೆ ಮತ್ತು ನವಿಲು ಸೇರಿದಂತೆ ಪ್ರಾಣಿಗಳ ಚಿತ್ರಣಗಳಿರಬೇಕು.

Related posts

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

June 11, 2026
ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

June 11, 2026

ಯುಎಎನ್ ಸಂಖ್ಯೆ ಇಲ್ಲದೇ ಇದ್ದರೂ ಪಿಎಫ್ ನಿಂದ ಹಣವನ್ನು ಹಿಂಪಡೆಯಲು ಸಾಧ್ಯ – ಇಲ್ಲಿದೆ ಮಾಹಿತಿ

ನೀವು ಅಂತಹ ಒಂದು ಪುರಾತನ ಅದೃಷ್ಟದ ನೋಟಿನ ಮಾಲೀಕರಾಗಿದ್ದರೆ ಅದನ್ನು ಇಂಡಿಯಮಾರ್ಟ್, ಶಾಪ್‌ಕ್ಲೂಸ್ ಮತ್ತು ಮಾರುಧರ್ ಆರ್ಟ್ಸ್‌ನಲ್ಲಿ ಹರಾಜು ಮಾಡಬಹುದು.

ಮೇಲೆ ತಿಳಿಸಿದ ವೆಬ್‌ಸೈಟ್‌ಗಳ ಹೊರತಾಗಿ, ಈ ನೋಟುಗಳನ್ನು ಕಾಯಿನ್ ಬಜಾರ್‌ನಲ್ಲಿಯೂ ಮಾರಾಟ ಮಾಡಬಹುದು.
ಇಲ್ಲಿ ನೀವು ಈ ಬ್ಯಾಂಕ್ ನೋಟಿಗೆ ಸುಮಾರು 25 ಸಾವಿರ ರೂಪಾಯಿ ವರೆಗೆ ಪಡೆಯಬಹುದು ಆದರೆ ನೋಟು ಪರಿಪೂರ್ಣ ಸುರಕ್ಷಿತ ಸ್ಥಿತಿಯಲ್ಲಿರಬೇಕು ಎಂಬುವುದು ನೆನಪಿನಲ್ಲಿರಲಿ, ಏಕೆಂದರೆ ಇದು ನೋಟಿನ ಬೆಲೆಯನ್ನು ನಿರ್ಧರಿಸುತ್ತದೆ.

ನೀವು ಅಪರೂಪದ, ಪುರಾತನ ನಾಣ್ಯಗಳನ್ನು ಮಾರಾಟ ಮಾಡಲು ಬಯಸಿದರೆ, ಇಂಡಿಯಮಾರ್ಟ್‌ನ ವೆಬ್‌ಸೈಟ್ indiamart.com ಗೆ ಭೇಟಿ ಕೊಡಿ.

ಈ ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಖಾತೆಯನ್ನು ರಚಿಸಬೇಕು.
ಖಾತೆಯನ್ನು ರಚಿಸಿದ ನಂತರ, ನಿಮ್ಮನ್ನು ವೆಬ್‌ಸೈಟ್‌ನಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು.

ಎಲ್‌ಐಸಿಯ ಜೀವನ್ ಶಾಂತಿ ವಿಮಾ ಯೋಜನೆಯಡಿಯಲ್ಲಿ 10,000 ರೂ.ಗಳ ಗ್ಯಾರಂಟಿ ಪಿಂಚಣಿ

ನೋಂದಣಿಯ ನಂತರ, ನಿಮ್ಮ ನಾಣ್ಯಗಳ/ನೋಟುಗಳ ಚಿತ್ರವನ್ನು ಅಪ್‌ಲೋಡ್ ಮಾಡಿ ಮಾರಾಟಕ್ಕೆ ಇಡಬೇಕಾಗುತ್ತದೆ.
ಉದಾಹರಣೆಗೆ, 18 ನೇ ಶತಮಾನದ ನಾಣ್ಯವನ್ನು ಇಂಡಿಯಮಾರ್ಟ್‌ನಲ್ಲಿ 10 ಲಕ್ಷ ರೂ. ಮತ್ತು 1818 ರಲ್ಲಿ ತಯಾರಿಸಿದ ಈಸ್ಟ್ ಇಂಡಿಯಾ ಕಂಪನಿಯ ಒಂದು ನಾಣ್ಯದ ಬೆಲೆ 10 ಲಕ್ಷ ರೂ.
ಈ ಅಪರೂಪದ, ಪುರಾತನ ನಾಣ್ಯದಲ್ಲಿ ಭಗವಾನ್ ಹನುಮನ ಫೋಟೋವನ್ನು ಕೆತ್ತಲಾಗಿದೆ.

Old banknote bucks

ಪುರಾತನ ವಸ್ತುಗಳ ಬಗ್ಗೆ ಒಲವು ಹೊಂದಿರುವ ಜನರು ಯಾವಾಗಲೂ ಈ ನಾಣ್ಯಗಳನ್ನು ಸಂಗ್ರಹಿಸುವ ಅವಕಾಶಗಳನ್ನು ಹುಡುಕುತ್ತಾರೆ ಮತ್ತು ಈ ಅಪರೂಪದ ನಾಣ್ಯಗಳನ್ನು ಹೊಂದಲು ಅವರು ಎಷ್ಟೇ ಹಣವನ್ನು ಪಾವತಿಸಲು ಸಿದ್ಧರಿರುತ್ತಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

 

Tags: antiqueindiamartold coinold coin collection
ShareTweetSendShare
Join us on:

Related Posts

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

by Shwetha
June 11, 2026
0

ಮಾಜಿ ಪ್ರಧಾನಿ H. D. ದೇವೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗದ ವಿಚಾರವಾಗಿ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿರುವ ಕಾಳಜಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ B. Y. ವಿಜಯೇಂದ್ರ ತೀವ್ರವಾಗಿ...

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

by Shwetha
June 11, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 13ರಿಂದ 18ರವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿದ್ದು, ಪ್ರಮುಖ ರಾಷ್ಟ್ರಗಳಾದ ಫ್ರಾನ್ಸ್ ಹಾಗೂ ಸ್ಲೋವಾಕಿಯಾ ಗೆ ಭೇಟಿ ನೀಡಲಿದ್ದಾರೆ. ಭಾರತದ ಜಾಗತಿಕ...

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

by Shwetha
June 11, 2026
0

ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಬೃಹತ್ ಸಂಚಲನವೊಂದು ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಶ್ಚಿಮ ಬಂಗಾಳದ ಅಧಿಪತಿ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಶೀಘ್ರದಲ್ಲೇ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿಯರು ಯೋಜನೆಯಿಂದ ಹೊರಕ್ಕೆ; ಸಾವಿರಾರು ಅನರ್ಹರ ಹೆಸರು ಕೈಬಿಟ್ಟ ಸರ್ಕಾರ

by Shwetha
June 11, 2026
0

ರಾಜ್ಯದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಾವಿರಾರು ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ...

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ:  ಪ್ರಿಯಾಂಕ್ ಖರ್ಗೆ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

by Shwetha
June 11, 2026
0

ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಬಿಜೆಪಿ ಮುಖಂಡರು, ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಮೋದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram