100W ವೇಗದ ಚಾರ್ಜಿಂಗ್ ನೊಂದಿಗೆ ಅತ್ಯಂತ ಶಕ್ತಿ ಶಾಲಿ ಫೋನ್ ಬಿಡುಗಡೆಗೊಳಿಸಿದ Oneplus 11 5G….
Oneplus 11 5G ಮಾಡೆಲ್ ಆನ್ನ ಕಂಪನಿ ಲೋಕಾರ್ಪಣೆಗಿಳಿಸಿದೆ, ಇದು ಈವರೆಗಗಿನ ಅಂತ್ಯಂತ ಶಕ್ತಿಶಾಲಿ ಫೋನ್ ಇದಾಗಿದೆ. ಮುಂದಿನ ತಿಂಗಳು ಭಾರತದಲ್ಲಿ ಈ ಪೋನ್ ಅನ್ನ ಪರಿಚಯಿಸಲಾಗುತ್ತಿದೆ. Qualcomm Snapdragon 8 Gen 2 ಪ್ರೊಸೆಸರ್ ನೊಂದಿಗೆ ಈ ಫೋನ್ ಕಾರ್ಯ ನಿರ್ವಹಿಸುತ್ತಿದೆ.
Onplus 11 5g ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು ಈ ರೀತಿ ಇದೆ….
ಒನ್ ಪ್ಲಸ್ 11 5ಜಿ ಯಲ್ಲಿ 6.7 ಇಂಚಿನ QHD + E4 OLED ಡಿಸ್ಪ್ಲೆ ನೀಡಲಾಗಿದೆ. ಇದರ ರಿಫ್ರೆಶ್ ರೇಟ್ 120Hz . ಪೋನ್ ನಲ್ಲಿ ಪಂಚ್ ಹೋಲ್ ಡಿಸ್ಪ್ಲೆ ನೀಡಲಾಗಿದೆ. ಒನ್ ಪ್ಲಸ್ 11 5G ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್ OS ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ 100W ಚಾರ್ಜರ್ ಅನ್ನ ನೀಡಲಾಗಿದೆ. 5000MAh ಬ್ಯಾಟರಿ ನೀಡಲಾಗಿದೆ.
ಪೋಟೋಗ್ರಾಫಿಗಾಗಿ ಹಿಂಬಾಗದಲ್ಲಿ ಮೂರು ಟ್ರಿಪಲ್ ಕ್ಯಾಮೆರಾ ಸೆಟಪ್ ನಿಡಲಾಗಿದೆ. 50 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್ 48 ಮೆಗಾ ಫಿಕ್ಸಲ್ ಅಲ್ಟ್ರಾವೈಡ್ ಆಂಗಲ್ 32 ಮೆಗಾ ಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರವನ್ನ ನೀಡಲಾಗಿದೆ.
ಸದ್ಯ ಈ ಪೋನ್ ಚೀನಾದಲ್ಲಿ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಭಾರತವನ್ನ ಪ್ರವೇಶಿಸಲಿದೆ. ಇದರ ಆರಂಭಿಕ ಬೆಲೆ ಸುಮಾರು 48 ಸಾವಿರ ರುಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
Oneplus 11 5G: The company launched the most powerful phone with 100W fast charging…