ಈ ವಾರ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆಯಾಗುತ್ತಿರುವ ಕೆಲ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ನಿಮಗಾಗಿ
1. ಲಕ್ಕಿ ಭಾಸ್ಕರ್ – ದುಲ್ಕರ್ ಸಲ್ಮಾನ್ ನಟನೆಯ ಸಿನಿಮಾ, ಇದೀಗ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿದೆ.
2. ಅಂದಗಾನ್ – ಹಿಂದಿ ‘ಅಂದಾಧುನ್’ ಚಿತ್ರದ ತಮಿಳು ರೀಮೇಕ್, ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ.
3. ಬ್ಲಡಿ ಬೆಗ್ಗರ್ – ‘ಜೈಲರ್’ ನಿರ್ದೇಶಕ ನೆಲ್ಸನ್ ನಿರ್ಮಿಸಿದ ಸಿನಿಮಾ, ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿದೆ.
4. ಬ್ರದರ್ – ಜಯಂ ರವಿ ನಟಿಸಿರುವ ತಮಿಳು ಸಿನಿಮಾ, ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
5. ವಿಕಟಕವಿ – ತೆಲುಗಿನ ಹೊಸ ವೆಬ್ ಸರಣಿ, ಜೀ 5 ನಲ್ಲಿ ಲಭ್ಯವಿದೆ.
6. ಕ – ತೆಲುಗು ಸಿನಿಮಾ, ಇಟಿವಿ ವಿನ್ನಲ್ಲಿ ಲಭ್ಯವಿದೆ.
7. ಅಪ್ಪುಡೊ ಇಪ್ಪುಡೊ ಎಪ್ಪುಡೊ – ಕನ್ನಡತಿ ರುಕ್ಮಿಣಿ ವಸಂತ್ ನಟಿಸಿರುವ ತೆಲುಗು ಸಿನಿಮಾ, ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿದೆ.
ಈ ಚಿತ್ರಗಳನ್ನು ನೀವು ನಿಮ್ಮ ಆಯ್ಕೆಗೆ ತಕ್ಕಂತೆ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜೀ 5 ಅಥವಾ ಇಟಿವಿ ವಿನ್ನಲ್ಲಿ ವೀಕ್ಷಿಸಬಹುದು.








