ADVERTISEMENT
Tuesday, January 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ನಿಜಾಮರ ಕಾಲದಲ್ಲಿ ಬಳಕೆಯಾಗುತ್ತಿದ್ದ ಪೆಟ್ರೋಲ್ ಪಂಪ್ ಪತ್ತೆ!

ಹೈದರಾಬಾದ್ ನ ಕೆಬಿಆರ್ ಪಾರ್ಕ್ ನಲ್ಲಿ ಪತ್ತೆ

Author2 by Author2
February 29, 2024
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ನಿಜಾಮರ ಕಾಲದ ಪೆಟ್ರೋಲ್ ಪಂಪ್ ಪತ್ತೆಯಾಗಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಹೈದರಾಬಾದ್ ಮಹಾನಗರದ ಕೆಬಿಆರ್ ಪಾರ್ಕ್‌ನಲ್ಲಿ ನಿಜಾಮರ ಕಾಲದ ಈ ಪೆಟ್ರೋಲ್ ಪಂಪ್ ಪತ್ತೆಯಾಗಿದೆ. ಉದ್ಯಾನದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅದನ್ನು ಗಮನಿಸಿದ್ದಾರೆ. ಬಂಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ಇಷ್ಟು ವರ್ಷ ಗಿಡ ಮರಗಳ ಮಧ್ಯೆ ಮರೆಯಾಗಿದ್ದ ಈ ಪೆಟ್ರೋಲ್ ಪಂಪ್ ಬೇಸಿಗೆ ಬಂದಿದ್ದಕ್ಕೆ ಕಾಣಿಸುತ್ತಿದೆ.

Related posts

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ  ಕಿವಿಮಾತು ಯಾರಿಗೆ?

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಯಾರಿಗೆ?

January 19, 2026
ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

January 19, 2026

ನಿಜಾಮ ತನ್ನ ಕಾರುಗಳು, ಮೋಟಾರು ಯಂತ್ರಗಳು ಮತ್ತು ಇತರ ವಾಹನಗಳಿಗೆ ಇಂಧನ ತುಂಬಲು ಇದನ್ನು ಬಳಸುತ್ತಿದ್ದ ಎನ್ನಲಾಗುತ್ತಿದೆ. ಮೀರ್ ಉಸ್ಮಾನ್ ಅಲಿ ಖಾನ್ ಎಂಬಾತ ಹೈದರಾಬಾದ್ ರಾಜ್ಯ ಆಳಿದ ಕೊನೆಯ ನವಾಬ. ಆ ವೇಳೆ ಅವರು ವಿಶ್ವದ ಶ್ರೀಮಂತ ವ್ಯಕ್ತಿ ಎಂದು ಕೂಡ ಹೇಳಲಾಗುತ್ತಿತ್ತು. ಹೈದರಾಬಾದ್ ನಿಜಾಮ್ ಒಡೆತನದಲ್ಲಿದ್ದ ಈ ಉದ್ಯಾನವನವನ್ನು ನಗರ ಭೂ ಸೀಲಿಂಗ್ ಕಾಯ್ದೆಯಡಿ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ. ಸದ್ಯ ಜನರು ಈ ಕುರಿತು ಆಸಕ್ತಿ ತೋರುತ್ತಿದ್ದಾರೆ.

Tags: Petrol pump used in Nizam's time found!
ShareTweetSendShare
Join us on:

Related Posts

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ  ಕಿವಿಮಾತು ಯಾರಿಗೆ?

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಯಾರಿಗೆ?

by Shwetha
January 19, 2026
0

ನಾಗ್ಪುರ: ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗಲೇ ಹಳೆಯ ಪೀಳಿಗೆಯ ನಾಯಕರು ನಿಧಾನವಾಗಿ ಪಕ್ಕಕ್ಕೆ ಸರಿದು, ಮುಂದಿನ ಪೀಳಿಗೆಗೆ ಪ್ರಮುಖ ಜವಾಬ್ದಾರಿಗಳನ್ನು ಹಸ್ತಾಂತರಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು...

ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

by Shwetha
January 19, 2026
0

ಹೈದರಾಬಾದ್: ಮಹಾರಾಷ್ಟ್ರದ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲಿ 125ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಗೆಲುವು...

ಪುರುಷರಿಗೂ ಉಚಿತ ಬಸ್ ಘೋಷಣೆ: ಅಣ್ಣಾ ಡಿಎಂಕೆ ಮೊದಲ ಹಂತದ ಪ್ರಣಾಳಿಕೆ ಪ್ರಕಟ

ಪುರುಷರಿಗೂ ಉಚಿತ ಬಸ್ ಘೋಷಣೆ: ಅಣ್ಣಾ ಡಿಎಂಕೆ ಮೊದಲ ಹಂತದ ಪ್ರಣಾಳಿಕೆ ಪ್ರಕಟ

by Shwetha
January 18, 2026
0

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ವಿರೋಧ ಪಕ್ಷವಾದ ಅಣ್ಣಾ ಡಿಎಂಕೆ ತನ್ನ ಮೊದಲ ಹಂತದ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಸಾಮಾನ್ಯ ಜನರಿಗೆ ನೇರ ಲಾಭವಾಗುವ...

ಅಮೆರಿಕದ ವಾಣಿಜ್ಯ ಸಮರಕ್ಕೆ ಭಾರತದ ತಿರುಗೇಟು: ಟ್ರಂಪ್ ಆಡಳಿತಕ್ಕೆ ಬಿಸಿ ಮುಟ್ಟಿಸಿದ ದ್ವಿದಳ ಧಾನ್ಯಗಳ ಮೇಲಿನ ಸುಂಕ

ಅಮೆರಿಕದ ವಾಣಿಜ್ಯ ಸಮರಕ್ಕೆ ಭಾರತದ ತಿರುಗೇಟು: ಟ್ರಂಪ್ ಆಡಳಿತಕ್ಕೆ ಬಿಸಿ ಮುಟ್ಟಿಸಿದ ದ್ವಿದಳ ಧಾನ್ಯಗಳ ಮೇಲಿನ ಸುಂಕ

by Shwetha
January 18, 2026
0

ನವದೆಹಲಿ: ಜಾಗತಿಕ ವಾಣಿಜ್ಯ ವಲಯದಲ್ಲಿ ಅಗ್ರರಾಷ್ಟ್ರ ಎನಿಸಿಕೊಂಡಿರುವ ಅಮೆರಿಕಕ್ಕೆ ಭಾರತ ಸರ್ಕಾರ ದಿಟ್ಟ ಉತ್ತರ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲೆ...

SBI ಗ್ರಾಹಕರಿಗೆ ಭಾರೀ ಆಘಾತ: ಎಟಿಎಂ ನಿಂದ ಹಣ ತೆಗೆಯುವ ಮುನ್ನ ಈ ಹೊಸ ನಿಯಮ ತಿಳಿಯಿರಿ, ಇನ್ಮುಂದೆ ಜೇಬಿಗೆ ಬೀಳಲಿದೆ ಕತ್ತರಿ

SBI ಗ್ರಾಹಕರಿಗೆ ಭಾರೀ ಆಘಾತ: ಎಟಿಎಂ ನಿಂದ ಹಣ ತೆಗೆಯುವ ಮುನ್ನ ಈ ಹೊಸ ನಿಯಮ ತಿಳಿಯಿರಿ, ಇನ್ಮುಂದೆ ಜೇಬಿಗೆ ಬೀಳಲಿದೆ ಕತ್ತರಿ

by Shwetha
January 18, 2026
0

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ಮರ್ಮಾಘಾತ ನೀಡಿದೆ. ನೀವು ಎಸ್ಬಿಐ ಖಾತೆದಾರರಾಗಿದ್ದು, ಹಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram