ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

Pine Apple Juice : ಪೈನ್ ಆಪಲ್  ಜ್ಯೂಸ್ ( Pine apple juice – sugar less)

Namratha Rao by Namratha Rao
March 12, 2022
in Cooking, Newsbeat, ಅಡುಗೆ
Share on FacebookShare on TwitterShare on WhatsappShare on Telegram

ಪೈನ್ ಆಪಲ್  ಜ್ಯೂಸ್ ( Pine apple juice – sugar less)

ಪದಾರ್ಥಗಳು

Related posts

shivarajkumar-bail-movie-teaser-released-pavan-wadeyar-kvn-productions

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್!

August 28, 2026
kiccha-sudeep-wishes-rocking-star-yash-for-toxic-movie

‘ರಾಕಿ ಭಾಯ್’ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಬಲ ತುಂಬಿದ ‘ಅಭಿನಯ ಚಕ್ರವರ್ತಿ’

August 28, 2026

ಅನಾನಸ್ ( Pine apple )

ಪೆಪ್ಪರ್ ಸಾಲ್ಟ್ / ಉಪ್ಪು , ಕಾಳು ಮೆಣಸಿನ ಪುಡಿ

ಮಾಡುವ ವಿಧಾನ :

ಪೈನ್ ಆಪಲ್  ಜ್ಯೂಸ್ … ಫ್ಯಾಟ್ ಬರ್ನರ್.. ಹಾಗೂ ಒಳ್ಳೆಯ ರಿಫ್ರೆಶ್ ಮೆಂಟ್ ಡ್ರಿಂಕ್ ಕೂಡ… ಕೆಲವರು ಡಯೇಟ್ ಪ್ಲಾನ್ ನಲ್ಲಿರುವವರು ಶುಗರ್ ಲೆಸ್ ಕುಡಿಯಬೇಕೆಂದುಕೊಳ್ಳುವರು.. ಕೆಲವರಿಗೆ ಸಿಹಿ ರುಚಿ ಹಿಡಿಸುವುದಿಲ್ಲ.. ಅಂತವರು  ಸಕ್ಕರೆಯ ಬದಲಾಗಿ  ಪೆಪ್ಪರ್ ಸಾಲ್ಟ್ ಹಾಕಿ ಜ್ಯೂಸ್ ಕುಡಿಯಬಹುದು.. ಸಕ್ಕರೆಗಿಂತಲೂ ಇದರ ರುಚಿ ವಿಭಿನ್ನ ಹಾಗೂ ಉತ್ತಮವಾಗಿರುತ್ತದೆ.. ಆರೋಗ್ಯಕ್ಕೂ ಒಳ್ಲೆಯದು.

 

 

ಪೈನ್ ಆಪಲ್ ಸಿಪ್ಪೆ ಬಿಡಿಸಿ ದೊಡ್ಡ ದೊಡ್ಡ ಪೀಸ್ ಗಳಾಗಿ ಕತ್ತರಿಸಿ ಜ್ಯೂಸ್ ಮೇಕರ್ ಹಾಕಿಕೊಳ್ಳಿ… ಅದಕ್ಕೆ ನೀರು ನಿಮಗೆ ಬೇಕಾದ ಪ್ರಮಾಣದಲ್ಲಿ ಸೇರಿಸಿಕೊಳ್ಳಿ..

ಹಣ್ಣು ಜ್ಯೂಸ್ ಮೇಕರ್ ಗೆ  ಹಾಕಿದ ನಂತರ ಅದಕ್ಕೆ ಪೆಪ್ಪರ್ ಸಾಲ್ಟ್ , ಇಲ್ಲವೆಂದರೆ ಉಪ್ಪು ಸ್ವಲ್ಪ , ಹಾಗೆಯೇ ಕಾಳು ಮೆಣಸು ಪುಡಿ ನಿಮ್ಮ ರುಚಿಗೆ ಅನುಗುಣವಾಗಿ ಹಾಕಿಕೊಳ್ಳಿ.. ಐಸ್ ಕ್ಯೂಬ್ಸ್ ಗಳನ್ನ ಬೇಕಿದ್ದರಷ್ಟೇ ಹಾಕಿ ನಂತರ ರುಬ್ಬಿ ಲೋಟಕ್ಕೆ ಹಾಕಿಕೊಂಡ ನಂತರ , ಬೇಕಿದ್ದಲ್ಲಿ ಪುದೀನಾ ಸೇರಿಸಿ , ಮತ್ತಷ್ಟು ಪೆಪ್ಪರ್ ಸಾಲ್ಟ್ ಕೂಡ ಹಾಕಿ , ಸೇವಿಸಿ..

Tags: #saakshatvHealthjuicesPine appple juicetaste
ShareTweetSendShare
Join us on:

Related Posts

shivarajkumar-bail-movie-teaser-released-pavan-wadeyar-kvn-productions

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್!

by admin
August 28, 2026
0

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್! ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್...

kiccha-sudeep-wishes-rocking-star-yash-for-toxic-movie

‘ರಾಕಿ ಭಾಯ್’ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಬಲ ತುಂಬಿದ ‘ಅಭಿನಯ ಚಕ್ರವರ್ತಿ’

by admin
August 28, 2026
0

ರಾಯನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ಕಿಚ್ಚ ಸುದೀಪ್ ಹಿಂದಿನ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ರೆಗ್ಯುಲರ್, ಸಿದ್ಧಸೂತ್ರದ ಸಿನಿಮಾ ಮಾಡುವ ಸುಲಭ ಹಾದಿ ಹಿಡಿಯದೆ, ಭಿನ್ನವಾಗಿ...

rishab-shetty-featured-in-forbes-india-top-100-celebrities-kantara

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ: ‘ಕಾಂತಾರ’ ತಾರೆಗೆ ಜಾಗತಿಕ ಮನ್ನಣೆ

by admin
August 28, 2026
0

ಬೆಂಗಳೂರು: ಪ್ರತಿಷ್ಠಿತ 'ಫೋರ್ಬ್ಸ್ ಇಂಡಿಯಾ' ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ (ಸೆಲೆಬ್ರಿಟಿಗಳ) ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ...

darshan-puttannaiah-meets-dk-shivakumar-karnataka-2-digital-platform

ಕೋಡಳ್ಳಿ ಹೊಸೂರಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗುದ್ದಲಿ ಪೂಜೆ

by admin
August 28, 2026
0

ಹಲವು ಗ್ರಾಮಗಳಿಗೆ ನಿರಂತರ, ಗುಣಮಟ್ಟದ ವಿದ್ಯುತ್ ಸಂಪರ್ಕಕ್ಕೆ ಮುನ್ನುಡಿ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಡಳ್ಳಿ ಹೊಸೂರಿನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಉಪಕೇಂದ್ರ ಸ್ಥಾಪನೆ ಕಾಮಗಾರಿಗೆ...

darshan-puttannaiah-meets-dk-shivakumar-karnataka-2-digital-platform

ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ

by admin
August 28, 2026
0

ದೆಹಲಿ/ಬೆಂಗಳೂರು: ಜನಸಾಮಾನ್ಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿರಿಸುವಂತೆ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಹತ್ವದ ಹೆಜ್ಜೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram