ಯಾವ ಮನೆಯಲ್ಲಿ ಈ 5 ವಸ್ತುಗಳು ಇರುತ್ತವೆಯೋ ಅಲ್ಲಿ ಬಡತನ ಹತ್ತಿರವೂ ಸುಳಿಯುವುದಿಲ್ಲಾ

1 min read

ಯಾವ ಮನೆಯಲ್ಲಿ ಈ 5 ವಸ್ತುಗಳು ಇರುತ್ತವೆಯೋ ಅಲ್ಲಿ ಬಡತನ ಹತ್ತಿರವೂ ಸುಳಿಯುವುದಿಲ್ಲಾ Poverty saaksha tv

ಇಂದಿನ ಯುಗದಲ್ಲಿ ಎಲ್ಲರೂ ಶ್ರೀಮಂತರಾಗಲು ಬಯಸುತ್ತಾರೆ. ಈಗಾಗಲೇ ಶ್ರೀಮಂತರಾಗಿರುವವರು ಸಹ ತಮ್ಮ ಶ್ರೀಮಂತಿಕೆಗೆ ಯಾವುದೇ ಕೊರತೆ ಇರಬಾರದೆಂದು ಬಯಸುತ್ತಾರೆ. ಯಾರು ಸಹ ಬಡತನವನ್ನು ನೋಡಲು ಬಯಸುವುದಿಲ್ಲ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಆದರೆ ಅನೇಕ ಬಾರಿ ದುರದೃಷ್ಟದ ಕಾರಣ ಇಂತಹ ಅನೇಕ ಘಟನೆಗಳು ಸಂಭವಿಸುತ್ತವೆ. ಇದರಿಂದ ಮನುಷ್ಯರು ಒಂದು ಕ್ಷಣದಲ್ಲಿ ಬಡವರು ಆಗುತ್ತಾರೆ. ನಮ್ಮ ಜೀವನದಲ್ಲಿ ಕೆಲವೊಮ್ಮೆ ಇಂತಹ ಕೆಟ್ಟ ಸಮಯ ಬರುತ್ತದೆ ಎಂದು ನೀವು ಗಮನಿಸಿರಬೇಕು.

ಅದು ನಿರಂತರವಾಗಿ ನಿಮಗೆ ಹಾನಿಯಾಗುತ್ತದೆ. ಶತ್ರುಗಳ ದುಷ್ಟ ಕಣ್ಣುಗಳು ಅದೃಷ್ಟ ಮತ್ತು ಮನೆಯ ನಕಾರಾತ್ಮಕ ವಾತವರಣ ಸೇರಿದಂತೆ ಹಲವು ಕಾರಣಗಳಿಂದ ಇದು ಸಂಭವಿಸಬಹುದು. ಈ ಎಲ್ಲ ವಿಷಯಗಳನ್ನು ತಪ್ಪಿಸಲು ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ನೀವು ಈ ಕ್ರಮಗಳನ್ನು ತೆಗೆದುಕೊಂಡರೆ ಜೀವನದಲ್ಲಿ ಬಡತನದ ಮುಖವನ್ನು ನೀವು ಎಂದಿಗೂ ನೋಡುವುದಿಲ್ಲ.

ಈ ಪರಿಹಾರಕ್ಕಾಗಿ ನೀವು ಕೆಲವು ವಸ್ತುಗಳನ್ನು ನಿಮ್ಮ ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇಡಬೇಕು. ಈ ವಸ್ತುಗಳ ಸಹಾಯದಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಶತ್ರುಗಳನ್ನು ಕಾಣುವುದಿಲ್ಲ ಮತ್ತು ಇಡೀ ಕುಟುಂಬದ ಭವಿಷ್ಯವೂ ಉಳಿಯುತ್ತದೆ.
ನಮಸ್ಕಾರ ಬಂಧುಗಳೇ ವಾಸ್ತು ಶಾಸ್ತ್ರದ ಪ್ರಕಾರ ಒಂದು ವೇಳೆ ಈ ವಸ್ತುಗಳು ನಿಮ್ಮ ಮನೆಯಲ್ಲಿ ಏನಾದರೂ ಇದ್ದರೆ ಬಡವರು ಸಹ ಶ್ರೀಮಂತರಾಗುವುದು ನಿಜ ಆಗಿದೆ ಬಂಧುಗಳೇ ಎಲ್ಲದಕ್ಕಿಂತ ಮೊದಲು ಈ ವಿಷಯಗಳ ಬಗ್ಗೆ ನಂಬಿಕೆ ಇಡುವುದು ತುಂಬಾನೇ ಮಹತ್ವವಾಗಿದೆ ಯಾಕೆಂದರೆ ನಂಬಿಕೆಯ ಮೇಲೆ ಈ ಜಗತ್ತು ನಡೆದಿದೆ ನಂಬಿಕೆ ನಿಮ್ಮ ಸತ್ಯವಾಗಿರುತ್ತದೆ ಮತ್ತು ನಂಬಿಕೆ ನಿಮ್ಮ ಶಕ್ತಿಯಾಗಿರುತ್ತದೆ ಬಂಧುಗಳೇ ಈಗಿನ ದಿನಗಳಲ್ಲಿ ಜನರು ಭಿನ್ನವಾದ ಜೀವನವನ್ನು ನಡೆಸುತ್ತಾರೆ ಕೆಲವು ಜನರು ಯಾವ ರೀತಿ ಇರುತ್ತಾರೆ ಎಂದರೆ ತಮ್ಮ ಜೀವನವನ್ನು ನಡೆಸುವುದು ಸರಿಯಾಗಿ ಅವರಿಗೆ ಗೊತ್ತಿರುವುದಿಲ್ಲ ಇದಕ್ಕೆಲ್ಲ ಕಾರಣ ಅವರ ಮನೆಯಲ್ಲಿ ಇರುವ ವಾಸ್ತು ದೋಷ ವಾಗಿರುತ್ತದೆ ಹಾಗಾಗಿ ಅವರು ಬಡತನದಲ್ಲಿ ಸಿಲುಕುತ್ತಾ ಹೋಗುತ್ತಾರೆ

ಈ ಕಾರಣದಿಂದಾಗಿ ಅವರು ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ ಆದರೆ ಇಂದು ನಾವು ನಿಮಗೆ ಕೆಲವು 5 ವಿಶೇಷಗಳ ಬಗ್ಗೆ ನಾವು ತಿಳಿಸುತ್ತೇವೆ ಇದರಿಂದ ನಿಮ್ಮ ಜೀವನವೇ ಬದಲಾಗಿಬಿಡುತ್ತದೆ ಆದರೆ ಸ್ನೇಹಿತರೆ ಈ ಒಂದು ಮಾತು ನೆನಪಿರಲಿ ಹೃದಯದಿಂದ ಮಾಡಿರುವ ಕಾರ್ಯವು ಖಂಡಿತ ಸಫಲವಾಗುತ್ತದೆ ಯಾವ 5 ವಸ್ತುಗಳನ್ನು ಇಡುವುದರಿಂದ ತಾಯಿ ಲಕ್ಷ್ಮೀದೇವಿ ಒಲಿಯುತ್ತಾಳೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ 01 ಯಾರು ನಿಜವಾದ ಭಕ್ತಿಯಿಂದ ಗಣೇಶನ ಕೈಯನ್ನು ಹಿಡಿದುಕೊಳ್ಳುತ್ತಾರೆ ಆ ವ್ಯಕ್ತಿ ಎಂದಿಗೂ ದುಃಖವನ್ನು ಅನುಭವಿಸುವುದಿಲ್ಲ ಈ ಕಾರಣದಿಂದ ಗಣೇಶನನ್ನು ವಿಘ್ನವಿನಾಯಕ ಅಂತ ಕರೆಯಲಾಗುತ್ತದೆ ಸ್ನೇಹಿತರೆ

ದನ ಮತ್ತು ಸುಖ ಶಾಂತಿಯಲ್ಲಿ ತೊಂದರೆಯನ್ನು ದೂರಮಾಡಲು ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಇಡುವುದು ತುಂಬಾ ಶುಭ ಅಂತ ತಿಳಿಯಲಾಗಿದೆ ಗಣಪತಿಯ ಮೂರ್ತಿಯನ್ನು ಯಾವ ರೀತಿ ಮನೆಯಲ್ಲಿ ಇಡಬೇಕು ಎಂದರೆ ಗಣಪತಿ ದೃಷ್ಟಿಯು ಮನೆಯ ದ್ವಾರದ ಬಳಿ ಇರಬೇಕು ಯಾವಾಗ ನೀವು ಮುಂಜಾನೆ ಏಳುತ್ತಿರೋ ಆಗ ಗಣಪತಿಗೆ ಖಂಡಿತ ನಮಸ್ಕರಿಸಬೇಕು ಈ ರೀತಿ ಮಾಡುವುದರಿಂದ ನಿಮ್ಮ ನಿಂತುಹೋದ ಕಾರ್ಯಗಳು ಪೂರ್ತಿಯಾಗುತ್ತದೆ ಜೊತೆಗೆ ದನ ಸಂಪತ್ತಿನ ಕೊರತೆ ಎಂದಿಗೂ ಆಗುವುದಿಲ್ಲ 02 ಕೊಳಲು ಕೊಳಲು ವಾಸ್ತುದೋಷ ನಿವಾರಣೆ ಮಾಡಲು ಎಲ್ಲದಕ್ಕಿಂತ ಉತ್ತಮವಾಗಿದೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮನೆಯಲ್ಲಿ ಬೆಲ್ಲಿಯ ಕೊಳಲನ್ನು ಇಡುವುದು ತುಂಬಾನೇ ಉತ್ತಮ ಅಂತ ತಿಳಿಯಲಾಗಿದೆ ವಾಸ್ತು ಶಾಸ್ತ್ರದಲ್ಲಿ

Poverty saaksha tv

ಈ ರೀತಿ ಹೇಳಲಾಗಿದೆ ಇಂತಹ ಕೊಳಲನ್ನು ಮನೆಯಲ್ಲಿ ಇಡುವುದರಿಂದ ಅಂತಹ ಸ್ಥಳದಲ್ಲಿ ತಾಯಿ ಲಕ್ಷ್ಮೀದೇವಿಯ ವಾಸವು ಇರುತ್ತದೆ ಇದರಿಂದ ವಾಸ್ತುದೋಷ ಖಂಡಿತ ದೂರವಾಗುತ್ತದೆ ನಂತರ ಧನಸಂಪತ್ತು ಮನೆಗೆ ಬರಲು ಶುರುವಾಗುತ್ತದೆ 03. ಶಂಖ ವಾಸ್ತು ಶಾಸ್ತ್ರದ ಪ್ರಕಾರ ಶಂಕ ದಲ್ಲಿ ವಾಸ್ತುದೋಷವನ್ನು ನಿವಾರಿಸುವ ಅದ್ಭುತ ಶಕ್ತಿ ಇರುತ್ತದೆ ಎಲ್ಲಿ ಶಂಕ ಇರುತ್ತದೆಯೋ ಅಲ್ಲಿಯ ಅಕ್ಕಪಕ್ಕದಲ್ಲಿರುವ ವಾತಾವರಣ ಶುದ್ಧ ಮತ್ತು ಸಕರಾತ್ಮಕ ದಲ್ಲಿರುತ್ತದೆ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಯಾವ ಯಾವ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ಕೈಗಳಲ್ಲಿ ಶುಭವನ್ನು ತೋರಿಸುವ ದಕ್ಷಿಣ ವೃತ್ತಿಯ ಶಂಕ ಇರುತ್ತದೆಯೋ ಅಲ್ಲಿ ಸದಾ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾಳೆ ಇಂತಹ ಮನೆಯಲ್ಲಿ ಧನ ಸಂಪತ್ತಿನ ತೊಂದರೆ ಬರುವುದಿಲ್ಲ ಶಂಕವನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ಪೂಜೆ ಮಾಡುವ ಸ್ಥಳದಲ್ಲಿ ಇಡಬೇಕು ಮತ್ತು ನಿಯಮಿತ ರೂಪದಲ್ಲಿ ಇದರ ಪೂಜೆಯನ್ನು ಮಾಡಬೇಕು

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

04. ತಾಯಿ ಲಕ್ಷ್ಮೀದೇವಿ ಮತ್ತು ಕುಬೇರರ ಮೂರ್ತಿ ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಖಂಡಿತ ನಿಮ್ಮ ಮನೆಯಲ್ಲಿ ಇರಬಹುದು ಆದರೆ ಧನ ಸಂಪತ್ತಿನ ವೃದ್ಧಿಗಾಗಿ ತಾಯಿ ಲಕ್ಷ್ಮೀದೇವಿಯ ಜೊತೆ ಮನೆಯಲ್ಲಿ ಕುಬೇರ ದೇವರ ಮೂರ್ತಿಅಥವಾ ಚಿತ್ರ ಇರಬೇಕು ಕುಬೇರ ಮಹಾರಾಜರು ಉತ್ತರದಿಕ್ಕಿಗೆ ರಾಜರಾಗಿದ್ದಾರೆ ಈ ಕಾರಣದಿಂದಾಗಿ ಉತ್ತರ ದಿಕ್ಕಿಗೆ ಇಡಬೇಕು05 ಕರ್ಪೂರ ವಾಸ್ತುದೋಷವನ್ನು ದೂರಮಾಡಲು ದನ ಸಂಪತ್ತಿನ ತೊಂದರೆ ಇದ್ದರೆ ನಿಯಮಿತರೂಪದಲ್ಲಿ ದಿನವೂ ಒಂದು ಕರ್ಪೂರವನ್ನು ಉರಿಸಬೇಕು ಮನೆಯ ಮಧ್ಯಭಾಗದಲ್ಲಿ ದಿನವೂ ಕರ್ಪೂರವನ್ನು ಉರಿಸುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಮತ್ತು ನಿಮ್ಮ ನಿಂತುಹೋದ ಕಾರ್ಯಗಳು ಕೂಡ ಶುರುವಾಗುತ್ತದೆ ಸ್ನೇಹಿತರೆ ಮಾಹಿತಿ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd