ರೆಸ್ಟೋರೆಂಟ್ ನಲ್ಲಿ ಬಾಣಸಿಗರಿಗಾದ ಪ್ರಿಯಾಂಕ ಚೋಪ್ರಾ….
ಬಾಲಿವುಡ್ ನ ಟಾಪ್ ಹೀರೋಹಿನ್ ಪ್ರಿಯಾಂಕ ಚೋಪ್ರಾ ಹಾಲಿವುಡ್ ಗೆ ಕಾಲಿಟ್ಟು ಎರಡರಲ್ಲಿಯೂ ಸೈ ಅನಿಸಿಕೊಂಡಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ ಎರಡನ್ನ ಚೆನ್ನಾಗಿ ನಿರ್ವಹಿಸುತ್ತಿದ್ದಾಳೆ ಜಾಗತಿಕ ಸುಂದರಿ.
ಬಹುಮುಖ ಪ್ರತಿಭೆಯಾಗಿರುವ ಪ್ರಿಯಾಂಕ ಒಂದು ಕಡೆ ಸಿನಿಮಾದಲ್ಲಿ ನಟಿಸುತ್ತಲೆ ಮತ್ತೊಂದೆಯಡ ಉದ್ಯಮದ ಕಡೆಯೂ ಗಮನ ಹರಿಸುತ್ತಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿ ಪ್ರಿಯಾಂಕಾ ಚೋಪ್ರಾ ಸೋನಾ ಹೆಸರಿನ ರೆಸ್ಟೋರೆಂಟ್ ಒಂದನ್ನ ಓಪನ್ ಮಾಡಿದ್ದಾರೆ. ರೆಸ್ಟೋರೆಂಟ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪಾಶ್ಚಿಮಾತ್ಯ ಟಚ್ ನೊಂದಿದೆ ರುಚಿಕರವಾದ ಭಾರತೀಯ ಆಹಾರವನ್ನು ಒದಗಿಸುವ ಸೋನಾ ರೆಸ್ಟೋರೆಂಟ್ ಅಲ್ಲಿ ಬಹಳ ಜನಪ್ರಿಯವಾಗಿದೆ.
ಪ್ರಿಯಾಂಕಾ ಈ ರೆಸ್ಟೋರೆಂಟ್ನಲ್ಲಿ ಬಾಣಸಿಗರಾಗಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಬಟರ್ ಚಿಕನ್ ಮತ್ತು ಪಿಜ್ಜಾ ರುಚಿ ನೋಡಿ ಸೂಪರ್ ಎಂದು ಹೊಗಳಿದಳು. ಅದರ ನಂತರ, ಬಾಣಸಿಗರ ಸಹಾಯದಿಂದ ಆವಕಾಡೊ ಭೇಲ್ ಮಾಡಿದ್ದಾಳೆ. ಅದಲ್ಲದೆ.. ತನಗೆ ಚಾಟ್ ಮಸಾಲ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಾಳೆ.
https://www.instagram.com/p/CjdKP7JpeDu/?utm_source=ig_embed&utm_campaign=embed_video_watch_again
Priyanka Chopra: Priyanka Chopra to the chef at the restaurant….