ನ್ಯೂಯಾರ್ಕ್‌ನಲ್ಲಿ ಪ್ರಿಯಾಂಕಾ ಚೋಪ್ರಾರ ಹೊಸ ಭಾರತೀಯ ರೆಸ್ಟೋರೆಂಟ್
1 min read
ನ್ಯೂಯಾರ್ಕ್‌ನಲ್ಲಿ ಪ್ರಿಯಾಂಕಾ ಚೋಪ್ರಾರ ಹೊಸ ಭಾರತೀಯ ರೆಸ್ಟೋರೆಂಟ್
ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಹೊಸ ಭಾರತೀಯ ರೆಸ್ಟೋರೆಂಟ್ ಸೋನಾವನ್ನು ನ್ಯೂಯಾರ್ಕ್‌ನಲ್ಲಿ ಅನಾವರಣಗೊಳಿಸಿದರು.
ರೆಸ್ಟೋರೆಂಟ್ ನಲ್ಲಿ ಬಹಳಷ್ಟು ಭಾರತೀಯ ಖಾದ್ಯಗಳು ಲಭ್ಯವಿದೆ ಎಂದು ಹೇಳಿಕೊಂಡಿದೆ . ‘ಸೋನಾ ಟೈಮ್ಲೆಸ್ ಇಂಡಿಯಾದ ಸಾಕಾರ ಮತ್ತು ನಾನು ಸವಿದ ರುಚಿಗಳು’ ಎಂದು ನಟಿ ಈ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ರೆಸ್ಟೋರೆಂಟ್ ತನ್ನಲ್ಲಿನ ಭಕ್ಷ್ಯಗಳ ಮೆನುವನ್ನು ಹಂಚಿಕೊಂಡಿದೆ.
ಉದಾಹರಣೆಗೆ, ಮೆಣಸಿನಕಾಯಿ ಸಾಸ್‌ನಲ್ಲಿ ಕೋಫ್ತಾ ಕೊರ್ಮಾವನ್ನು ಮೆಣಸಿನಕಾಯಿ ಚೀಸ್ ನಾನ್‌ನೊಂದಿಗೆ ಬಡಿಸಲಾಗುತ್ತದೆ. ಇದನ್ನು ಬಾಣಸಿಗ ಹರಿ ನಾಯಕ್ ಸಿದ್ಧಪಡಿಸಿದ್ದಾರೆ.
ಅಷ್ಟೇ ಅಲ್ಲ ಬಾಣಸಿಗ ಸ್ವತಃ ಸೋನಾದಲ್ಲಿ ತನ್ನ ಅಡಿಗೆ ಪ್ರಯೋಗಗಳ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆರೊಮ್ಯಾಟಿಕ್ ಥಲಸ್ಸೆರಿ ಬಿರಿಯಾನಿ, ಕೇರಳ-ವಿಶೇಷ ಕೈಮಾ ಅಕ್ಕಿ ಮತ್ತು ಅಪ್ಪಂನಿಂದ ತಯಾರಿಸಲ್ಪಟ್ಟಿದೆ ಎಂದು ಅವರು ಬರೆದಿದ್ದಾರೆ.
ಮಾರ್ಚ್ 2021 ರ ಅಂತ್ಯದ ವೇಳೆಗೆ ರೆಸ್ಟೋರೆಂಟ್ ತೆರೆಯಲು ಸಿದ್ಧವಾಗಿದೆ ಮತ್ತು ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಸೇವೆ ನೀಡಲಿದೆ ಎಂದು ಅದರ ಅಧಿಕೃತ ವೆಬ್‌ಸೈಟ್ ತಿಳಿಸಿದೆ.
ಬಾಳೆಹಣ್ಣಿನೊಂದಿಗೆ ಹಾಲು ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/vUrt3OH4rL
— Saaksha TV (@SaakshaTv) March 16, 2021
ವಾಟ್ಸಾಪ್ ನಲ್ಲಿ ರೈಲಿನ ಸಮಯದ ಆಪ್ಡೇಟ್ಸ್ (live status) ಪಡೆಯುವುದು ಹೇಗೆ – ಇಲ್ಲಿದೆ ಮಾಹಿತಿ https://t.co/zCUP18XFFs
— Saaksha TV (@SaakshaTv) March 16, 2021
ಚಟ್ಟಂಬಡೆ / ಮಸಾಲ ವಡಾ https://t.co/EgnEuP7qTp
— Saaksha TV (@SaakshaTv) March 16, 2021