ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಎದುರು ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ

ದೆಹಲಿಯಲ್ಲಿನ ಕಚೇರಿ ಎದುರು ನಡೆದ ಪ್ರತಿಭಟನೆ

Author2 by Author2
October 23, 2023
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಇಸ್ರೇಲ್ (Israel) ಹಾಗೂ ಹಮಾಸ್ (Hamas)​​ ಉಗ್ರರ ಮಧ್ಯೆ ಭೀಕರ ಯುದ್ಧ ನಡೆಯುತ್ತಿದ್ದು, ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಎದುರು ಪ್ಯಾಲೆಸ್ತೀನ್ ಪರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಹಮಾಸ್​​​ ಉಗ್ರರ ಪೈಶಾಚಿಕ ಕೃತ್ಯದ ಬಗ್ಗೆ ಯಾರು ಮಾತನಾಡುತ್ತಿಲ್ಲ, ಇಸ್ರೇಲ್​​ ಮತ್ತು ಹಮಾಸ್​​ ನಡುವೆ ನಡೆಯುತ್ತಿರುವ ಸಂಘರ್ಷಣೆಯೇ ಹೊರತು ಇಸ್ರೇಲ್ ಮತ್ತು ​​ ಪ್ಯಾಲೆಸ್ತೀನ್​​ದಲ್ಲ ಎಂದು ಇಸ್ರೇಲ್​​ ಸೇರಿದಂತೆ ಅನೇಕ ದೇಶಗಳು ಹೇಳಿವೆ. ಅಲ್ಲದೇ, ಸ್ಪಷ್ಟಪಡಿಸಿವೆ. ಪ್ಯಾಲೆಸ್ತೀನ್ ಪರೋಕ್ಷವಾಗಿ ಹಮಾಸ್​​ಗೆ ಬೆಂಬಲ ನೀಡಿದೆ.

Related posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

November 10, 2025
‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

November 10, 2025

ಹೀಗಾಗಿ ಯುದ್ಧ ನಡೆಯುತ್ತಿದೆ ಎಂದು ಇಸ್ರೇಲ್ ಹೇಳಿದೆ. ಆದರೂ ಅನೇಕರು ಇಸ್ರೇಲ್​​ ವಿರುದ್ಧ ಮತ್ತು ಪ್ಯಾಲೆಸ್ತೀನ್ ಪರ ಪ್ರತಿಭಟನೆ (pro-Palestine) ಮಾಡುತ್ತಿದ್ದಾರೆ. ಸದ್ಯ ದೇಶದಲ್ಲಿ ಕೂಡ ಪ್ರತಿಭಟನೆಗಳು ನಡೆಯುತ್ತಿವೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಹಲವರನ್ನು ಎಳೆದುಕೊಂಡು ಹೋಗಿದ್ದಾರೆ. ಪೋಸ್ಟರ್​​ನ್ನು ಹಿಡಿದುಕೊಂಡು ಇಸ್ರೇಲ್​​ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

Tags: Protest in support of Palestine in front of Israeli embassy in Delhi
ShareTweetSendShare
Join us on:

Related Posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

by Shwetha
November 10, 2025
0

ಪಾಟ್ನಾ: ಬಿಹಾರದ ಚುನಾವಣಾ ಕಣ ರಂಗೇರುತ್ತಿದ್ದಂತೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಜನ್ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ...

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

by Shwetha
November 10, 2025
0

ಹೊಸದಿಲ್ಲಿ: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಕೆಲವು ಚರಣಗಳಿಗೆ 1937ರಲ್ಲಿ ಕತ್ತರಿ ಹಾಕಿದ್ದೇ ಮುಂದೆ ಭಾರತದ ವಿಭಜನೆಗೆ ನಾಂದಿ ಹಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು...

ಕೈಗೆ ಪಿಸ್ತೂಲಾ? ಲ್ಯಾಪ್ಟಾಪ್ಪಾ?: ಪ್ರಧಾನಿ ಮೋದಿ ಮಾತಿನ ಬಾಣಕ್ಕೆ ಪ್ರಿಯಾಂಕಾ ಗರಂ!

ಕೈಗೆ ಪಿಸ್ತೂಲಾ? ಲ್ಯಾಪ್ಟಾಪ್ಪಾ?: ಪ್ರಧಾನಿ ಮೋದಿ ಮಾತಿನ ಬಾಣಕ್ಕೆ ಪ್ರಿಯಾಂಕಾ ಗರಂ!

by Shwetha
November 10, 2025
0

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರ ರಂಗೇರುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಡುವೆ ತೀವ್ರ ವಾಕ್ಸಮರ ನಡೆದಿದೆ. 'ಆರ್‌ಜೆಡಿ ಯುವಕರ...

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

by Shwetha
November 10, 2025
0

ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ನಮ್ಮ ಮೊಬೈಲ್ ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ಅದು ನಮ್ಮ ಡಿಜಿಟಲ್ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್,...

ಭಾರತ ಹಿಂದೂ ರಾಷ್ಟ್ರವಾಗಲು ಕ್ಷಣಗಣನೆ, 140 ಕೋಟಿ ಜನರ ಮನಸ್ಸೊಂದೇ ಬಾಕಿ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರವಾಗಲು ಕ್ಷಣಗಣನೆ, 140 ಕೋಟಿ ಜನರ ಮನಸ್ಸೊಂದೇ ಬಾಕಿ: ಮೋಹನ್ ಭಾಗವತ್

by Shwetha
November 10, 2025
0

ದೇಶದ 140 ಕೋಟಿ ಜನರು ಒಟ್ಟಾಗಿ ಸಂಕಲ್ಪ ಮಾಡಿದರೆ, ನಾಳೆ ಬೆಳಗಾಗುವುದರೊಳಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram