Thursday, June 8, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

Punjab Election –  ಆಪ್ ಅಧಿಕಾರಕ್ಕೆ ಬಂದರೆ ಜನರ ಮೇಲೆ ಹೊಸ ತೆರಿಗೆ ಇರುವುದಿಲ್ಲ – ಕೇಜ್ರಿವಾಲ್

Naveen Kumar B C by Naveen Kumar B C
January 30, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Punjab Election –  ಆಪ್ ಅಧಿಕಾರಕ್ಕೆ ಬಂದರೆ ಜನರ ಮೇಲೆ ಹೊಸ ತೆರಿಗೆ ಇರುವುದಿಲ್ಲ – ಕೇಜ್ರಿವಾಲ್

ಪಂಜಾಬ್ ನಲ್ಲಿ ಅಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ  ಜನರಿಗೆ ಯಾವುದೇ ಹೊಸ ತೆರಿಗೆ ಹೊರೆಯನ್ನ ಏರುವುದಿಲ್ಲ ಎಂದು  ದೆಹಲಿ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ…

Related posts

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ; 6 ಜನ ಸಾವು

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ; 6 ಜನ ಸಾವು

June 7, 2023
ಆಂಬುಲೆನ್ಸ್ ಗೆ ಬೆಂಕಿ ಇಟ್ಟ ಪಾಪಿಗಳು; ಬಾಲಕ, ತಾಯಿ ಸಜೀವ ದಹನ!

ಆಂಬುಲೆನ್ಸ್ ಗೆ ಬೆಂಕಿ ಇಟ್ಟ ಪಾಪಿಗಳು; ಬಾಲಕ, ತಾಯಿ ಸಜೀವ ದಹನ!

June 7, 2023

ಪಂಜಾಬ್ ಜಲಂಧರ್ ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿದದರು.  ಮನೆ ಬಾಗಿಲಿಗೆ ಚಿಕಿತ್ಸೆಯ ಸೌಲಭ್ಯ  ಒದಗಿಸುವ  ಮೊಹಲ್ಲಾ ಕ್ಲೀನಿಕ್ ಗಳನ್ನ ಪ್ರಾರಂಭಿಸಲಾಗುವುದು ಎಂದು ಅಶ್ವಾಸನೆ ನೀಡಿದರು. ಪಂಜಾಬ್ ನಲ್ಲಿ 16000 ಕ್ಲೀನಿಕ್ ಗಳನ್ನ ನಿರ್ಮಿಸುವ ಭರವಸೆ ನೀಡಿದ್ದಾರೆ.

ಧರ್ಮವು ಖಾಸಗಿ ವಿಷಯವಾಗಿದೆ.  ದೇವರನ್ನ ಪೂಜಿಸುವ ಹಕ್ಕು  ಎಲ್ಲರಿಗೂ ಇದೆ. ಬಲವಂತದ ಧಾರ್ಮಿಕ  ಮತಾಂತರದ ವಿರುದ್ಧ ಕಾನೂನು ರಚಿಸಬೇಕು  ಈ ಮೂಲಕ ಯಾವ ವ್ಯಕ್ತಿಗೂ  ಕಿರುಕುಳ ನೀಡಬಾರದು ಬೆದರಿಕೆಯೊಡ್ಡಬಾರದು ಎಂದು ಹೇಳಿದ್ದಾರೆ. 177 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್ ನಲ್ಲಿ  ಫೆಬ್ರವರಿ 20 ರಂದು ಚುನಾವಣೆ ನಡೆಯಲಿದೆ.  ಮಾರ್ಚ್ 10 ರಂದು ಎಣಿಕೆ ಕಾರ್ಯ ನಡೆಯಲಿದೆ.

Budget 2022 –  ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಸ್ಪೀಕರ್…

 

Tags: aapKejriwalpunjab election
ShareTweetSendShare
Join us on:

Related Posts

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ; 6 ಜನ ಸಾವು

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ; 6 ಜನ ಸಾವು

by Honnappa Lakkammanavar
June 7, 2023
0

ಭುವನೇಶ್ವರ: ಒಡಿಶಾದಲ್ಲಿನ ಬಾಲಸೋರ್ ಭೀಕರ ರೈಲು ಅಪಘಾತದ (Odisha Train Accident) ಕಹಿ ಮರೆಯುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಒಡಿಶಾದ ಜಾಜ್‌ಪುರ ರೈಲು ನಿಲ್ದಾಣದ ಹತ್ತಿರ...

ಆಂಬುಲೆನ್ಸ್ ಗೆ ಬೆಂಕಿ ಇಟ್ಟ ಪಾಪಿಗಳು; ಬಾಲಕ, ತಾಯಿ ಸಜೀವ ದಹನ!

ಆಂಬುಲೆನ್ಸ್ ಗೆ ಬೆಂಕಿ ಇಟ್ಟ ಪಾಪಿಗಳು; ಬಾಲಕ, ತಾಯಿ ಸಜೀವ ದಹನ!

by Honnappa Lakkammanavar
June 7, 2023
0

ಗುವಾಹಟಿ: ಮಣಿಪುರದಲ್ಲಿ (Manipur Violence) ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಇನ್ನು ಶಾಂತವಾಗುತ್ತಿಲ್ಲ. ಅಲ್ಲಿ ಜನಾಂಗೀಯ ದ್ವೇಷ ತೀವ್ರ ಉಗ್ರ ಸ್ವರೂಪ ಪಡೆದಿದೆ. ಘಟನೆಯಲ್ಲಿ ಗುಂಡೇಟು...

ಪ್ರಸಿದ್ಧ ಮಿಮಿಕ್ರಿ ಕಲಾವಿದ ಅರೆಸ್ಟ್!

ಪ್ರಸಿದ್ಧ ಮಿಮಿಕ್ರಿ ಕಲಾವಿದ ಅರೆಸ್ಟ್!

by Honnappa Lakkammanavar
June 7, 2023
0

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ರಾಜಕಾರಣಿ, ಸೆಲೆಬ್ರಿಟಿಗಳನ್ನು ಮಿಮಿಕ್ರಿ ಮಾಡಿ ಪ್ರಸಿದ್ಧವಾಗಿದ್ದ ಅವಧೇಶ ದುಬೆ, ರೈಲಿನಲ್ಲಿ ಅಕ್ರಮವಾಗಿ ಉಡುಗೊರೆ ವಸ್ತುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ...

ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ

ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ

by Honnappa Lakkammanavar
June 7, 2023
0

ಸಾವು ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಸದ್ಯ ಹೃದಯಕ್ಕೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಗುಜರಾತ್‌ ನ ಪ್ರಮುಖ...

Cyclone: ಬರ್ತಿದೆ ಮತ್ತೊಂದು ಸೈಕ್ಲೋನ್

Cyclone: ಬರ್ತಿದೆ ಮತ್ತೊಂದು ಸೈಕ್ಲೋನ್

by Honnappa Lakkammanavar
June 7, 2023
0

ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದ್ದು, ಅದು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇರಳಕ್ಕೆ ಮಾನ್ಸೂನ್ ಆಗಮನಕ್ಕೆ ತಾತ್ಕಾಲಿಕವಾಗಿ ದಿನ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ; 6 ಜನ ಸಾವು

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ; 6 ಜನ ಸಾವು

June 7, 2023
WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

June 7, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram