‘ಬಾಂಗ್ಲಾ ಸಂಸ್ಥಾಪಕ ಮುಜಿಬರ್ ರೆಹಮಾನ್ ಭಾರತೀಯರ ಪಾಲಿನ ಹೀರೋ’ ಅಂತೆ..!

1 min read
PARIKSHA PE CHARCHA

‘ಬಾಂಗ್ಲಾ ಸಂಸ್ಥಾಪಕ ಮುಜಿಬರ್ ರೆಹಮಾನ್ ಭಾರತೀಯರ ಪಾಲಿನ ಹೀರೋ’ ಅಂತೆ..!

ನವದೆಹಲಿ :  ಬಾಂಗ್ಲಾ ದೇಶದ ಸಂಸ್ಥಾಪಕ ಮುಜಿಬರ್ ರೆಹಮಾನ್ ಹುಟ್ಟುಹಬ್ಬದ ಪ್ರಯುಕ್ತ ಅವರನ್ನ ನೆನೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂಗಬಂಧು ಶೇಕ್ ಮುಜಿಬರ್ ರೆಹಮಾನ್ ಅವರು ಇಂದಿಗೂ ಎಲ್ಲಾ ಭಾರತೀಯರ ಹೀರೊ ಎಂದಿದ್ದಾರೆ.

ನಡುರಸ್ತೆಯಲ್ಲೇ ಪತ್ನಿ ಕಾಲು ಹಿಡಿದು ನನ್ನ ಬಿಟ್ಟು ಹೋಗಬೇಡ… ಅಂದ್ರು ಕೇಳದೇ ಪ್ರಿಯಕರನ ಜೊತೆ ಜಂಪಾದ್ಲು ..!

ಹೌದು… ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ ಅವರು, ‘ಮಾನವ ಹಕ್ಕುಗಳ ರಕ್ಷಣೆ ಮತ್ತು ಸ್ವಾತಂತ್ರಕ್ಕಾಗಿ ರೆಹಮಾನ್ ಅವರು ಹೋರಾಡಿದ ರೀತಿ ಸ್ಮರಣೀಯ.ಅಂತಹ ಮಹಾನ್ ನಾಯಕನ ಸೃಷ್ಟಿಸಿದ ಬಾಂಗ್ಲಾ ದೇಶದಲ್ಲಿ ಮಾ.26 ರಂದು ನಡೆಯುತ್ತಿರುವ ಮುಝಿಬರ್ಸೋ ಉತ್ಸವದಲ್ಲಿ ಪಾಲ್ಗೊಳ್ಳಲು ನಾನು ಉತ್ಸುಕನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಅತ್ತೆ ಬಿಸಿಯೂಟ ಹಾಕಲ್ಲ… ಸದಾ ಟಿವಿ ನೋಡ್ತಾರೆ ಅಂತ ಪೊಲೀಸರನ್ನೇ ಮನೆಗೆ ಕರೆಸಿಕೊಂಡ ಸೊಸೆ..!

ಸಿಎಂ ಬದಲಾವಣೆ ಆಗೋವರೆಗೂ ರಾಜ್ಯ ಉದ್ಧಾರ ಆಗಲ್ಲ : ಯತ್ನಾಳ್

ವೃದ್ಧ ತಾಯಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಹೊಡೆದ ಮಗ : ಸ್ಥಳದಲ್ಲೇ ತಾಯಿ ಸಾವು – ಭಯಾನಕ ವಿಡಿಯೋ ವೈರಲ್..!

ಕೆಟ್ಟ ತಾಯಿ ಇರಲ್ಲಾ ಅನ್ನೋ ಮಾತನ್ನೇ ಸುಳ್ಳು ಅಂತ ಸಾಬೀತು ಮಾಡಿದ್ದಾಳೆ ಈ ನೀಚ ತಾಯಿ..!

ಆನ್ ಲೈನ್ ಗ್ರಾಹಕರೇ ಎಚ್ಚರ..!  ಮೊಬೈಲ್ ಬದಲಿಗೆ ಸೋಪ್ ಬರಬಹುದು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd