ವೃದ್ಧ ತಾಯಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಹೊಡೆದ ಮಗ : ಸ್ಥಳದಲ್ಲೇ ತಾಯಿ ಸಾವು – ಭಯಾನಕ ವಿಡಿಯೋ ವೈರಲ್..!

1 min read

ವೃದ್ಧ ತಾಯಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಹೊಡೆದ ಮಗ : ಸ್ಥಳದಲ್ಲೇ ತಾಯಿ ಸಾವು – ಭಯಾನಕ ವಿಡಿಯೋ ವೈರಲ್..!

ಮಗನೊಬ್ಬ ತನ್ನ ವೃದ್ಧ ತಾಯಿ (76) ಜೊತೆಗೆ ನಡುರಸ್ತೆಯಲ್ಲಿ ವಾಗ್ವಾದ ನಡೆಸುತ್ತಿದಾಗಲೇ  ಆಕೆಯ ಕಪ್ಪಾಳಕ್ಕೆ ಹೊಡೆದಿದ್ದಾನೆ. ಇದರಿಂದಾಗಿ ವೃದ್ಧ ತಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗ್ತಿದೆ. ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದು, ಮಗನ ವಿರುದ್ಧ ತೀವ್ರ ಆಕ್ರೋಶ  ವ್ಯಕ್ತಪಿಡಿಸಿದ್ದಾರೆ.

ಕೆಟ್ಟ ತಾಯಿ ಇರಲ್ಲಾ ಅನ್ನೋ ಮಾತನ್ನೇ ಸುಳ್ಳು ಅಂತ ಸಾಬೀತು ಮಾಡಿದ್ದಾಳೆ ಈ ನೀಚ ತಾಯಿ..!

ಅಂದ್ಹಾಗೆ ಈ ಘಟನೆ ನಡೆದಿರೋದು ರಾಷ್ಟ್ರ ರಾಜಧಾನಿ ನವದೆಹಲಿಯ ದ್ವಾರಕಾದ  ಬಿದನಪುರದಲ್ಲಿ. ದ್ವಾರಕಾ ಪೊಲೀಸರು CCTV ದೃಶ್ಯವನ್ನ ಆಧರಿಸಿ ಮಗನನ್ನ ಬಂಧಿಸಿದ್ದಾರೆ. ಮಗ ರಣಬೀರ್ , ಆತನ ಪತ್ನಿ ಹಾಗೂ ಆತನ ತಾಯಿ  ನಡುವೆ ಕೇವಲ ಸಣ್ಣ ವಿಚಾರವಾಗಿ ಗಲಾಟೆ ಶುರುವಾಗಿದೆ. ಅವರು ವಾಸವಾಗಿದ್ದ ಬ್ಯುಲ್ಡಿಂಗ್ ನ ಮಾಲೀಕರ ಜೊತೆಗೆ ಪಾರ್ಕಿಂಗ್ ವಿಚಾರವಾಗಿ ಕಿರಿಕಿರಿ ಶುರುವಾಗಿದೆ. ಇದೇ ವಿಚಾರಕ್ಕೆ ರಸ್ತೆಯಲ್ಲಿ ಗಲಾಟೆ ನಡೆದಿದ್ದು, ಕೋಪದಲ್ಲಿ ತಾಯಿಗೆ ಹೊಡೆದಿದ್ದಾನೆ. ಇದರಿಂದ ತಾಯಿಯ ಪ್ರಾಣ ಹೋಗಿದೆ.

ಆನ್ ಲೈನ್ ಗ್ರಾಹಕರೇ ಎಚ್ಚರ..!  ಮೊಬೈಲ್ ಬದಲಿಗೆ ಸೋಪ್ ಬರಬಹುದು..!

ನವರಸ ನಾಯಕನ ಹುಟ್ಟುಹಬ್ಬ : ‘ತೋತಾಪುರಿ’ ಪೋಸ್ಟರ್ ರಿಲೀಸ್..!  

ಪವರ್ ಸ್ಟಾರ್ ಬರ್ತ್ ಡೇ : ಅಪ್ಪು ಗೆ ಯಾರೆಲ್ಲಾ ಶುಭಹಾರೈಸಿದ್ದಾರೆ..?

ಸ್ಯಾಂಡಲ್ ವುಡ್ ನ ‘ನವರಸನಾಯಕ’ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ..!   

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd