Rahul Gandhi | 40 ಲಕ್ಷ ಭಾರತೀಯರು ಕೋವಿಡ್ ನಿಂದ ಸಾವು

1 min read

40 ಲಕ್ಷ ಭಾರತೀಯರು ಕೋವಿಡ್ ನಿಂದ ಸಾವು

ಬೆಂಗಳೂರು : ಕೊರೊನಾ ಸೋಂಕಿನಿಂದ ಭಾರತದಲ್ಲಿ ಐದು ಲಕ್ಷವಲ್ಲ, ಸರ್ಕಾರದ ನಿರ್ಲಕ್ಷ್ಯದಿಂದಾಗಿ 40 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೋದಿಯವರು ಸತ್ಯ ಹೇಳುವುದಿಲ್ಲ, ಹೇಳಲೂ ಬಿಡುವುದಿಲ್ಲ. ಆಮ್ಲಜನಕ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಈಗಲೂ ಸುಳ್ಳು ಹೇಳುತ್ತಾರೆ ಎಂದು ದೂರಿದ್ದಾರೆ.

rahul-gandhi-not-5-lakh-but-40-lakh-indians-died-in-covid-19 saaksha tv

ಅಲ್ಲದೇ  ಕೋವಿಡ್‌ನಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ 40 ಲಕ್ಷ ಭಾರತೀಯರು ಸತ್ತಿದ್ದಾರೆಂದು ಮೊದಲೇ ಹೇಳಿದ್ದೆ ಎಂದಿರುವ ರಾಹುಲ್ ಗಾಂಧಿ, ಮೋದಿಯವರೇ, ಜವಾಬ್ದಾರಿ ನಿರ್ವಹಿಸಿ, ಸಂತ್ರಸ್ತ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.

rahul-gandhi-not-5-lakh-but-40-lakh-indians-died-in-covid-19

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd