ADVERTISEMENT
Monday, November 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಮಧ್ಯಪ್ರದೇಶ ಸರ್ಕಾರ ಬೀಳಿಸಲು ಹೊರಟ ಬಿಜೆಪಿಗೆ ರಾಹುಲ್ ಟ್ವೀಟ್ ಬಾಣ!

admin by admin
March 11, 2020
in International, Newsbeat, Politics, Samagra karnataka
Share on FacebookShare on TwitterShare on WhatsappShare on Telegram

ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಅಸ್ತ್ರ ಪ್ರಯೋಗಿಸಿದ್ದಾರೆ. ‘ನೀವು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರವನ್ನು ಅತಂತ್ರಗೊಳಿಸುವ ಗಡಿಬಿಡಿಯಲ್ಲಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ 35 ಪರ್ಸೆಂಟ್ ಕುಸಿತ ಕಂಡಿರುವುದನ್ನ ಗಮನಿಸಿಲ್ಲ ಅನಿಸುತ್ತೆ. ಇದರ ಉಪಯೋಗವನ್ನು ಎಲ್ಲಾ ಭಾರತೀಯರಿಗೆ ಸಿಗುವಂತೆ ಮಾಡುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 60 ರೂಪಾಯಿಗೆ ಇಳಿಸಬಹುದೇ..? ಇದರಿಂದ ಸ್ಥಗಿತಗೊಂಡ ಆರ್ಥಿಕತೆಗೂ ಬಲ ಸಿಗಬಹುದು’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Hey @PMOIndia , while you were busy destabilising an elected Congress Govt, you may have missed noticing the 35% crash in global oil prices. Could you please pass on the benefit to Indians by slashing #petrol prices to under 60₹ per litre? Will help boost the stalled economy.

— Rahul Gandhi (@RahulGandhi) March 11, 2020

Related posts

reliance-jio-10000-three-year-unlimited-recharge-plan-benefits

ಜಿಯೋದಿಂದ ₹10,000 ಕ್ಕೆ 3 ವರ್ಷಗಳ ಆಕರ್ಷಕ ಅನ್ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಬಿಡುಗಡೆ!

November 16, 2026
rainbow-hospital-grow-fit-clinic-childhood-obesity-bangalore

ಜಂಕ್ ಫುಡ್‌ನಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪರಿಹಾರಕ್ಕಾಗಿ ವಿಶೇಷ ‘ಗ್ರೋ ಫಿಟ್’ ಕ್ಲಿನಿಕ್ ಆರಂಭಿಸಿದ ರೈನ್‌ಬೋ ಹಾಸ್ಪಿಟಲ್‌

November 16, 2026
Tags: BJPMadhya Pradeshrahul gandhi
ShareTweetSendShare
Join us on:

Related Posts

reliance-jio-10000-three-year-unlimited-recharge-plan-benefits

ಜಿಯೋದಿಂದ ₹10,000 ಕ್ಕೆ 3 ವರ್ಷಗಳ ಆಕರ್ಷಕ ಅನ್ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಬಿಡುಗಡೆ!

by admin
November 16, 2026
0

- ಒಂದೇ ರೀಚಾರ್ಜ್‌ನಲ್ಲಿ ಮೂರು ವರ್ಷಗಳ ನಿರಂತರ ಡಿಜಿಟಲ್ ಸೇವೆ ಲಭ್ಯ ಮುಂಬಯಿ : ರಿಲಯನ್ಸ್ ಜಿಯೋ ಕೇವಲ 10,000 ರುಪಾಯಿಗೆ 3 ವರ್ಷಗಳ ಕಾಲ ಅನ್ಲಿಮಿಟೆಡ್...

rainbow-hospital-grow-fit-clinic-childhood-obesity-bangalore

ಜಂಕ್ ಫುಡ್‌ನಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪರಿಹಾರಕ್ಕಾಗಿ ವಿಶೇಷ ‘ಗ್ರೋ ಫಿಟ್’ ಕ್ಲಿನಿಕ್ ಆರಂಭಿಸಿದ ರೈನ್‌ಬೋ ಹಾಸ್ಪಿಟಲ್‌

by admin
November 16, 2026
0

ಬೆಂಗಳೂರು: ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, ಬನ್ನೇರುಘಟ್ಟ ರಸ್ತೆಯಲ್ಲಿರುವ 'ರೈನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆ'ಯು ವಿಶೇಷವಾದ...

happiest-health-digital-health-launch-500-crore-investment-11-apps

ಡಿಜಿಟಲ್ ಹೆಲ್ತ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಹ್ಯಾಪಿಯೆಸ್ಟ್ ಹೆಲ್ತ್, ಬರೋಬ್ಬರಿ ₹500 ಕೋಟಿ ಹೂಡಿಕೆ ಘೋಷಣೆ

by admin
November 16, 2026
0

ಬೆಂಗಳೂರು: ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಹ್ಯಾಪಿಯೆಸ್ಟ್ ಹೆಲ್ತ್ ತನ್ನ ಐದನೇ ಉದ್ಯಮ ಘಟಕವಾದ 'ಹ್ಯಾಪಿಯೆಸ್ಟ್ ಡಿಜಿಟಲ್ ಹೆಲ್ತ್ʼಗೆ ನವೆಂಬರ್‌ 12ರಂದು ಗುರುವಾರ ಚಾಲನೆ...

swiggy-eatright-healthy-food-orders-increased-40-percent-college-students

ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿದ ‘ಹೆಲ್ದಿ ಫುಡ್’ ಕ್ರೇಜ್, ‘ಈಟ್‌ರೈಟ್’ ಆರ್ಡರ್‌ನಲ್ಲಿ ಬರೋಬ್ಬರಿ 40% ಏರಿಕೆ

by admin
November 16, 2026
0

ಬೆಂಗಳೂರು: ಕಾಲೇಜು ಕ್ಯಾಂಪಸ್‌ಗಳೆಂದರೆ ಕೇವಲ ಜಂಕ್ ಫುಡ್‌ಗಳೇ ನೆನಪಾಗುತ್ತಿದ್ದ ಕಾಲವೊಂದಿತ್ತು. ಆದರೆ ಈಗ ವಿದ್ಯಾರ್ಥಿಗಳು ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರದತ್ತ ಮುಖ ಮಾಡಿದ್ದಾರೆ. ಆನ್‌ಲೈನ್ ಫುಡ್ ಡೆಲಿವರಿ...

jawa-yezdi-bsa-new-350cc-bobber-scrambler-bikes-features

ಎರಡು ಹೊಸ 350 ಸಿಸಿ ಬೈಕ್‌ಗಳನ್ನು ಅನಾವರಣಗೊಳಿಸಿದ ಜಾವಾ ಯೆಜ್ಡಿ, ಏನಿದರ ವಿಶೇಷತೆ?

by admin
November 16, 2026
0

ಬೆಂಗಳೂರು: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ‘ಜಾವಾ ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್ಸ್’ ಅಂತಾರಾಷ್ಟ್ರೀಯ ಇಐಸಿಎಂಎ ಮೇಳದಲ್ಲಿ ಸತತ ಮೂರನೇ ಬಾರಿಗೆ ಭಾಗವಹಿಸಿ ಜಾಗತಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram