ಸಮಂತಾ ಜೊತೆಗೆ ಡಿವೋರ್ಸ್ ನಂತರ ಸಿನಿಮಾರಂಗದಲ್ಲಿ ಬ್ಯುಸಿಯಾಗಿರೋ ನಾಗಚೈತನ್ಯ , ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗ್ತಿವೆ.. ಅಂದ್ಹಾಗೆ ಅವರ ಮೊದಲ ಬಾಲಿವುಡ್ ಸಿನಿಮಾ ಅಮಿರ್ ಖಾನ್ ನಾಯಕನಾಗಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11 ರಂದು ರಿಲೀಸ್ ಆಗಬೇಕಿದೆ..
ನಾಗಚೈತನ್ಯ ಜೊತೆಗೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಅಂದ್ಹಾಗೆ ರಶ್ಮಿಕಾ ನಟನೆಯ ಸೀತಾ ರಾಮಂ ಸಿನಿಮಾ ಸೂಪರ್ ಪ್ರದರ್ಶನ ಕಾಣ್ತಿದೆ..
ಪರಶುರಾಮ್ ನಿರ್ದೇಶನದ ಚಿತ್ರದಲ್ಲಿ ನಾಗಚೈತನ್ಯ ಮತ್ತು ರಶ್ಮಿಕಾ ಒಂದಾಗ್ತಿದ್ದಾರೆ.
ಕಡಿಮೆ ಅವಧಿಯಲ್ಲಿ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದ ನಟಿ ರಷ್ಮಿಕಾ ಮಂದಣ್ಣ. Rashmika Mandanna
ಪ್ರಸ್ತುತ ಸತತ ಸಿನಿಮಾಗಳ ಮೂಲಕ ಬ್ಯೂಸಿಯಾಗಿರುವ ರಶ್ಮಿಕಾ ಸದ್ಯ ಹಿಂದಿಯಲ್ಲಿ ನಟಿಸುತ್ತಿದ್ದಾರೆ.
ಶೀಘ್ರದಲ್ಲಿಯೇ ಗುಡ್ ಬೈ ಕೂಡ ಪ್ರೇಕ್ಷಕರ ಮುಂದೆ ಬರಲಿದೆ.
ಸಿನಿಮಾ ಮಾತ್ರವಲ್ಲದೇ ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿಕಾ, ಆಗಾಗ ಟ್ರೆಂಡಿ ಡ್ರೆಸ್ ಗಳನ್ನು ಧರಿಸುತ್ತಾ ಟ್ರೆಂಡ್ ಆಗುತ್ತಲೇ ಇರುತ್ತಾರೆ.
ತಮಿಳಿನಲ್ಲಿ ದಳಪತಿ ವಿಜಯ್ 66 ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿ ಪುಷ್ಪಪ 2 ನಲ್ಲೂ ಬ್ಯುಸಿಯಿದ್ದಾರೆ..








