ಜಗತ್ತಿನಲ್ಲಿ ಮೊದಲು ವಿಮಾನ ಹಾರಿಸಿದ್ದು ರಾವಣ…! ಲಂಕಾ ಅಧ್ಯಯನ..!

1 min read

ಜಗತ್ತಿನಲ್ಲಿ ಮೊದಲು ವಿಮಾನ ಹಾರಿಸಿದ್ದು ರಾವಣ…! ಲಂಕಾ ಅಧ್ಯಯನ..!

ಶ್ರೀಲಂಕಾ :  ರಾವಣ ಅಂದ ತಕ್ಷಣ ರಾಮಾಯಣ ಕಣ್ಮುಂದೆ ಬರುತ್ತೆ.. ಹೇಗೆ ರಾವಣಾಸುರ ಸೀತಾಮಾತೆಯನ್ನ ಅಪಹರಿಸಿದ್ದ ಅನ್ನೋ ವಿಚಾರ ಎಲ್ರಿಗೂ ಗೊತ್ತಿದೆ.. ಪುರಾಣಗಳ ಪ್ರಕಾರ ರಾವಣ ಪುಷ್ಪಕ ವಿಮಾನದಲ್ಲಿ ಸೀತಾಮಾತೆಯನ್ನ ಅಪಹರಿಸಿದ್ದ ಎನ್ನಲಾಗುತ್ತೆ..

ಆದ್ರೆ ಇಡೀ ವಿಶ್ವದಲ್ಲೇ ರಾವಣನೇ ಮೊದಲು ಹಾರಿಸಿದವನು ಎಂದು ಶ್ರೀಲಂಕಾ ನಂಬಿದ್ದು, ಇದನ್ನ ಇಲ್ಲಿಯವರೆಗೂ ವಾದಿಸುತ್ತಲೇ ಬಂದಿದೆ ಕೂಡ.. ಇದೀಗ ಶ್ರೀಲಂಕಾ ಈ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ನಿರ್ಧರಿಸಿದೆ. ಇದು ಕೇವಲ ಪುರಾಣದ ಕತೆಯಲ್ಲ, ವೈಜ್ಞಾನಿಕ ಆಧಾರಗಳಿರಬಹುದು ಎಂದು ಆ ಸ್ಥಳಗಳ ಹುಡುಕಾಟ ನಡೆದಿದೆ.

2 ವರ್ಷಗಳ ಹಿಂದೆ ಶ್ರೀಲಂಕಾ ಸರ್ಕಾರ 50 ಲಕ್ಷ ರೂಪಾಯಿ ನೆರವು ನೀಡಿ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ಸೂಚಿಸಿತ್ತು. ಕೋವಿಡ್ ಕಾರಣದಿಂದ ಸಂಶೋಧನೆ ನಿಂತಿತ್ತು. ಅದನ್ನ ಈಗ ಪುನಾರಂಭಿಸಲು ಹಾಲಿ ಸರ್ಕಾರದ ಅಧ್ಯಕ್ಷ ರಾಜಪಕ್ಸ್ ಒಲವು ತೋರಿಸಿದ್ದಾರೆ.

ಅಮೇಜಾನ್ ನಲ್ಲಿ ಸಿಹಿ ತುಳಸಿ ನೆಪದಲ್ಲಿ ಗಾಂಜಾ ಮಾರಾಟ..!  

ಯಾಕಂದರೆ ಪ್ರೀತಿ ಅನ್ನುವುದು ಹಾಗೆಯೇ, ಅದರ ಮಿತಿ ಅಮಿತ; ಅದರ ವ್ಯಾಖ್ಯಾನಗಳೂ ಸಹ..

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd