ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

RC 15 | ಶಂಕರ್ ಸಿನಿಮಾದಲ್ಲಿ ರಾಮ್ ಚರಣ್ ದ್ವಿಪಾತ್ರ..

Mahesh M Dhandu by Mahesh M Dhandu
February 15, 2022
in Cinema, Newsbeat, ಮನರಂಜನೆ
Ramcharan - Shankar - RRR - saakshatv

Ramcharan - Shankar - RRR - saakshatv

Share on FacebookShare on TwitterShare on WhatsappShare on Telegram

RC 15 | ಶಂಕರ್ ಸಿನಿಮಾದಲ್ಲಿ ರಾಮ್ ಚರಣ್ ದ್ವಿಪಾತ್ರ..

ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸದ್ಯ ತ್ರಿಬಲ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. rc-15-Ram Charan Dual Role in Shankar Cinema saaksha tv

Related posts

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

October 26, 2026
ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

October 26, 2026

ಮತ್ತೊಂದು ಕಡೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದು, ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.

ಹೀಗೆ ರಾಮ್ ಚರಣ್ ರ ಎರಡು ಸಿನಿಮಾಗಳು ರಿಲೀಸ್ ಗೆ ಸಜ್ಜಾಗಿವೆ. ಇದರ ನಡುವೆ ಟಾಲಿವುಡ್ ನಲ್ಲಿ ರಾಮ್ ಚರಣ್ ಕುರಿತಾಗಿ ಸುದ್ದಿವೊಂದು ಸಖತ್ ಟ್ರೆಂಡ್ ಆಗುತ್ತಿದೆ.

ಅದೇನಂದರೇ  ರಾಮ್‌ ಚರಣ್ ತಮ್ಮ 15 ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಹೌದು..! ರಾಮ್ ಚರಣ್ ರ 15 ನೇ ಸಿನಿಮಾವನ್ನು ಭಾರಿ ಬಜೆಟ್ ನಲ್ಲಿ ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಇದಕ್ಕೆ ಸ್ಟಾರ್ ಡೈರೆಕ್ಟರ್ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಪೊಲಿಟಿಕಲ್ ಬ್ಯಾಕ್ ಗ್ರಾಪ್ ನಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಸಿನಿಮಾದಲ್ಲಿ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಲಿದ್ದಾರಂತೆ. ಒಂದು ಪಾತ್ರದಲ್ಲಿ ಅಧಿಕಾರಿಯಾಗಿದ್ದರೇ ಮತ್ತೊಂದು ಪಾತ್ರದಲ್ಲಿ ಕೂಲಿಯಾಗಿರಲಿದ್ದಾರೆ ಅನ್ನೋದು ಟಾಲಿವುಡ್ ಮೂಲಗಳ ಮಾಹಿತಿ.

rc-15-Ram Charan Dual Role in Shankar Cinema saaksha tv

ಅಂದಹಾಗೆ ರಾಮ್ ಚರನ್ ದ್ವಿಪಾತ್ರದಲ್ಲಿ ನಟಿಸುತ್ತಿರೋದು ಇದು ಮೊದಲಲ್ಲ. ಈ ಹಿಂದೆ ನಾಯಕ್ ಸಿನಿಮಾದಲ್ಲಿ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಪ್ರೇಕ್ಷಕರ ಮನ ಗೆದ್ದಿದ್ದರು.

ಇನ್ನು ಆರ್ ಸಿ 15 ಸಿನಿಮಾ ವಿಚಾರಕ್ಕೆ ಬಂದರೇ ಕಿಯಾರಾ ಅಡ್ವಾಣಿ ನಾಯಕಿಯಾಗಿ ರಾಮ್‌ ಚರಣ್ ಜೊತೆಗೆ ತೆರೆ ಹಂಚಿಕೊಳ್ಳುತ್ತಾ ಇದ್ದಾರೆ.

 ಕತೆಯಲ್ಲಿ ರಾಜಕೀಯದ ಥ್ರಿಲ್ಲರ್ ಅಂಶಗಳು ಅಡಗಿವೆ. ಹಾಗಾಗಿ ರಾಮ್‌ ಚರಣ್ ಯಾವ ಯಾವ ಪಾತ್ರಗಳಲ್ಲಿ ಕಾಣಿಸಕೊಳ್ಳುತ್ತಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.  

Tags: #Saaksha TVRam CharanTollywood
ShareTweetSendShare
Join us on:

Related Posts

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

by Shwetha
October 26, 2026
0

ಕರ್ನಾಟಕ ರಾಜಕಾರಣದಲ್ಲಿ ಈಗ ವಾಗ್ದಾಳಿಗಳ ಸುರಿಮಳೆಯೇ ಶುರುವಾಗಿದೆ. ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್...

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

by Shwetha
October 26, 2026
0

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಹೊಸ ತಂತ್ರಗಳನ್ನು ಹೂಡುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ...

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

by Shwetha
October 26, 2026
0

ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಮತ ಕಳ್ಳತನದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಗ ಧರ್ಮಯುದ್ಧ ಸಾರಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನಬದ್ಧವಾಗಿ...

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

by Shwetha
October 26, 2026
0

ರಾಜ್ಯ ರಾಜಕಾರಣದ ಅಡಿಪಾಯವನ್ನೇ ಅಲುಗಾಡಿಸಿದ್ದ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಹೊಸ ಆಯಾಮ ಪಡೆದುಕೊಂಡಿದೆ. ಹೊಳೆನರಸೀಪುರದ ಮಾವಿನಕೆರೆ ಬೆಟ್ಟದಲ್ಲಿ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದ...

ಜೈಲಿನಿಂದಲೇ ದರ್ಶನ್ ವಾರ್ನಿಂಗ್: ವಿಜಯಲಕ್ಷ್ಮಿ ಪರ ನಿಂತ ಡಿ ಬಾಸ್ ಗೆ ಧನ್ವೀರ್ ಉಲ್ಟಾ ಹೊಡೆದಿದ್ದೇಕೆ?

ಜೈಲಿನಿಂದಲೇ ದರ್ಶನ್ ವಾರ್ನಿಂಗ್: ವಿಜಯಲಕ್ಷ್ಮಿ ಪರ ನಿಂತ ಡಿ ಬಾಸ್ ಗೆ ಧನ್ವೀರ್ ಉಲ್ಟಾ ಹೊಡೆದಿದ್ದೇಕೆ?

by Shwetha
October 26, 2026
0

ಸ್ಯಾಂಡಲ್ ವುಡ್ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ಬೆನ್ನಲ್ಲೇ, ಅವರ ಕುಟುಂಬದ ಸುತ್ತ ಸುತ್ತಿಕೊಂಡಿದ್ದ ಮತ್ತೊಂದು ಕರಾಳ ರಹಸ್ಯ ಈಗ ಸ್ಫೋಟಗೊಂಡಿದೆ. ದರ್ಶನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram