ಕೊನೆಗೂ ಡಿಕೆಶಿಗೆ ಕೂಲಿ ಕೂಡಲು ರೆಡಿಯಾದ ರಾಮಯ್ಯ : ಡಿಕೆಶಿ ರಾಜ್ಯಭಾರದೊಂದಿಗೆ ಸಿದ್ದರಾಮಯ್ಯ ಯುಗಾಂತ್ಯದ ಕೌಂಟ್‌ಡೌನ್ ಶುರು!
ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಇಂದು ಒಂದು ಮಹತ್ವದ ದಿನವಾಗಿ ದಾಖಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಕುರ್ಚಿ ಬದಲಾವಣೆಯ ಹಗ್ಗಜಗ್ಗಾಟ ಈಗ ಅಂತಿಮ...









