ಬೆಂಗಳೂರು vs ಮುಂಬೈ ಪ್ಲೇಯಿಂಗ್ 11 prediction
ಸರಣಿ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಎಸೆಯಲಿದೆ. ಪುಣೆಯ ಎಂಸಿಎ ಅಂಗಳದಲ್ಲಿ ನಡೆಯಲಿರುವ ಈ ಪಂದ್ಯ ಭಾರಿ ಜಿದ್ದಾಜಿದ್ದಿನಿಂದ ಇರಲಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋತಿರುವುದಿಂದ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಹಸಿದ ಹೆಬ್ಬುಲಿಯಂತೆ ಕಣಕ್ಕೆ ಇಳಿಯಲಿದೆ.
ಇತ್ತ ಬೆಂಗಳೂರು ತಂಡ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನ ಗೆದ್ದು ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಮೇಲೋಗುವ ಪ್ಲಾನ್ ಮಾಡಿಕೊಂಡಿದೆ.
ಇಂದಿನ ಪಂದ್ಯಕ್ಕೆ ಮ್ಯಾಕ್ಸ್ ವೆಲ್ ಲಭ್ಯವಿರುವುದರಿಂದ ಆರ್ ಸಿಬಿಯಲ್ಲಿ ಒಂದು ಬದಲಾವಣೆ ನಿರೀಕ್ಷಿತವಾಗಿದೆ. ಮ್ಯಾಕ್ಸಿ ತಂಡಕ್ಕೆ ಸೇರುವುದಿಂದ ರುದರ್ಫೋರ್ಡ್ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡು ಪ್ಲೇಸಸ್ (ನಾಯಕ)
ಅನುಜ್ ರಾವತ್
ವಿರಾಟ್ ಕೊಹ್ಲಿ
ಗ್ಲೇನ್ ಮ್ಯಾಕ್ಸ್ ವೆಲ್
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
ಡೆವಿಡ್ ವಿಲ್ಲೆ
ವನಿಂದು ಹಸರಂಗ
ಶಹಬಾಝ್ ಅಹಮ್ಮದ್
ಹರ್ಷೆಲ್ ಪಟೇಲ್
ಆಕಾಶ್ ದೀಪ್
ಮಹಮ್ಮದ್ ಸೀರಾಜ್
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ)
ಇಶಾನ್ ಕಿಶಾನ್ (ವಿಕೆಟ್ ಕೀಪರ್)
ಡೆವಾಲ್ಡ್ ಬ್ರೇವಿಸ್
ಸೂರ್ಯ ಕುಮಾರ್ ಯಾದವ್
ತಿಲಕ್ ವರ್ಮಾ
ಕಿರಾನ್ ಪೊಲಾರ್ಡ್
ರಿಲೆ ಮೆರೆಡಿತ್
ಟೈಮಲ್ ಮಿಲ್ಸ್
ಮುರುಗನ್ ಅಶ್ವಿನ್
ಬಾಸಿಲ್ ಥಮಿ
ಜಸ್ಪ್ರಿತ್ ಬೂಮ್ರಾ
rcb vs mi playing 11 prediction