ADVERTISEMENT
Monday, June 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Rohit sharma : ರೋಹಿತ್ ಶರ್ಮಾ ದಾಖಲೆಗಳ ಓವರ್ ಟೇಕ್ ಮಾಡ್ತಾರಾ ಸೂರ್ಯಕುಮಾರ್

2022ರಲ್ಲಿ ಆಡಿರುವ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈವರೆಗೂ 74 ಸಿಕ್ಸ್‌ಗಳನ್ನ ಸಿಡಿಸಿರುವ ಸೂರ್ಯಕುಮಾರ್‌, ಇದೀಗ ಟೀಂ ಇಂಡಿಯಾದ ʼಹಿಟ್‌ ಮ್ಯಾನ್‌ʼ ರೋಹಿತ್‌ ಶರ್ಮ ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

Namratha Rao by Namratha Rao
November 29, 2022
in Newsbeat, News, Sports, ಕ್ರಿಕೆಟ್
Rohit sharma
Share on FacebookShare on TwitterShare on WhatsappShare on Telegram

Rohit sharma : ರೋಹಿತ್ ಶರ್ಮಾ ದಾಖಲೆಗಳ ಓವರ್ ಟೇಕ್ ಮಾಡ್ತಾರಾ ಸೂರ್ಯಕುಮಾರ್

ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾದ ʼಮಿಸ್ಟರ್‌ 360*ʼ ಸೂರ್ಯಕುಮಾರ್‌ ಯಾದವ್‌, ಭಾರತ ತಂಡದ ನಾಯಕ ರೋಹಿತ್‌ ಶರ್ಮ ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

Related posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆಶಿಗೆ ಪಟ್ಟ ಸಿಕ್ಕರೆ ನನಗೆ ಸಿಕ್ಕಂತೆ: ಸಚಿವ ಸ್ಥಾನದ ಆಸೆ ಇಲ್ಲ ಎಂದ ಶಾಸಕ ಗಣಿಗ ರವಿಕುಮಾರ್

June 1, 2026
ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಕೆಪಿಸಿಸಿ ಪಟ್ಟಕ್ಕೆ ಖರ್ಗೆ ಮಾಸ್ಟರ್ ಪ್ಲಾನ್: ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುವ ಆ ನಾಯಕ ಯಾರು? ಜೂನ್ 3ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ!

June 1, 2026

2022ರಲ್ಲಿ ಅಮೋಘ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್‌ ಯಾದವ್‌, ತಮ್ಮ ಶ್ರೇಷ್ಠ ಬ್ಯಾಟಿಂಗ್‌ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನ ಬ್ರೇಕ್‌ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿರುವ ಸೂರ್ಯಕುಮಾರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

2022ರಲ್ಲಿ ಆಡಿರುವ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈವರೆಗೂ 74 ಸಿಕ್ಸ್‌ಗಳನ್ನ ಸಿಡಿಸಿರುವ ಸೂರ್ಯಕುಮಾರ್‌, ಇದೀಗ ಟೀಂ ಇಂಡಿಯಾದ ʼಹಿಟ್‌ ಮ್ಯಾನ್‌ʼ ರೋಹಿತ್‌ ಶರ್ಮ ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಭಾರತ ತಂಡದ ನಾಯಕ ರೋಹಿತ್‌ ಶರ್ಮ, ಕ್ಯಾಲೆಂಡರ್‌ ಇಯರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿರುವ ದಾಖಲೆ ಹೊಂದಿದ್ದಾರೆ.

2019ರಲ್ಲಿ ರೋಹಿತ್‌ ಶರ್ಮ ಒಟ್ಟು 78 ಸಿಕ್ಸರ್‌ಗಳನ್ನ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದರು. ಇದೀಗ ರೋಹಿತ್‌ ಶರ್ಮ ಅವರ ದಾಖಲೆ ಬ್ರೇಕ್‌

ಮಾಡುವ ಹೊಸ್ತಿಲಲ್ಲಿರುವ ಸೂರ್ಯಕುಮಾರ್‌ ಯಾದವ್‌, ಇದಕ್ಕಾಗಿ ಐದು ಸಿಕ್ಸ್‌ಗಳನ್ನ ಬಾರಿಸಬೇಕಿದೆ.
ಆದರೆ ರೋಹಿತ್‌ ಶರ್ಮ ಅವರ ಈ ದಾಖಲೆಯನ್ನ ಬ್ರೇಕ್‌ ಮಾಡಲು ಸೂರ್ಯಕುಮಾರ್‌ ಯಾದವ್‌ ಅವರಿಗೆ ಒಂದೇ ಒಂದು ಪಂದ್ಯದ ಅವಕಾಶವಿದೆ.

ಡಿಸೆಂಬರ್‌ ಮೊದಲ ವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಸೂರ್ಯಕುಮಾರ್‌ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯೂಜಿ಼ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ, ಈ ದಾಖಲೆ ಬ್ರೇಕ್‌ ಮಾಡುವ ಅವಕಾಶವಿದೆ.

Rohit sharma  Newz vs Ind ODI Series Rohith Sharma

Tags: Newz vs Ind ODI Seriesrohith sharmasuryakumar
ShareTweetSendShare
Join us on:

Related Posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆಶಿಗೆ ಪಟ್ಟ ಸಿಕ್ಕರೆ ನನಗೆ ಸಿಕ್ಕಂತೆ: ಸಚಿವ ಸ್ಥಾನದ ಆಸೆ ಇಲ್ಲ ಎಂದ ಶಾಸಕ ಗಣಿಗ ರವಿಕುಮಾರ್

by Shwetha
June 1, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಅವರು ಅತ್ಯಂತ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಕೆಪಿಸಿಸಿ ಪಟ್ಟಕ್ಕೆ ಖರ್ಗೆ ಮಾಸ್ಟರ್ ಪ್ಲಾನ್: ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುವ ಆ ನಾಯಕ ಯಾರು? ಜೂನ್ 3ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ!

by Shwetha
June 1, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಸಂಚಲನಕಾರಿ ಹೇಳಿಕೆಗಳು ರಾಜ್ಯ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಆಸ್ಪತ್ರೆಗೆ ಬಿಜೆಪಿ ಬೆದರಿಕೆ: ಅಭಿಷೇಕ್ ಬ್ಯಾನರ್ಜಿ ಆಸ್ಪತ್ರೆಯಿಂದ ಬಲವಂತದ ಡಿಸ್ಚಾರ್ಜ್ ಎಂದ ಮಮತಾ

by Shwetha
June 1, 2026
0

ಪಶ್ಚಿಮ ಬಂಗಾಳದ ರಾಜಕೀಯ ಸಮರ ಈಗ ಆಸ್ಪತ್ರೆಯ ಹೊಸ್ತಿಲಿಗೆ ಬಂದು ನಿಂತಿದೆ. ಸೋನಾರ್‌ಪುರದಲ್ಲಿ ಕಿಡಿಗೇಡಿಗಳ ಹಲ್ಲೆಯಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಸಿಎಂ ಹುದ್ದೆ ನೀಡದಿದ್ದರೆ ಸಚಿವ ಸ್ಥಾನವೇ ಬೇಡ: ಕಾಂಗ್ರೆಸ್ ಹೈಕಮಾಂಡ್ ಗೆ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

by Shwetha
June 1, 2026
0

ಕರ್ನಾಟಕ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಈಗ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಇದರ ಬೆನ್ನಲ್ಲೇ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ದಲಿತ ಸಮುದಾಯದ ಪ್ರಬಲ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಸಂಗೊಳ್ಳಿ ರಾಯಣ್ಣನಿಗೆ ಆದಂತೆಯೇ ಸಿದ್ದರಾಮಯ್ಯನವರಿಗೂ ಬೆನ್ನಿಗೆ ಚೂರಿ ಹಾಕಿದ ಆಪ್ತ ನಾಯಕ: ಯತ್ನಾಳ್ ಸ್ಫೋಟಕ ಹೇಳಿಕೆ

by Shwetha
June 1, 2026
0

ರಾಜ್ಯ ರಾಜಕಾರಣದಲ್ಲಿ ಈಗ ಮಹತ್ವದ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಚುರುಕುಗೊಂಡಿದ್ದು ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram