ADVERTISEMENT
Monday, September 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

Rupert Murdoch : 92ನೇ ವಯಸ್ಸಿನಲ್ಲಿ  ಐದನೇ ಮದುವೆಗೆ ಮುಂದಾದ ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್…..

ಮುರ್ಡೋಕ್ ತನ್ನ ಮೊದಲ ಮೂರು ಹೆಂಡತಿಯರಿಂದ ಆರು ಮಕ್ಕಳನ್ನು ಹೊಂದಿದ್ದಾನೆ. ಕಳೆದ ವರ್ಷ ನಾಲ್ಕನೇ ಪತ್ನಿಗೆ ವಿಚ್ಛೇದನ ನೀಡಿದ್ದರು. 2016 ರಲ್ಲಿ, 85 ನೇ ವಯಸ್ಸಿನಲ್ಲಿ, ಮುರ್ಡೋಕ್ 65 ವರ್ಷದ ಮಾಡೆಲ್ ಜೆರ್ರಿ ಹಾಲ್ ಅವರನ್ನು ವಿವಾಹವಾದರು. ಈ ದಾಂಪತ್ಯ ಜೀವನವು ಕೇವಲ 6 ವರ್ಷಗಳ ಕಾಲ ನಡೆಯಿತು ಮತ್ತು 2022 ರಲ್ಲಿ ಇಬ್ಬರೂ ಬೇರ್ಪಟ್ಟರು.

Naveen Kumar B C by Naveen Kumar B C
March 21, 2023
in International, Newsbeat, ದೇಶ - ವಿದೇಶ
Rupert Murdoch
Share on FacebookShare on TwitterShare on WhatsappShare on Telegram

92ನೇ ವಯಸ್ಸಿನಲ್ಲಿ  ಐದನೇ ಮದುವೆಗೆ ಮುಂದಾದ ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್…..

ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್ ತಮ್ಮ 92 ನೇ ವಯಸ್ಸಿನಲ್ಲಿ ಐದನೇ  ಬಾರಿಗೆ ಮದುವೆಯಾಗಲು ಮುಂದಾಗಿದ್ದಾರೆ.  66 ವರ್ಷದ   ಮೀಡಿಯಾ ರೂಪದರ್ಶಿ   ಲೆಸ್ಲಿ ಸ್ಮಿತ್  ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದವಾಗಿದ್ದಾರೆ. ಲೆಸ್ಲಿ ಸ್ಮಿತ್   ಗೆ ಇದು  ಮೂರನೇ ಮದುವೆ. ಈ ಕುರಿತು  ತಮ್ಮ ಸ್ವಂತ ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ ಮುರ್ಡೋಕ್ ಪ್ರಕಟಿಸಿದ್ದಾರೆ.

ಕಳೆದ ವರ್ಷ ಕ್ಯಾಲಿಪೋರ್ನಿಯಾದಲ್ಲಿ ಇವರಿಬ್ಬರು  ಭೇಟಿಯಾಗಿದ್ದರು.  ರೂಪರ್ಟ್ ಮುರ್ಡೋಕ್ ಕಳೆದ ವರ್ಷ ತನ್ನ ನಾಲ್ಕನೇ ಪತ್ನಿಯಿಂದ ದೂರವಾಗಿದ್ದಾರೆ. ಈ ಕುರಿತು ಮಾತನಾಡಿರುವ  ಮುರ್ಡೋಕ್ “ನಾನು ಪ್ರೀತಿಯಲ್ಲಿ ಬೀಳಲು ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯ ಮದುವೆ ಎಂದು ನನಗೆ ತಿಳಿದಿತ್ತು. ನಾನು ಸಂತೋಷವಾಗಿದ್ದೇನೆ. ಸೇಂಟ್ ಪ್ಯಾಟ್ರಿಕ್ ದಿನದಂದು ಸ್ಮಿತ್‌ಗೆ ಪ್ರಪೋಸ್ ಮಾಡಿರುವುದಾಗಿ  ತನ್ನ ಸ್ವಂತ ಮಾಧ್ಯಮ ಚಾನೆಲ್‌ಗಳಲ್ಲಿ ಒಂದಾದ ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದ್ದಾರೆ.

ಮುರ್ಡೋಕ್ ತನ್ನ ಮೊದಲ ಮೂರು ಹೆಂಡತಿಯರಿಂದ ಆರು ಮಕ್ಕಳನ್ನು ಹೊಂದಿದ್ದಾನೆ. ಕಳೆದ ವರ್ಷ ನಾಲ್ಕನೇ ಪತ್ನಿಗೆ ವಿಚ್ಛೇದನ ನೀಡಿದ್ದರು. 2016 ರಲ್ಲಿ, 85 ನೇ ವಯಸ್ಸಿನಲ್ಲಿ, ಮುರ್ಡೋಕ್ 65 ವರ್ಷದ ಮಾಡೆಲ್ ಜೆರ್ರಿ ಹಾಲ್ ಅವರನ್ನು ವಿವಾಹವಾದರು. ಈ ದಾಂಪತ್ಯ ಜೀವನವು ಕೇವಲ 6 ವರ್ಷಗಳ ಕಾಲ ನಡೆಯಿತು ಮತ್ತು 2022 ರಲ್ಲಿ ಇಬ್ಬರೂ ಬೇರ್ಪಟ್ಟರು.

ಪ್ರಸಿದ್ಧ ದಿ ಟೈಮ್ಸ್, ಸಂಡೇ ಟೈಮ್ಸ್, ದಿ ಸನ್ ಸೇರಿದಂತೆ ಬ್ರಿಟನ್‌ನಲ್ಲಿ ಮಡೋರ್ಕ್ ಹಲವಾರು ಪತ್ರಿಕೆಗಳ ಮಾಲೀಕರಾಗಿದ್ದಾರೆ. ಅಮೆರಿಕಾದಲ್ಲಿ, ಅವರು ದಿ ವಾಲ್ ಸ್ಟ್ರೀಟ್ ಜರ್ನಲ್, ನ್ಯೂಯಾರ್ಕ್ ಪೋಸ್ಟ್, ಡೌ ಜೋನ್ಸ್ ಲೋಕಲ್ ಮೀಡಿಯಾ ಗ್ರೂಪ್ ಗಳನ್ನ ಹೊಂದಿದ್ದಾರೆ.

ಮುರ್ಡೋಕ್ ಅವರ ಟ್ವೆಂಟಿ-ಫಸ್ಟ್ ಸೆಂಚುರಿ ಫಾಕ್ಸ್ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಲ್ಲಿ ಪ್ರಸಿದ್ಧ ಕಂಪನಿಯಾಗಿದೆ.  ಇಷ್ಟೆ ಅಲ್ಲದೇ ಪ್ರಸಿದ್ಧ ಕ್ರೀಡಾ ಚಾನೆಲ್ ಸ್ಟಾರ್ ಸ್ಪೋರ್ಟ್ಸ್, ಪ್ರಸಿದ್ಧ ಟಿವಿ ಚಾನೆಲ್ ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಬ್ರಿಟಿಷ್ ಸ್ಕೈ ಬ್ರಾಡ್‌ಕಾಸ್ಟರ್‌ ನಲ್ಲಿ ಪಾಲನ್ನ ಹೊಂದಿದ್ದಾರೆ.

Rupert Murdoch : Media tycoon Rupert Murdoch is about to get married for the fifth time at the age of 92.

Related posts

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

September 21, 2026
ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

September 21, 2026

Tags: Rupert Murdoch
ShareTweetSendShare
Join us on:

Related Posts

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

by Shwetha
September 21, 2026
0

ಬೆಂಗಳೂರು: ರಾಜಾಜಿನಗರದ ಶಾಸಕ ಎಸ್ ಸುರೇಶ್ ಕುಮಾರ್ ಅವರು ಸಜ್ಜನ ಎಂಬ ಮುಖವಾಡ ಧರಿಸಿದ ದುರ್ಜನ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರವಾಗಿ...

ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

by Shwetha
September 21, 2026
0

ಹಾಸನ: ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ವಿಚಿತ್ರ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಈಗ ಲಂಚವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿ ಹೊಸ ವಿವಾದ ಮೈಮೇಲೆ...

ಕರಾವಳಿ ಸಂಪುಟ ಸಭೆ ಕೇವಲ ಬೂಟಾಟಿಕೆ:ಮಂಗಳೂರು ರೈಲ್ವೆಗೆ ಮೋದಿ ಕೊಟ್ಟ ಕೊಡುಗೆ ಸ್ಮರಿಸದ ಕಾಂಗ್ರೆಸ್ -ಕೇರಳಕ್ಕೆ ಹೆದರಿ ಕೇಂದ್ರಕ್ಕೆ ಥ್ಯಾಂಕ್ಸ್ ಹೇಳದ DK ಸರ್ಕಾರ ಎಂದ ವಿ ಸೋಮಣ್ಣ

ಕರಾವಳಿ ಸಂಪುಟ ಸಭೆ ಕೇವಲ ಬೂಟಾಟಿಕೆ:ಮಂಗಳೂರು ರೈಲ್ವೆಗೆ ಮೋದಿ ಕೊಟ್ಟ ಕೊಡುಗೆ ಸ್ಮರಿಸದ ಕಾಂಗ್ರೆಸ್ -ಕೇರಳಕ್ಕೆ ಹೆದರಿ ಕೇಂದ್ರಕ್ಕೆ ಥ್ಯಾಂಕ್ಸ್ ಹೇಳದ DK ಸರ್ಕಾರ ಎಂದ ವಿ ಸೋಮಣ್ಣ

by Shwetha
September 21, 2026
0

ಮಂಗಳೂರು: ಕರಾವಳಿ ಭಾಗದಲ್ಲಿ ರಾಜ್ಯ ಸರ್ಕಾರ ನಡೆಸಿದ ಸಚಿವ ಸಂಪುಟ ಸಭೆಯು ಕೇವಲ ಒಂದು ಬೂಟಾಟಿಕೆ ಮತ್ತು ಸಂಪೂರ್ಣವಾಗಿ ನಿಷ್ಪ್ರಯೋಜಕ ಎಂದು ಕೇಂದ್ರ ಸಚಿವ ವಿ ಸೋಮಣ್ಣ...

ಅಸಂಸ್ಕೃತ ವ್ಯಕ್ತಿಯನ್ನು 2 ಸಲ ಸಂಸದರನ್ನಾಗಿ ಮಾಡಿದ್ದು ಜನರ ದುರ್ದೈವ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂವಿಧಾನದ ಪಾಠ ಮಾಡಿದ ಗೃಹ ಸಚಿವ

ಅಸಂಸ್ಕೃತ ವ್ಯಕ್ತಿಯನ್ನು 2 ಸಲ ಸಂಸದರನ್ನಾಗಿ ಮಾಡಿದ್ದು ಜನರ ದುರ್ದೈವ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂವಿಧಾನದ ಪಾಠ ಮಾಡಿದ ಗೃಹ ಸಚಿವ

by Shwetha
September 21, 2026
0

ಬೆಂಗಳೂರು: ಮೈಸೂರಿನ ಟಿ. ನರಸೀಪುರದಲ್ಲಿ ನಡೆದ ಗಣೇಶೋತ್ಸವ ಶೋಭಾಯಾತ್ರೆ ವೇಳೆ ಪೊಲೀಸ್ ಅಧಿಕಾರಿಗಳ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಗೃಹ...

ಹಾಸ್ಯನಟನ ಜೊತೆ ಸೇರಿ ಮೋದಿ ಮಿಮಿಕ್ರಿ ಮಾಡಿದ ರಾಹುಲ್-ಪ್ರಧಾನಿ ವ್ಯಕ್ತಿತ್ವಕ್ಕೆ ರಾಹುಲ್ ಗಾಂಧಿ ಅವಮಾನ: ಮೂರನೇ ದರ್ಜೆಯ ಅಸಭ್ಯ ನಡವಳಿಕೆ ಎಂದ ಬಿಜೆಪಿ

ಹಾಸ್ಯನಟನ ಜೊತೆ ಸೇರಿ ಮೋದಿ ಮಿಮಿಕ್ರಿ ಮಾಡಿದ ರಾಹುಲ್-ಪ್ರಧಾನಿ ವ್ಯಕ್ತಿತ್ವಕ್ಕೆ ರಾಹುಲ್ ಗಾಂಧಿ ಅವಮಾನ: ಮೂರನೇ ದರ್ಜೆಯ ಅಸಭ್ಯ ನಡವಳಿಕೆ ಎಂದ ಬಿಜೆಪಿ

by Shwetha
September 21, 2026
0

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ-ನುಡಿಗಳನ್ನು ಹಾಸ್ಯನಟನೊಬ್ಬನ ಜೊತೆ ಸೇರಿ ಲೇವಡಿ ಮಾಡಿರುವುದು ಈಗ ರಾಷ್ಟ್ರ ರಾಜಕಾರಣದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram