ಹೌದು ನಾನು ಈಗಾಗಲೇ ಹೇಳಿದಂತೆ. ನಾನು ನನ್ನವಳು ಒಟ್ಟಿಗಿಲ್ಲ…
ಯಾಕೆ….!.
ಅಂತಾ ನೀವು ಯೋಚನೆ ಮಾಡ್ತಾ ಇರಬಹುದು….
ಅದು ನಮ್ಮ ನಿರ್ಧಾರ…ನಾವು ತಗೆದು ಕೊಂಡ ನಿರ್ಧಾರ…
ಅದು ನಮ್ಮ ಭವಿಷ್ಯದ ನಿರ್ಧಾರ….
ಅದಕ್ಕೆ ನಾನು ಮೋದಲಿ ನಿಂದ ಹೇಳಿದ್ದು ನಾವು ಎಲ್ಲರಂತಲ್ಲ ಎಂದು…
ಅವಳು ನನಗೆ ಎಷ್ಟು ಆತ್ಮಿಯಳು ಎಂದರೆ ನನ್ನ ಬಗ್ಗೆ ಚನ್ನಾಗಿ ತಿಳಿದಿರುವಳು…ನನ್ನಲ್ಲಾಗುವ ಚಿಕ್ಕ ಬದಲಾವಣೆಯನ್ನು..
ಅವಳು ಚನ್ನಾಗಿ ಕಂಡು ಹಿಡಿಯುವ ಚತುರೆ…
ಅವಳಿಗೆ ನನ್ನ ಕಂಡರೆ ಅಷೇ ಅಕ್ಕರೆ…
ಅವಳ ಪ್ರೀತಿ ಅಷ್ಟೇ ಸಕ್ಕರೆ….
ಅವಳು ನನಗೇ ಸಿಕ್ಕರೆ…
ಜನ್ಮ ಸಾರ್ಥಕದ ಉಡುಗೊರೆ…
ಯಾಕೆ ಗೊತ್ತಾ…..
ಕೆಲವರು ಅಂಥಾರೇ….
ಪ್ರೀತಿ…..!
ಅದೂ ನಾಟ್ಕಾ…..
ಟೈಂ ಪಾಸ್…..
ಮೋಸಾ…..
ವಯಸ್ಸಿನ ಹುಚ್ಚಾಟ…..
ಆಕರ್ಷಣೆ…..
ಚಪಲ….
ಬುದ್ದಿ ಇಲ್ಲಾ ನಿಂಗೆ….
ಹಣಾ ಸಂಪಾದಿಸುವ….
ದುಡ್ಡು ಬೇಕು…
6 ಪ್ಯಾಕ ಇರಬೇಕು…
ಆಕರ್ಶಿತವಾಗಿರ ಬೇಕು….
ಹೀಗೆ ಇನ್ನೂ ಏನ ಏನೋ….
ಆದ್ರೇ…..
ಕೆಲವರು ಹೇಳ್ತಾರೆ ಪ್ರೀತಿಸಲು…..
ಮನಸ್ಸು ಸಾಕು ಅಂತಾ….. ಮನಸ್ಸು ಇದ್ರೆ….ಪ್ರಯತ್ನ ಪಟ್ಟರೆ ಪ್ರಪಂಚ ಕೈಯಲ್ಲಿ ಅಂತಾ…..
ಹೌದು …….!
ಕೆಲವರು ಹೇಳೋದು ನನ್ನ ಪಾಲಿಗೆ ನಿಜ…..
ಬರಿ ಮನಸ್ಸು ಇದ್ರೆ ಸಾಕು…
ಯಾಕಂದ್ರ ನಮ್ಮ ಪ್ರೀತಿ…ದೇಹ ನೋಡಿ ಬಂದಿದ್ದಲ್ಲ…ಹಣ ನೋಡಿ ಬಂದಿದ್ದಲ್ಲ.
ಗಾಡಿ… ಬಾಡಿ…ಮತ್ತೇನನ್ನೊ ನೋಡಿ ಬಂದಿಲ್ಲ…ನಮ್ಮದೂ….ಒಂಥರಾ… ಡಿಫರೆಂಟ್….ಸ್ಟೋರಿ…
ಯಾಕೆ ಗೊತ್ತ ನಮ್ಮ ಇಬ್ಬರಿಗೂ ಆ ಟೀನ್ ಏಜ್ ಸಮಯದಲ್ಲಿ ಹುಟ್ಟಿದ ಪ್ರೀತಿ ಅಲ್ಲಾ…
ನಮ್ಮ ಪ್ರೀತಿ ಚಟಕ್ಕೆ ..ಪ್ರೀತಿಸುವ…ಊಸರವಳ್ಳಿ ತರ ಬಣ್ಣ ಬದಲಾಯಿಸೋ ಪ್ರೀತಿ ಅಲ್ಲ….
ಈ…13 ರಿಂದ 19 ರ ಪೀಳಿಗೆಗೆ ಆಗುವುದು ಕ್ರಶ್…ಅಟ್ರ್ಯಾಕ್ಷನ್..ಅಫೇಕ್ಷನ್..ಟೆಡ್ಡಿ ಲವ್ವ್..ಚಾಕ ಲೇಟ್ ಲವ್ವ. ಥರದ ಲವ್ವ ಅಲ್ಲಾ….
ನಮ್ಮದು………
ನೋಡದೇ ….ಇದ್ದರೂ………..
ಪ್ರೀತಿಸೋ….ಇಬ್ಬರೂ..
ನಾವು ….ಸುಮ್ಮನೆ ನಾನು ಹೇಳಲ್ಲ…ನೀವು ಕಾಣದ ಅಪರೂಪ ಜೋಡಿ ನಮ್ಮ ಜೋಡಿ…ಯಾಕಂದ್ರೆ ನಾವೂ ತುಂಭಾ ದೂರ…ತೀರಾಆಆಆಆ ಸನಿಹ…ಸಿಗದಷ್ಟು….ಸಮಯ…
ಕಳೆಯದೆ ಇರುವಷ್ಟು ಸಮಯ..ಅತಿ ಮಾತು….ಹೆಚ್ಚು ಮೌನ…..
ಫುಲ್ ಬಿಜಿ…..ವಿತ್ತ್….ನನ್ನ ಪ್ರೀತಿ….ಅನ್ನೋತರ ಇದೆ….