ಬೆಲ್ಲದ ಜ್ಯೂಸ್
ಬೇಕಾಗುವ ಸಾಮಾಗ್ರಿಗಳು
ಬೆಲ್ಲ – 1 – 2 ಸಣ್ಣ ತುಂಡು
ಶುಂಠಿ ಪೇಸ್ಟ್ – 1/2 ಚಮಚ
ನಿಂಬೆ – 1/2
ಏಲಕ್ಕಿ – 1
ಮಾಡುವ ವಿಧಾನ
ಬೆಲ್ಲವನ್ನು ನೀರಿನಲ್ಲಿ ಕರಗಿಸಿ. ನಂತರ ಇದಕ್ಕೆ ಶುಂಠಿ ಪೇಸ್ಟ್, ನಿಂಬೆ ರಸ, ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಬೆರೆಸಿ. ಪರಿಮಳಕ್ಕಾಗಿ ಪುದೀನ ಎಲೆಗಳನ್ನು ಸಣ್ಣಗೆ ಹೆಚ್ಚಿ ಸೇರಿಸಿ. ರೆಫ್ರಿಜರೇಟರ್ ನಲ್ಲಿ ಇರಿಸಿ ತಣ್ಣಗಾದ ಮೇಲೆ ಕುಡಿಯಿರಿ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
ಆರೋಗ್ಯಕರ ದೊಡ್ಡಪತ್ರೆ ಬಜ್ಜಿ#Saakshatv #cookingrecipe #doddapatrebajji https://t.co/mb4nPfEZGe
— Saaksha TV (@SaakshaTv) May 17, 2021
ಏನಿದು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ? ಮೂರು ಧರ್ಮಗಳಿಗೂ ಜೆರುಸಲೆಮ್ ಏಕೆ ಮುಖ್ಯ?#Saakshatv #IsraelPalestine #conflict https://t.co/KDaBD7dBWo
— Saaksha TV (@SaakshaTv) May 16, 2021
ನಾಲಿಗೆಯಲ್ಲಿ ತುರಿಕೆ ಮತ್ತು ಒಣಗುವಿಕೆ? ಇದು ಕೂಡ ಹೊಸ ಕೋವಿಡ್ -19 ರೋಗಲಕ್ಷಣವೆಂದಿದ್ದಾರೆ ಬೆಂಗಳೂರು ವೈದ್ಯರು !#NewCovid19 https://t.co/rF6LZLF5UV
— Saaksha TV (@SaakshaTv) May 17, 2021
ಶೀತ, ನೆಗಡಿ, ವೈರಲ್ ಜ್ವರಕ್ಕೆ ಪರಿಣಾಮಕಾರಿ ಕಷಾಯಗಳು#Saakshatv #healthtips https://t.co/F9y0QEyaAW
— Saaksha TV (@SaakshaTv) May 12, 2021
ಕಾಳು ಮೆಣಸು ಸಾರು (ಬಾಣಂತಿ ಸಾರು )#Saakshatv #cooking #recipe https://t.co/43m1leMELu
— Saaksha TV (@SaakshaTv) May 9, 2021
#Saakshatv #cookingrecipe #jaggaryjuice








