ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 8

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 8 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 18, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Special series

Saakshatv Special series

Share on FacebookShare on TwitterShare on WhatsappShare on Telegram

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

ಅಧ್ಯಾಯ – 8

Related posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

March 6, 2026
ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

March 6, 2026

ನಾಲ್ಕೂ‌ ಬದಿಯಿಂದ ಅವರನ್ನ ಝೋಂಬಿಗಳು ಸುತ್ತುವರೆದಿದೆ..

ಇಬ್ಬರ ಉಸಿರು ಬಿಗಿಯಾಗಿದೆ…

ಇತ್ತ ಟಿವಿ ಸ್ಕ್ರೀನ್ ದಿಟ್ಟಿಸುತ್ತಿರುವ ಹುಚ್ಚು ಸೈಂಟಿಸ್ಟ್ ಕೂಡ ಸೀಟ್ ತುದಿಯಲ್ಲಿ‌‌ ಕೂತು ಇವರಿಬ್ಬರನ್ನೂ ನೋಡುತ್ತಿದ್ದಾನೆ.. ಅವಳ‌ ಸ್ಮಾರ್ಟ್ ನೆಸ್ ಗೆ ಅವಳನ್ನ ಹೊಗಳುತ್ತಿದ್ದಾನೆ…

@@@@@@@

ಝೋಂಬಿಗಳ ನಟ್ಟ ನಡುವೆ ಸಿಲುಕಿದ್ದವರು ಧೀಡೀರ್ ಗನ್ ತೆಗೆದವರು ತಮಗೆ ತೋಚಿದ ಹಾಗೆ ಗನ್ ಟ್ರಿಗರ್ ಎಳೆದು ಝೋಂಬಿಗಳನ್ನ ಫೈರ್ ಮಾಡಿದವರಿಗೆ ಖುದ್ದು ಆಶ್ಚರ್ಯ ಹೇಗ್ ಗನ್ ಬಳಸಿದೆವು ಅಂತ..

ಆದ್ರೆ ಈಗ ಅದನ್ನ ಯೋಚಿಸುವ ಸಮಯವಾಗಿರಲಿಲ್ಲ.. ಶೂಟ್ ಮಾಡಿದ್ದು ಒಂದೆರೆಡು ಝೋಂಬಿಗಳಿಗಷ್ಟೇ.. ಮಿಕ್ಕ‌ ಬುಲೆಟ್ಸ್ ಸೇವ್ ಮಾಡಿಟ್ಟುಕೊಂಡರು..

ಇಬ್ಬರೂ ಈಗ ಸಡನ್ ಆಗಿ ಫೈಟರ್ ಗಳಾಗಿದ್ದರು… ಜಾಡಿಸಿ‌ ಜಾಡಿಸಿ ಝೋಂಬಿಗಳನ್ನ ಒದ್ದು ಅಲ್ಲಿಂದ ಓಡಿ ಹೋದವರಿಬ್ಬರ ಉಸಿರೂ ಜೋರಾಗಿತ್ತು..

ಇಬ್ಬರ ಮೊಗದಲ್ಲೂ ಸಮಾಧಾನದ ನಗು ಸ್ಥಾನ ಪಡೆದಿತ್ತು… ಸ್ವಲ್ಪ ದೂರ ಓಡೋಡಿ ಹೋದವರಿಗೆ ಒಂದು ಹಿಂಡು ಝೋಂಬಿಗಳು ತಮ್ಮತ್ತ ಬರುತ್ತಿರುವುದು ನೋಡಿ ಅವರಿಬ್ಬರ ಉಸಿರು ಬಾಯಿಗೆ ಬಂದಿತ್ತು.. ಆಗಲೇ‌ ಇಬ್ಬರೂ ಮತ್ತೊಂದು ದಾರಿಗೆ ಓಡಿವರಿಗೆ ಅಲ್ಲೂ ಕಂಡವವು.. ಹೀಗೆ ಓಡ್ತಾ‌ಓಡ್ತಾ ಇದ್ದವರಿಗೆ ಯಾವುದೋ ಕಾರ್ ಸಿಕ್ಕಿತ್ತು.. ಇಬ್ಬರೂ ಫುಲ್ ಖುಷ್ ಆಗಿ ಕಾರ್ ಹತ್ತಿದವರು ಕಾರ್ ಶುರು ಮಾಡಿಯೇ ಬಿಟ್ಟರು..‌

ಅದು ಡಸ್ಟರ್ ಕಾರ್…  ಕಾರ್ ಓಡಿಸುತ್ತಾ ಮುಂದೆ ಮುಂದೆ ಹೋಗ್ತಿದ್ದವರಿಗೆ ಮುಂದೆಯಿಂದ ಝೋಂಬಿಗಳ ಗುಂಪು ಕಂಡಿತು.. ಆದ್ರೆ ಕಾರ್ ಡ್ರೈವ್ ಮಾಡ್ತಿದ್ದ ಮೋಕ್ಷಿತ್ ವಿಚಲಿತನಾಗಲಿಲ್ಲ.. ಕಾರ್ ಸ್ಪೀಡ್ ಹೆಚ್ಚಿಸಿದ..‌ ಸೀದಾ ಸ್ಪೀಡಾಗಿ‌ ಹೋದವನು ಅವುಗಳನ್ನ ಹೊಡೆದು ಕೊಂಡೇ ಹೋಗುತ್ತಾ ಹೋಗುತ್ತಾ… ಇಬ್ಬರೂ ಇನ್ನೇನು ಗ್ರೀನ್ ಲೈನ್ ದಾಟಬೇಕು,, ಮನಸ್ವಿ ” ಈ ಗ್ರೀನ್ ಲೈನ್ ದಾಟಿದ್ರೆ ಮುಂದೆ ಅಪಾಯ ಇರೋದಿಲ್ಲ” ಎನ್ನುವನು ಮೋಕ್ಷಿತ್.. ಮುಂದಿನ‌ ಸ್ಟೇಜ್  ಎಂದವನ ಮಾತಿಗೆ ಹುಡುಗಿ‌ ಫುಲ್ ಖುಷ್..

ಇತ್ತ ಸೈಂಟಿಸ್ಟ್ ಆಟಿಟ್ಯೂಡ್ ನಲ್ಲಿ ಓಕೆ ಓಕೆ ಗೋ ಗೋ ಮನಸ್ವಿ…‌ಒಂದ್ ಸ್ಟೇಜ್ ಕ್ಲಿಯರ್ ಮುಂದೆ..???? ಎಂದುಕೊಂಡು ನಗುತ್ತಾ ಕುಳಿತಿದ್ದ ಸೈಕೋ ರೀತಿ..

ಆದ್ರೆ ಗ್ರೀನ್ ಲೈಟ್ ತಲುಪೋದ್ರೊಳಗೆ ಅವರ ಮುಂದೆ ಒಂದ್ 6  ಜನ ಓಡೋಡಿ ಬಂದದ್ದು ಕಂಡು ಸಡನ್ ಬ್ರೇಕ್ ಹಾಕಿದ ಮೋಕ್ಷಿತ್..

ಅಲ್ಲಿದ್ದರಲ್ಲೂ ಭಯ ಸ್ಪಷ್ಟ… ಇವರಿಗೂ ಹೆದರಿಕೆ ಸ್ಪಷ್ಟ…

ಮನಸ್ವಿ ಗಾಬರಿಯಾಗಿ  ಯಾರಿರಬಹುದೆಂದು ದಿಟ್ಟಿಸಿ ಭಯದಲ್ಲೇ  ಕಾರ್ ನಿಂದ ಇಳಿದವಳಿಗೆ ಕಂಡದ್ದೇ 6 ಜನರ ಮಧ್ಯ ನಿಂತಿರುವ ಅವಳ ಅಕ್ಕ ತೇಜಸ್ಚಿ..

ತೇಜಸ್ವಿ ನೋಡಿ ಭಾವುಕಳಾಗಿದ್ದ ಮನಸ್ವಿ.. ಮನಸ್ವಿ‌ ನೋಡಿ ತೇಜಸ್ವಿಗೂ ಆಘಾತ.. ತಂಗಿಯೂ ಇಲ್ಲಿಗೆ ಬಂದು‌ ಸಿಲುಕಿದ ಸಂಕಟ..

ಓಡೋಡಿ ಹೋದ ಮನಸ್ವಿ ಅಕ್ಕನನ್ನ ಅಪ್ಪಿ‌ ಕಣ್ಣೀರಿಟ್ಟರೆ ಎಲ್ಲರೂ ಭಾವುಕ.. ಆದ್ರೆ ಅಷ್ಟೊತ್ತಿಗೆ ದೂರದಿಂದ ಝೋಂಬಿಗಳು ಬರುತ್ತಿದ್ದನ್ನ ಗಮನಿಸಿದ ಎಲ್ಲರೂ ಕಾರ್ ಏರಿದ್ದರು… ಅಕ್ಕನ ಬಳಿ ಮನಸ್ವಿ  ನಡೆದ ಕಥೆ ವಿವರಿಸಿದ್ದಳು.. ತೇಜಸ್ವಿ‌ ಸೊರಗಿದ್ದನ್ನ ನೋಡಿ ಮರುಗಿದ್ದಳು..

ಆದ್ರೆ ಈಗ ಇಬ್ಬರಿಂದ ಏಳು ಮಂದಿಯಾಗಿದ್ದರು … ಧೈರ್ಯವೂ ಹೆಚ್ಚಾಗಿತ್ತು…

ಮೋಕ್ಷಿತ್ ಕಾರ್ ಡ್ರೈವ್ ಮಾಡುತ್ತಾ ಗ್ರೀನ್ ಲೈನ್ ದಾಟಿದವರಿಗೆ ಮುಂದೆ ಬೆಳಕು ಬೆಳಕು ಬೇಳಕೇ‌ ಬೆಳಕು… ಬಿಟ್ಟರೆ‌ ಬೇರೇನು‌ ಕಾಣಿಸುತ್ತಲೇ ಇಲ್ಲ..

ಬೆಳಕು ಸರಿದು ಮತ್ತೊಂದು ಹಂತ ತಲುಪುವಾಗ ಅವರ ಬಳಿ ಇದ್ದ ಕಾರು ಇನ್ನೊಂದು ಜಗತ್ತಿಗೆ ಬಂದ ನಂತರ ಮಂಗ‌ಮಾಯ…

ಅಷ್ಟೇ ಆಗಿದ್ರೆ ಪರವಾಗಿರಲಿಲ್ಲ..

ಎದೆ‌ ಝಲ್ ಎನಿಸಿದ್ದು ಕಣ್ಣು ಹಾಯಿಸಿದಷ್ಟೂ ದೂರ ದೂರದ ವರೆಗೂ ಕಂಡ ಕರ್ರನೆ ಕತ್ತಲೆ… ನೀರವ ಮೌನ.. ಕುಕುಕುಕುಕು ಎಂಬ ವಿಚಿತ್ರ ಪಕ್ಷಿಗಳ ಸದ್ದು… ಪಕ್ಕದಲ್ಲಿರೋರೇ ಒಬ್ಬರಿಗೊಬ್ಬರ ಕಾಣದಷ್ಟು ಕತ್ತಲೆ..

ಆಗಲೇ ಕೇಳಿಸಿದ್ದು ಒಬ್ಬ ಮಹಿಳೆಯ ಧ್ವನಿ‌

Wellcome to Stage 2 – Deadly Plants

@@@@@@@

ಮನಸ್ವಿ ( ಪಾರ್ಟ್ )

ಒಬ್ಬರ ಮುಖ ಒಬ್ಬರು ನೋಡಿಕೊಳ್ಳೋದಕ್ಕಾದ್ರೂ ಬೆಳಕು ಬೇಕಿತ್ತು..

ಎಲ್ಲರೂ ಪರಸ್ಪರ ಕೈ ಹಿಡಿದಿದ್ದೆವು… ಭಯದಲ್ಲಿ ಎಲ್ಲರ ಉಸಿರೂ ಬಿಗಿಯಾಗಿತ್ತು… ಆಗಲೇ ನನ್ನ  ಬ್ಯಾಗಿನಿಂದ ತೆಗೆದೆ 2 ಟಾರ್ಚ್…

ಟಾರ್ಚ್ ಲೈಟ್ ಆನ್ ಆಗುತ್ತೆ ಅನ್ನೋ ನಿರೀಕ್ಷೆ ಇರಲಿಲ್ಲವಾದ್ರೂ ಆನ್ ಆದಾಗ ಒಮ್ಮೆ ಎಲ್ಲರತ್ತ ಬೆಳಕು ಹರಿಸಿದವಳು ಭಯಕ್ಕೆ ಎಡವಿ‌ಬಿದ್ದವಳಿಗೆ ಜೀವ ಬಾಯಿಗೆ ಬಂದಿತ್ತು..

ಯಾಕಂದ್ರೆ ನಮ್ಮ‌ ಜೊತೆಗೆ ಕೈ ಹಿಡಿದಿದ್ದವರಲ್ಲಿ ನಮ್ಮವರಷ್ಟೆ ಇರಲಿಲ್ಲ.. ಇನ್ನೊಂದು‌ 6 ಗಿಡಗಳು ನಮ್ಮ ಒಟ್ಟಿಗೆ ಕೈ ಹಿಡಿದಿವೆ.. ಗಿಡಗಳ ಗುಂಪಿನ ಕೊನೆಯಲ್ಲಿದ್ದ ಗಿಡವೊಂದು ಕೊನೆಯಲ್ಲಿದ್ದ ಹುಡುಗಿಯ ಕೈ  ಹಿಡಿದಿದೆ… ನಾನು ಟಾರ್ಚ್ ಬಿಟ್ಟಾಗ ಈ ದೃಶ್ಯ ನೋಡಿದ ಎಲ್ಲರೂ ಬೆಚ್ಚಿ ಮತ್ತೊಂದ್ ಬದಿಗೆ ಬಂದಿದ್ದರು ಕಿರುಚಾಡುತ್ತಾ… ಆದ್ರೆ ಗಿಡದ ಬಳ್ಳಿ  ಹಿಡಿದಿದ್ದ  ಹುಡುಗಿ ಕೈ ಬಿಡಿಸಿಕೊಳ್ಳಲಾಗ್ತಿಲ್ಲ…

ಆ ಹುಡುಗಿಯನ್ನ ನಿಧಾನವಾಗಿ ನೋಡ ನೋಡ್ತಲೇ ಆ ದೈತ್ಯ ಕೆಂಪು ಬಾಯಿಯ ಗಿಡ ನುಂಗಲಾರಂಭಿಸುತ್ತಿದೆ..

ಭಯದಲ್ಲಿ ಏನು ಮಾಡಬೇಕಂತಲೇ ಗೊತ್ತಾಗುತ್ತಿಲ್ಲ ನಮಗೆ ಎಲ್ಲರೂ ದಿಗ್ಭ್ರಾಂತರಾಗಿದ್ದೇವೆ.

ಗಾಬರಿಯಲ್ಲಿ ಏನು‌ ಮಾಡುವುದೋ ಗೊತ್ತಾಗದೇ ಆ ಗಿಡವನ್ನ ಗಮನಿಸಿದವಳಿಗೆ ಅರಿವಿಗೆ ಬಂದದ್ದು ಬೆಳಕಿಗೆ ಆ ಗಿಡ ಸಿಡಿಮಿಡಿಗೊಳ್ತಿದ್ದದ್ದು…‌

ಮೋಕ್ಷಿತನಿಗೂ ಟಾರ್ಚ್ ಬಿಡಲು ಹೇಳಿದೆ… ಅವನೂ ಆ ಗಿಡಕ್ಕೆ ಟಾರ್ಚ್ ಬಿಡ್ತಿದ್ದರೆ ಆ ಗಿಡ ನರಳಾಡುತ್ತಿರುವುದು ಸ್ಪಷ್ಟ …

ಇದೇ ಚಾನ್ಸ್ ನಾನು ಹು಼ಷಾರಾಗಿ‌ ಬ್ಯಾಗಿನಿಂದ ಕತ್ತಿ ತೆಗೆದವಳು ಭಯವಿತ್ತಾದ್ರೂ ಧೈರ್ಯ ಮಾಡಿ ಹೋಗಿ ಆ ಗಿಡಿದ ಬೇರಿನ ಮೇಲಿನ ಬಳ್ಳಿಯನ್ನೇ ಕತ್ತರಿಸಿದಾಗ ಆ ಗಿಡದ ನರಳಾಟದ ಸದ್ದು ಬಹಳ‌ ಕರ್ಕಶವಾಗಿತ್ತು.. ನಾವೆಲ್ಲರೂ ಅದರ ನರಳಾಟ ಕೇಳಲಾಗದೆ ಕಿವಿ ಮುಚ್ಚಿಕೊಂಡೆವು.. …

ಆದ್ರೆ ಅಲ್ಲೊಂದು ವಿಚಿತ್ರ ನಡೆದಿತ್ತು.. ಆ ಗಿಡ ಸತ್ತ ನಂತರ ಅದರ ಸುತ್ತಮುತ್ತಲೂ ಒಂದು 500 ಮೀಟರ್ ವರೆಗೂ ತನ್ನ ತಾನೇ ಬೆಳಕು ಹರಿದಿತ್ತು.. ಅಷ್ಟು ಜಾಗ ಬೆಳಿಗ್ಗೆ ಎನಿಸಿತ್ತು…‌

ಎಲ್ಲರಿಗೂ ಈ ವಿಚಾರದಲ್ಲಿ ಒಂದು ಕ್ಲಾರಿಟಿ ಸಿಕಿತ್ತು… ಹೀಗೇಯೇ ಟಾರ್ಚ್ ಆನ್ ಮಾಡಿ ಒಂದಷ್ಟು ಮಾರಣಾಂತಿಕ  ಗಿಡಗಳ ಮಾರಣ ಹೋಮ ಮಾಡಿದ ನಂತರ ಸ್ವಲ್ಪ ದೂರದ ವರೆಗೂ ಬೆಳಕು ಮೂಡಿತ್ತು.. ಆದ್ರೆ ಆ ನಂತರ ನಾವು ನೋಡಿದ ದೃಶ್ಯ ಎದೆ ನಡುಕಿಸಿತ್ತು…

ಅದೇ ಟೈಮ್ ಗೆ ಮತ್ತೆ ಆ ಗೇಮ್ ಹುಡುಗಿಯ ಧ್ವನಿ…

SurPrize Surprize… Deadly plants stage not completed yet ,, but starts from now …

ಇತ್ತ ವಿಜ್ಞಾನಿ ಕೇಕೆ ಹಾಕುತ್ತಾ ನಗುತ್ತಿದ್ದಾನೆ…
😳😳😳😳😳😳😳😳😳

ಮುಂದುವರೆಯುವುದು…

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

ಮೊದಲ ಅಧ್ಯಾಯ – 1

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

ಅಧ್ಯಾಯ – 4

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

ಅಧ್ಯಾಯ – 5

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 5

ಅಧ್ಯಾಯ – 6

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 6

 

 

Tags: fantasymysterious tvmysterious tv Saakshatv Special seriesnigooda tvSaakshatv Special Series
ShareTweetSendShare
Join us on:

Related Posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

by Shwetha
March 6, 2026
0

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕ ಮುಳುಗಿಸಿರುವ ಘಟನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಘಟನೆಯ ಬಗ್ಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,...

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

by Shwetha
March 6, 2026
0

ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ, ಸಣ್ಣ ಉದ್ಯಮಿಗಳಿಗೆ ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಭಾರತೀಯ ಅಂಚೆ ಇಲಾಖೆಯು...

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

by Shwetha
March 6, 2026
0

ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಾಗೂ ಸಿನಿಮಾಗಳ ಮೂಲಕವೂ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲಿಯೂ ಆತಂಕ ಸೃಷ್ಟಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ,...

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

by Shwetha
March 6, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದೂ ಮಹಾಸಾಗರದಲ್ಲಿ ತನ್ನ ಯುದ್ಧನೌಕೆಯನ್ನು ಹೊಡೆದುರುಳಿಸಿದ ಅಮೆರಿಕದ...

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

by Shwetha
March 6, 2026
0

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram