ನಮ್ಮ ಸಾಕ್ಷಾ ಟಿವಿಯಲ್ಲಿ ಯಾತ್ರಿಕ ಕಾಲಂ ನಲ್ಲಿ ಅಮೇರಿಕನ್ ಯಾತ್ರೆ ಬರೆಯುತ್ತಿರುವ ಹವ್ಯಾಸಿ ಬರಹಗಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ – Saakshatv yatrika episode
ಗಿರಿಧರ್ ಗುಂಜಗೋಡು:- ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ – Saakshatv yatrika episode
ಸಾಫ್ಟ್ ವೇರ್ ವೃತ್ತಿಯಲ್ಲಿರುವ ಗಿರಿಧರ್, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗುಂಜಗೋಡು ಎಂಬ ಊರಿನವರು. ಕಲಿತಿದ್ದು ಎಂ.ಬಿ.ಎ;
ಕೆಲಸ ಐಟಿ ಕಂಪನಿಯೊಂದರಲ್ಲಿ. ಓದು ಹಾಗೂ ಕೆಲಸಕ್ಕೋಸ್ಕರ ಸಾಗರ, ಮೂಡುಬಿದಿರೆ, ಬೆಂಗಳೂರು, ಪೂಣೆ, ಚೆನ್ನೈ, ಲಾಸ್ ಎಂಜಿಲಿಸ್, ಡಾಲ್ಲಸ್, ಹಾರ್ಟ್‌ಫರ್ಡ್ ಎಲ್ಲಾ ಸುತ್ತಿ ಪುನಃ ಸದ್ಯ ಮೈಸೂರಿನಲ್ಲಿ ವಾಸ. ಓದು ಮತ್ತು ತಿರುಗಾಟ ನೆಚ್ಚಿನ ಹವ್ಯಾಸಗಳು.
ಅಮೇರಿಕಾದ ವಿಶಿಷ್ಟ ಸ್ಥಳಗಳು ಹಾಗೂ ರಾಜ್ಯಗಳ ಕಿರು ಮಾಹಿತಿ ಹಾಗೂ ಪ್ರವಾಸ ಕಥನವನ್ನು ಬರೆಯುತ್ತಿರುವ ಗಿರಿಧರ್ ಉತ್ತಮ ಹವ್ಯಾಸಿ ಬರಹಗಾರರೂ ಹೌದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ