ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹಸಿರು ಶಾಲಿನ ಬಳಗೆ ಕೇಸರಿ ಶಾಲಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನನಗೆ ಹಸಿರು ಶಾಲು ಮೇಲೆ ಅಪಾರವಾದ ಗೌರವವಿದೆ. 1980 ರಿಂದ 1983 ರವರೆಗೆ ನಾನು ಹಸಿರು ಶಾಲು ಹಾಕಿದ್ದೆ. ಬಿಜೆಪಿಯಲ್ಲಿ ಎಲ್ಲರೂ ಕೇಸರಿ ಶಾಲು ಹಾಕುತ್ತಾರೆ. ಯಡಿಯೂರಪ್ಪ ಮಾತ್ರ ಬಿಜೆಪಿಯಲ್ಲಿ ಹಸಿರುಶಾಲು ಹಾಕುತ್ತಾರೆ. ಆದರೆ ಅವರು ಬಜೆಟ್ ನಲ್ಲಿ ರೈತರಿಗೆ ಅನುಕೂಲಕರ ಯೋಜನೆ ನೀಡಿಲ್ಲ. ಯಡಿಯೂರಪ್ಪನವರ ಹಸಿರು ಶಾಲಿನ ಒಳಗೆ ಕೇಸರಿ ಶಾಲು ಇದೆ ಎನ್ನುವುದು ಬಜೆಟ್ ದಿನ ಗೊತ್ತಾಯ್ತು ಎಂದು ಸಿದ್ದರಾಮಯ್ಯ, ಸಿಎಂ ಅವರ ಕಾಲೆಳೆದಿದ್ದಾರೆ.
ಶ್ರಾವಣ ಶುಕ್ರವಾರ ಮಹಾಲಕ್ಷ್ಮಿ ಪೂಜೆ: ಸಂಪತ್ ಗೌರಿ ವ್ರತ ಆಚರಿಸುವುದು ಹೇಗೆ? ಇಲ್ಲಿದೆ ಪೂಜಾ ವಿಧಿ ಮತ್ತು ಕಥೆ
ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ . ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್...








