SBI Recruitment 2025 – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಹೊಸದಾಗಿ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಿರುತ್ತದೆ.
ಹುದ್ದೆಗಳ ವಿವರ:
1. ಸರ್ಕಲ್ ಬೇಸ್‌ಡ್ ಆಫೀಸರ್ (ನಿಯಮಿತ ಹುದ್ದೆಗಳು): 2600
2. ಸರ್ಕಲ್ ಬೇಸ್‌ಡ್ ಆಫೀಸರ್ (ಬ್ಯಾಕ್ಲಾಗ್ ಹುದ್ದೆಗಳು): 364
ವಿದ್ಯಾರ್ಹತೆ:
ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ (30 ಏಪ್ರಿಲ್ 2025ರಂತೆ):
ಕನಿಷ್ಠ: 21 ವರ್ಷ
ಗರಿಷ್ಠ: 30 ವರ್ಷ
ವಯೋಮಿತಿ ವಿನಾಯಿತಿ:
ಒಬಿಸಿ (ನಾನ್ ಕ್ರೀಮಿ ಲೇಯರ್): 03 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳು: 05 ವರ್ಷ
ಅಂಗವಿಕಲ (ಸಾಮಾನ್ಯ/EWS): 10 ವರ್ಷ
ಅಂಗವಿಕಲ (ಒಬಿಸಿ): 13 ವರ್ಷ
ಅಂಗವಿಕಲ (ಎಸ್ಸಿ/ಎಸ್ಟಿ): 15 ವರ್ಷ
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ ಅಂಗವಿಕಲಅಭ್ಯರ್ಥಿಗಳು: ಶುಲ್ಕವಿಲ್ಲ
ಸಾಮಾನ್ಯ/OBC/EWS ಅಭ್ಯರ್ಥಿಗಳು: ₹750/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಪರೀಕ್ಷೆ
ಅರ್ಜಿ ತಪಾಸಣೆ
ದಾಖಲೆ ಪರಿಶೀಲನೆ
ಸಂದರ್ಶನ
ಸ್ಥಳೀಯ ಭಾಷಾ ಪ್ರಾವಿಣ್ಯ ಪರೀಕ್ಷೆ
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 09 ಮೇ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಮೇ 2025