ಶ್ರೀ ಢಾ ಸಿದ್ದ ತೋಟೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ – ಹಡಪದ ಸಮಾಜದ ಉಚಿತ ಕ್ಷೌರ ಸೇವೆ
ಕರ್ನಾಟಕ ಚೇತನ ನಾಡಶ್ರೀ ರತ್ನ .ಷ.ಬ್ರ. ಶ್ರೀ ಢಾ ಸಿದ್ದ ತೋಟೇಂದ್ರ ಮಹಾಸ್ವಾಮಿಗಳ 57 ನೇಯ ವರ್ಷದ ಹುಟ್ಟು ಹಬ್ಬದ ಪ್ರಯುಕ್ತವಾಗಿ ಉಚಿತ ಕ್ಷೌರ್ಯ ಸೇವೆಯನ್ನ ಹಮ್ಮಿಕೊಳ್ಳಲಾಗಿತ್ತು. ಕಲಬುರಗಿ ಜಿಲ್ಲಾ ಯುವ ಕಮೀಟಿಯ ಮಾಜಿ ಪ್ರಧಾನ ಕಾರ್ಯಧರ್ಶಿಗಳು ಶ್ರೀ ಮಲ್ಲಿಕಾರ್ಜುನ ತಂ/ ಬಸವರಾಜ ಹಡಪದ ಸುಗೂರ ಎನ್ ವತಿಯಿಂದ “ಜನಪ್ರೀಯ ಹೇರ ಡ್ರೇಸೆಸ್ ನಾಲವಾರ ದಲ್ಲಿ “ಎರಡನೇ ವರ್ಷದ” -ಉಚಿತ ಕ್ಷೌರ ಸೇವೆ- ಕಾರ್ಯಕ್ರಮ ಹಮ್ಮಿಕೊಂಡಿದ್ದು..ಈ ಒಂದು ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಹಡಪದ ಕ್ಷೌರಿಕ ಸಮಾಜದ ವಿಭಾಗೀಯ ಮತ್ತು ಕಲಬುರಗಿ ಜಿಲ್ಲಾಧ್ಯಕ್ಷರು:-ಶ್ರೀ ಈರಣ್ಣಾ ಸಿ ಹಡಪದ ಸಣ್ಣೂರ ಅವರು ಚಾಲನೆ ನೀಡಿದರು.
ಕಲಬುರಗಿ ಜಿಲ್ಲಾ ಯುವ ಕಮೀಟಿಯ ಮಾಜಿ ಪ್ರಧಾನ ಕಾರ್ಯಧರ್ಶಿಗಳು ಶ್ರೀ ಮಲ್ಲಿಕಾರ್ಜುನ ತಂ/ ಬಸವರಾಜ ಹಡಪದ ಸುಗೂರ ಎನ್ ವತಿಯಿಂದ “ಜನಪ್ರೀಯ ಹೇರ ಡ್ರೇಸೆಸ್ ನಾಲವಾರ ದಲ್ಲಿ “ಎರಡನೇ ವರ್ಷದ” -ಉಚಿತ ಕ್ಷೌರ ಸೇವೆ- ಕಾರ್ಯಕ್ರಮ ಹಮ್ಮಿಕೊಂಡಿದ್ದು..ಈ ಒಂದು ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಹಡಪದ ಕ್ಷೌರಿಕ ಸಮಾಜದ ವಿಭಾಗೀಯ ಮತ್ತು ಕಲಬುರಗಿ ಜಿಲ್ಲಾಧ್ಯಕ್ಷರು:-ಶ್ರೀ ಈರಣ್ಣಾ ಸಿ ಹಡಪದ ಸಣ್ಣೂರ ಅವರು ಚಾಲನೆ ನೀಡಿದರು.
ಈ ಜನ್ಮ ದಿನದ ನಿಮಿತ್ಯವಾಗಿ ನೂರಕ್ಕೊ ಹೆಚ್ಚು ಜನರಿಗೆ ಉಚಿತ ಹೇರ್ ಕಟ್ ಶೇವಿಂಗ್. ಹೇರ ಡ್ರೈ. ಮಾಡಲಾಯಿತು ಪೌರ ಕಾರ್ಮಿಕರಿಗೆ. ಸಾಧು ಸಂತರಿಗೆ. ಕಟ್ಟಡ ಕಾರ್ಮಿಕರಿಗೆ., ಅಂಗವಿಕಲರಿಗೆ, ಅಂಧ ಮಕ್ಕಳಿಗೆ,. ಗ್ರಾಮೀಣ ಭಾಗದ ಬಡ ರೈತರಿಗೆ., ಪ್ರಥಮ ಮತ್ತು ಧ್ವಿತೀಯ ಕೋವಿಢ್-೧೯ ಕರೊನಾ ಹೊಡೆತಕ್ಕೆ ತುತ್ತಾದ ಬಡ ಜನತೆಗೆ ಈ ಸೇವೆ ಪ್ರೀ ಯಾಗಿ ಸೇವೆ ಸಲ್ಲಿಸಿದ್ದು. ವಿಶೇಷವಾಗಿತ್ತು.
ಹಡಪದ ಕ್ಷೌರಿಕ ಸಮಾಜದ ವತಿಯಿಂದ ತಮ್ಮ ಪ್ರತಿಫಲ ಆಕ್ಷೇಪವಿಲ್ಲದ ಸೇವಾ ಮನೋಭಾವದ ಜನ ಬಹಳ ವಿರಳ ಅತಂಹ. ಸೇವೆಯನ್ನ ನಮ್ಮ ಹಡಪದ ಸಮಾಜ ಮಾಡಿದೆ, ವೃತ್ತಿಯಲ್ಲಿ ಕಾಯಕ ನಿಷ್ಠೆಯ ಸಮಾಜ ಹಡಪದ ಸಮಾಜವಾಗಿದ್ದು. ಈ ಸೇವಾ ಕಾರ್ಯ ನಮಗೆ ತೃಪ್ತಿ ತಂದಿದೆ ಎಂದು ಹೇಳಿದ್ದರು .