ಕಾಳಹಸ್ತಿ ಶಿವನಿಗೆ ಸಮರ್ಪಿತವಾದ ಒಂದು ಪ್ರಸಿದ್ಧ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿ ಶಿವನು “ಕಾಳಹಸ್ತೀಶ್ವರ” ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಕಾಳಹಸ್ತೀಶ್ವರ ದೇವಸ್ಥಾನದ ವೈಶಿಷ್ಟ್ಯಗಳು:
ಈ ದೇವಸ್ಥಾನವು ಪಂಚಭೂತ ಲಿಂಗ( ಭೂಮಿ, ಜಲ, ಅಗ್ನಿ, ವಾಯು, ಆಕಾಶ) ಕ್ಷೇತ್ರಗಳಲ್ಲೊಂದಾಗಿ ಪರಿಗಣಿಸಲಾಗಿದೆ. ಇಲ್ಲಿ ಶಿವನು ವಾಯು (ಗಾಳಿ) ರೂಪದಲ್ಲಿ ಪೂಜಿಸಲ್ಪಡುತ್ತಾನೆ
ಇದು ಭಕ್ತ ಕಣಪ್ಪನ ಕಥೆಗೆ ಸಂಬಂಧಿಸಿದೆ. ಏಕಶಿಲೆಯಿಂದ ಕೆತ್ತಿದ ಈ ಪುರಾತನ ದೇವಸ್ಥಾನವು ಸ್ವರ್ಣಮುಖಿ ನದಿಯ ತಟದಲ್ಲಿ ಇದೆ.
ಇದು ರಾಹು-ಕೇತು ನವಗ್ರಹ ದೋಷ ಶಾಂತಿಯ ಪಾವನ ಸ್ಥಳವಾಗಿಯೂ ಪ್ರಸಿದ್ಧವಾಗಿದೆ.
ಇಲ್ಲಿ ಇರುವ ಶಿವಲಿಂಗವನ್ನು ಮಾನವರಿಂದ ನಿರ್ಮಿಸಲ್ಪಟ್ಟದಿಲ್ಲ. ಅದು ಸ್ವಯಂ ಪ್ರಾಪ್ತ (ಸ್ವಯಂಭು) ಆಗಿದೆ ಎನ್ನಲಾಗುತ್ತದೆ. ಇಲ್ಲಿ ಸಾಮಾನ್ಯ ಭಕ್ತರು ಮಾತ್ರವಲ್ಲ, ಪುರೋಹಿತರೂ ಕೂಡ ಇಲ್ಲಿನ ಶಿವಲಿಂಗವನ್ನು ತಮ್ಮ ಕೈಗಳಿಂದ ಸ್ಪರ್ಶಿಸುವುದಿಲ್ಲ.
ಕಾಳಹಸ್ತಿ ಎಂಬ ಪದದ ಅರ್ಥ:
ಈ ಪದವು ಮೂರು ಪದಗಳ ಸಂಯೋಜನೆಯಾಗಿದೆ:
ಶ್ರೀ ಎಂಬ ಪದವು ಜೇಡ, ಹಾವುಗಳಿಗೆ ಕಾಳ ಮತ್ತು ಆನೆಗೆ ಹಸ್ತಿ ಎಂದು ಸೂಚಿಸುತ್ತದೆ. ಈ ಮೂರೂ ಪ್ರಾಣಿಗಳು ಶಿವನನ್ನು ಪ್ರಾರ್ಥಿಸಿ ಈ ಸ್ಥಳದಲ್ಲಿ ಮೋಕ್ಷವನ್ನು ಪಡೆದಿವೆ ಎಂದು ತಿಳಿದುಬಂದಿದೆ. ಇದೆ ಕಾರಣದಿಂದ ಈ ಸ್ಥಳಕ್ಕೆ “ಕಾಳ-ಹಸ್ತಿ” ಎಂಬ ಹೆಸರು ಬಂದಿತು ಎಂಬ ದಂತಕಥೆ ಇದೆ. ಮತ್ತು ಈ ಮೂರು ಪ್ರಾಣಿಗಳನ್ನು ಚಿತ್ರಿಸುವ ಪ್ರತಿಮೆಯನ್ನು ಮುಖ್ಯ ದೇವಾಲಯದ ಮುಂದೆ ಇರಿಸಲಾಗಿದೆ.
ಸಾಮಾನ್ಯವಾಗಿ ಕಾಳಹಸ್ತಿ ದೇವಸ್ಥಾನವನ್ನು ಭೇಟಿ ಮಾಡಲು ಹೋದಾಗ ಹಲವಾರು ದೇವಾಲಯವನ್ನು ಭೇಟಿ ನೀಡುತ್ತಾರೆ. ಆದರೆ ನೀವು ಕಾಳಹಸ್ತಿ ದೇವಸ್ಥಾನವನ್ನು ಭೇಟಿ ಮಾಡಿದ ಮೇಲೆ ಬೇರೆ ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಬಾರದು ಒಂದು ವೇಳೆ ಹಾಗೇನಾದರೂ ಭೇಟಿ ನೀಡಿದ್ದಲ್ಲಿ ದಾರಿದ್ರ್ಯ ನಿಮ್ಮ ಬೆನ್ನು ಹತ್ತುತ್ತಂತೆ. ಕೊನೆಯದಾಗಿ ಕಾಳಹಸ್ತಿ ದೇವಸ್ಥಾನಕ್ಕೆ ಹೋಗಿ ಪಾಪಗಳನ್ನು ಬಿಟ್ಟು ಮನೆಗೆ ಹಿಂದಿರುಗಬೇಕಂತೆ.








