ಮತ್ತೆ ಹೆಚ್ಚಳವಾಗಲಿದೆ ಟಿವಿ ವಿಕ್ಷಣಾ ವೆಚ್ಚ – ಶೇ 50 ಹೆಚ್ಚಾಗುವ ಸಾಧ್ಯತೆ

1 min read

ಮತ್ತೆ ಹೆಚ್ಚಳವಾಗಲಿದೆ ಟಿವಿ ವಿಕ್ಷಣಾ ವೆಚ್ಚ – ಶೇ 50 ಹೆಚ್ಚಾಗುವ ಸಾಧ್ಯತೆ

ದಿನ ಬಳಕೆಯ ವಸ್ತುಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ  ಸಮಯದಲ್ಲಿ ಗ್ರಾಹಕರ ಜೋಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಟಿ ವಿ ಚಾನೆಲ್ ವಿಕ್ಷಣಾ ವೆಚ್ಚ ಶೇ 50 ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲೂ ಮನೋರಂಜನಾ ಚಾನೆಲ್ ಗಳ ಬೆಲೆ ಗರಿಷ್ಠ ಹೆಚ್ಚಳ ಕಾಣಲಿದೆ.

ಈ ಹಿಂದೆ ದೂರ ಸಂಪರ್ಕ್ ನಿಯಂತ್ರಣ ಸಂಸ್ಥೆ ಟ್ರಾಯ್ ಟೀ ವಿ ಚಾನೆಲ್ ಗಳಿಗೆ ದರದ ಮಿತಿಯನ್ನ ಹಾಕಿತ್ತು . ಇದರ ವಿರುದ್ದವಾಗಿ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಅಂಡ್ ಡಿಜಿಟಲ್ ಫೆಡರೇಷನ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಅಕಸ್ಮಾತ್ ಈ ಪ್ರಸ್ತಾವನೆಯನ್ನ ಸುಪ್ರೀಂ ಕೋರ್ಟ್ ಅಂಗೀಕರಿಸಿದರೆ ಕೇಬಲ್ ಟಿವಿ ಚಂದಾದಾರಿಕೆ ದರ ಶೇ 50 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಗೆದ್ದು ಬಾ ಅಫ್ಘಾನಿಸ್ತಾನ…! ಇದು ಭಾರತೀಯ ಅಭಿಮಾನಿಗಳ ಪ್ರಾರ್ಥನೆ..!

ಶಾಲೆಗೆ ಹೋಗುವುದನ್ನ ತಪ್ಪಿಸಲು ಸಾಮೂಹಿಕ ಅತ್ಯಾಚಾರದ ಕಥೆ ಕಟ್ಟಿದ ಬಾಲಕಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd