2021 ರ ವರ್ಷದ ಮೊದಲ ಚಂದ್ರಗಹಣ ಮೇ 26 ಎಚ್ಚರಿಕೆ….!!!!

1 min read

2021 ರ ವರ್ಷದ ಮೊದಲ ಚಂದ್ರಗಹಣ ಮೇ 26 ಎಚ್ಚರಿಕೆ….!!!!

2021ರ ಮೇ 26 ನೇ ತಾರೀಕು ನಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಭಾರತದಲ್ಲಿ ಗೋಚರವಾಗುತ್ತಿದೆ ಹೌದು ದೇಶದಲ್ಲಿ ಯಾವೇಲ್ಲಾ ಭಾಗದಲ್ಲಿ ಚಂದ್ರಗ್ರಹಣ ಪ್ರಭಾವ ಬೀರಲಿದೆ ಜೊತೆಗೆ ಚಂದ್ರಗ್ರಹಣದ ಸಮಯ ಯಾವುದು ಈ ಒಂದು ಚಂದ್ರಗ್ರಹಣದಿಂದ ಯಾವೆಲ್ಲ ತೊಂದರೆಗಳಾಗುತ್ತವೆ. ಇದರಿಂದ ಯಾವೆಲ್ಲ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ
ಎಲ್ಲವನ್ನೂ ತಿಳಿಸಿಕೊಡಲಾಗುತ್ತದೆ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಬರುವ ಈ ತಿಂಗಳಿನ 26ನೇ ದಿನಾಂಕ ದಂದು ವೈಶಾಖ ಪೂರ್ಣಿಮೇ ದಿನದಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. ಆದರೆ ಈ ಚಂದ್ರಗ್ರಹಣವು ಭಾರತದ ಎಲ್ಲಾ ಪ್ರದೇಶಗಳಲ್ಲೂ ಕಾಣಿಸದು. ಗ್ರಹಣ ಪ್ರಾರಂಭವಾಗುವ ಅಂತಹ ಸಂದರ್ಭದಲ್ಲಿ ಭಾರತದಲ್ಲಿ ಬೆಳಗಾಗುವ ಕಾರಣದಿಂದ. ಈ ಗ್ರಹಣ ದೇಶದ ಎಲ್ಲಾ ಪ್ರದೇಶಗಳಲ್ಲಿ ಗೋಚರಿಸುವುದಿಲ್ಲ ಎಂದು ಹೇಳಲಾಗುತ್ತದೆ ಆದರೂ ಸಹ ಕೆಲವು ಭಾಗಗಳಲ್ಲಿ ಭಾಗಶಹ ಗ್ರಹಣ ಕಾಣಿಸುವತಂಹ ಚಾನ್ಸಸ್ ಬಹಳಷ್ಟಿದೆ

ದೇಶದ ಎಲ್ಲಾ ಪ್ರದೇಶಗಳಲ್ಲೂ ಗ್ರಹಣ ಕಾಣಿಸುವುದರಿಂದ ಇದರ ಸೂತಕ ಪರಿಣಾಮವು ಇಡೀ ದೇಶಕ್ಕೆ ಅನ್ವಯಿಸುವುದಿಲ್ಲ ಆದರೆ ಕೆಲವೊಂದು ಪ್ರದೇಶಗಳಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರವು ಕೂಡಾವು ಸೂತಕವು ಅನ್ವಯಿಸುತ್ತದೆ ಎಂದು ಹೇಳಲಾಗುತ್ತದೆ. ಯಾವ ಪ್ರದೇಶದಲ್ಲಿ ಕಾಣಿಸುತ್ತದೆ ಎಂದು ನೋಡುವುದಾದರೆ

ಭಾರತದ ಪೂರ್ವ ದಿಕ್ಕಿನ ರಾಜ್ಯಗಳಾದ ಅರುಣಾಚಲ ಪ್ರದೇಶ,ವಿಜಾರಾಮ್, ನಾಗಾಲ್ಯಾಂಡ್ ಪೂರ್ವ ಒರಿಸ್ಸಾ ಮಣಿಪುರ ತ್ರಿಪುರ ಅಸ್ಸಾಂ ಮೇಘಾಲಯ ಈ ಒಂದು ಪ್ರದೇಶಗಳಲ್ಲಿ ಗೋಚರಿಸಲಿದೆ ಆದರೆ ಇದು ಎಲ್ಲದಕ್ಕೂ ಅನ್ವಯವಾಗುತ್ತದೆ ಜ್ಯೋತಿಷ್ಯರು ಹೇಳಲಾಗುತ್ತದೆ

ಭಾರತವನ್ನು ಹೊರತುಪಡಿಸಿ ಜಪಾನ್ ಸಿಂಗಪುರ್ ಬಾಂಗ್ಲಾದೇಶ ಬರ್ಮಾ ಪಿಲಿಪಿನ್ಸ್ ಉತ್ತರ ಕೊರಿಯಾ ದಕ್ಷಿಣ ಕೊರಿಯಾ ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಹಿಂದೂ ಮಹಾಸಾಗರಗಳಲ್ಲಿ ಪ್ರದೇಶಗಳಲ್ಲಿ ಗ್ರಹಣ ಕಾಣಿಸುತ್ತದೆ

ಪಂಚಾಂಗ ಹೇಳುವ ಪ್ರಕಾರ ಮೇ 26 ನೇ ದಿನಾಂಕದಂದು ಈ ಒಂದು ಗ್ರಹಣ ಆರು ಗಂಟೆ 15 ನಿಮಿಷ ದಿಂದ ಈ ಗ್ರಹಣ ಸೂತಕ ಸಮಯ ಆರಂಭವಾಗುತ್ತದೆ ಈ ಒಂದು ಸೂತಕದ ಸಮಯದಲ್ಲಿ ಮನೆಯಲ್ಲಿನ ಪೂಜಾ ಸ್ಥಳ ಹಾಗೂ ದೇವಸ್ಥಾನ ಸ್ಥಳಗಳಲ್ಲಿ ಪರದೆಯನ್ನು ಹೊದಿಸಲಾಗುತ್ತದೆ ಈ ಅವಧಿಯಲ್ಲಿ ದೇವತಾ ಪೂಜಾ ವಿಗ್ರಹಗಳನ್ನು ಸ್ಪರ್ಶಿಸುವುದು ನಿಷಿದ್ಧ ಜೊತೆಗೆ ದೇವಸ್ಥಾನಗಳಲ್ಲಿ ಯಾವುದೇ ಪೂಜಾ ಕೈಂಕರ್ಯಗಳನ್ನು ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದು ಪಂಚಾಂಗದ ಪ್ರಕಾರ ಗ್ರಹಣವು ಮುಗಿದ ನಂತರ ಮಂದಿರಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಶುದ್ಧೀಕರಣದ ಕೆಲಸ ಮಾಡಿ ನಂತರದಲ್ಲಿ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸಲಾಗುತ್ತದೆ ಇದು ನಮ್ಮ ಒಂದು ಭಾರತೀಯ ಸಂಸ್ಕೃತಿಯಲ್ಲಿ ಮತ್ತು ಸಂಪ್ರದಾಯದಲ್ಲಿ

ಗೊತ್ತಿರಲಿ ಗ್ರಹಣ ಆರಂಭವಾಗುವ ಒಂಬತ್ತು ತಾಸುಗಳ ಮುನ್ನ ಸೂತಕ ಕಾಲ ಆರಂಭಗೊಂಡು ಗ್ರಹಣ ಹಿಡಿಯುವ ಸಮಯಕ್ಕೆ ಸೂತಕ ಮುಕ್ತಾಯವಾಗುತ್ತದೆ
ಹೌದು ಮುಖ್ಯವಾಗಿ ಸೂತಕ ಆರಂಭ ಬೆಳಗ್ಗೆ 6 ಗಂಟೆಯಿಂದ 15 ನಿಮಿಷಕ್ಕೆ ಗ್ರಹಣ ಆರಂಭ ಮಧ್ಯಾಹ್ನ 3ಗಂಟೆಯಿಂದ 15 ನಿಮಿಷಕ್ಕೆ ಚಂದ್ರ ಗ್ರಹಣದ ನಂತರ ಪಂಡಿತೋತ್ತಮರು ಹೇಳುವ ಪ್ರಕಾರ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ ಅಕ್ಷತೆ ಬಿಳಿಬಟ್ಟೆ ಮತ್ತು ಹಾಲಿನಿಂದ ಮತ್ತು ಮೊಸರಿನಿಂದ ಮಾಡಿದ ವಸ್ತುಗಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ ಈ ಒಂದು ಗ್ರಹಣದ ದಿನ ಅಥವಾ ಗ್ರಹಣದ ಮುಗಿದ ನಂತರ ಪಂಡಿತೋತ್ತಮರು ಮತ್ತು ಪುರೋಹಿತರು ಹೇಳುತ್ತಾರೆ

ಒಟ್ಟಿನಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣದಿಂದ ಸಾಕಷ್ಟು ಸಮಸ್ಯೆಗಳನ್ನು ಮೇಟ್ಟಿ ನಿಲ್ಲಬೇಕಾಗುತ್ತದೆ ಮತ್ತು ತುಂಬಾನೇ ಏಳುಬೀಳುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ ಒಟ್ಟಿನಲ್ಲಿ ಚಂದ್ರಗ್ರಹಣದ ಸಂಪೂರ್ಣ ಮಾಹಿತಿ ಇದಾಗಿದೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd