ಮಹಾರಾಷ್ಟ್ರ ಬಿಜೆಪಿ ಶಾಸಕರ ಅಮಾನತು ಆದೇಶ ರದ್ದು ಮಾಡಿದ ಸುಪ್ರೀಂ…
12 ಮಂದಿ ಬಿಜೆಪಿ ಶಾಸಕರನ್ನ ಅಮಾನತು ಮಾಡಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಅಮಾನತು ಆದೇಶವನ್ನ ರದ್ದು ಮಾಡಿ ತೀರ್ಪು ನೀಡಿದೆ. Supreme Court reverses suspension of 12 BJP MLAs in Maharashtra
ಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರ ಜೊತೆ ಅಸಂವಿಧಾನಿಕವಾಗಿ, ಅನುಚಿತವಾಗಿ ವರ್ತಿಸಿದ್ದಾರೆ ಎಂದು 2015 ಜುಲೈ 5 ರಂದು 1 ವರ್ಷದ ಅವಧಿಯ ವರೆಗೆ 12 ಬಿಜೆಪಿ ಶಾಸಕರನ್ನ ಅಮಾನತುಗೊಳಿಸಲಾಗಿತ್ತು…
ತಮ್ಮ ಅಮಾನತು ನಿರ್ಧಾರವನ್ನ ಪ್ರಶ್ನಿಸಿ ಬಿಜೆಪಿ ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಕೋರ್ಟ್ ತೀರ್ಪು ನೀಡಿದೆ.
ಅಮಾನತುಗೊಂಡಿದ್ದ 12 ಮಂದಿ ಬಿಜೆಪಿ ಶಾಸಕರು – ಜಯ್ ಕುಮಾರ್ ರಾವತ್ ಸಂಜಯ್ ಕುಟೆ, ಯೋಗೇಶ್ ಸಾಗರ್ , ಗಿರೀಶ್ ಮಹಾಜನ್, ಅತುಲ್ ಭಟ್ಖಾಲ್ಕರ್, ಪರಾಗ್ ಅಲವಾನಿ, ಹರೀಶ್ ಪಿಂಪಲೆ, ನಾರಾಯಣ ಕುಚೆ, ರಾಮ್ ಸತ್ಪುಟೆ ಹಾಗೂ ಬಂಟಿ ಭಂಗ್ಡಿಯಾ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್
Mysore | ತ್ರಿವಳಿ ತಲಾಕ್ ನಂತೆ ಬುರ್ಖಾವನ್ನ ನಿಷೇಧಿಸಬೇಕು