ADVERTISEMENT

Tag: bengaluru

2ನೇ ದಿನವೂ ಸಿಲಿಕಾನ್ ಸಿಟಿ ಸ್ಥಬ್ಧ..!

ಕೊರೋನಾ ನಿರ್ಮೂಲನೆಗಾಗಿ ಈಗಗಾಗಲೇ ೨ನೇ ಹಂತದ ಬೆಂಗಳೂರು ಲಾಕ್ ಡೌನ್ ಮಾಡಿದ್ದು, 2ನೇ ದಿನವಾದ ಇಂದು ಸಹ ಬೆಂಗಳೂರು ಸ್ಥಬ್ಧವಾಗಿದೆ. ಸದಾ ಜನಜಂಗುಳಿಯಿAದ ಕೂಡಿರುತ್ತಿದ್ದ ಮೆಜೆಸ್ಟಿಕ್ ಸ್ಯಾಟಿಲೈಟ್ ...

Read moreDetails

ಲಾಕ್ ಡೌನ್ ಆದೇಶ ಕೇವಲ ನಾಮಕಾವಸ್ಥೆಗೆ ಮಾತ್ರನಾ..?

ಒಂದೆಡೆ ಕೊರೊನಾ ಹಾªಳಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದ್ರೆ ಮತ್ತೊಂದೆಡೆ ಸರ್ಕಾರದÀ ಆದೇಶವನ್ನ ಗಾಳಿಗೆ ತೂರಿರುವ ಜನರು ಬೇಕಾಬಿಟ್ಟಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಲಾಕ್ ...

Read moreDetails

MTRಗೂ ಒಕ್ಕರಿಸಿದ ಕೊರೊನಾ: 16 ಜನರಿಗೆ ಪಾಸಿಟಿವ್..!

ಪ್ರತಿಷ್ಠಿತ ಆಹಾರ ಪದಾರ್ಥಗಳ ತಯಾರಿಕಾ ಕಂಪನಿಯಾದ ಎಂಟಿಆರ್ ಕಂಪನಿಯ ೧೬ ಉದ್ಯೋಗಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಮೊದಲೇ ಕೊರೊನಾ ಮಾಹಾಮಾರಿಯಿಂದ ತತ್ತರಿಸಿಹೋಗಿರುವ ಜನರಿಗೆ ...

Read moreDetails

ಬೆಂಗಳೂರಿನ ವಲಯ ಉಸ್ತುವಾರಿ ಅಧಿಕಾರಿಗಳ ಜೊತೆ ಸಚಿವ ಡಾ.ಕೆ.ಸುಧಾಕರ್ ಸಮಾಲೋಚನೆ

ಬೆಂಗಳೂರಿನ ವಲಯವಾರು ಉಸ್ತುವಾರಿ ಅಧಿಕಾರಿಗಳ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮಾಲೋಚನೆ: ಬೂತ್ ಮಟ್ಟದ ಕಾರ್ಯಪಡೆ ರಚನೆ, ತರಬೇತಿ, ಸಮೀಕ್ಷೆಗೆ ಕಾಲಮಿತಿ ನಿಗದಿ ಬೆಂಗಳೂರು – ...

Read moreDetails

ಫೋರ್ಸ್ ಬಳಸುವ ಅನಿವಾರ್ಯ ಬಾರದಂತೆ ಜನರು ಸಹಕರಿಸಬೇಕು: ಬೊಮ್ಮಾಯಿ..!

ಇಡೀ ರಾಜ್ಯದಲ್ಲೇ ಕೊರೊನಾ ಮಹಾಮಾರಿ ತನ್ನ ರಣಕೇಕೆ ಮುಂದುವರೆಸಿದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕೋಪ ಒಂದು ಹೆಜ್ಜೆ ಮುಮದೆಯೇ ಇದೆ. ಹೀಗಾಗಿಯೇ ಉದ್ಯಾನ ನಗರಿಯಲ್ಲಿ ರಕ್ಕಸನ ಅಟ್ಟಹಾಸಕ್ಕೆ ...

Read moreDetails

2ನೇ ಹಂತದ ಲಾಕ್ ಡೌನ್‌ಗೆ ಸಿಲಿಕಾನ್ ಸಿಟಿ ಸ್ಥಬ್ಧ…….!

ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ನಾನಾ ಭಾಗಗಳಲ್ಲಿ ೨ನೇ ಹಂತದ ಲಾಕ್ ಡೌನ್ ಗೆ ಸರ್ಕಾರ ಕರೆ ನೀಡಿದೆ.. ಪ್ರಮುಖವಾಗಿ ...

Read moreDetails

ಬೆಂಗಳೂರಿಗೆ ಗುಡ್ ಬೈ : ಗಂಟು ಮೂಟೆ ಕಟ್ಟಿ ಊರುಗಳತ್ತ ಮುಖ ಮಾಡ್ತಿರುವ ಜನ..!

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ತನ್ನ ಪ್ರಖರತೆಯನ್ನ ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೆಮ್ಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಸೋಂಕಿತರ ಸಂಖ್ಯೆಯಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಇತ್ತ ...

Read moreDetails

ರಾಜ್ಯದಲ್ಲಿ ರಕ್ಕಸನ ರಣಕೇಕೆ: ಒಂದೇ ದಿನದಲ್ಲಿ 57 ಬಲಿ..!

ರಾಜ್ಯದಲ್ಲಿ  ಕೊರೊನಾ ರೌದ್ರಾವತಾರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಹೆಮ್ಮಾರಿಗೆ  ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇದೆ.  ಇಂದು ಕೂಡ ಕೊರೋನಾ ಮಹಾಮಾರಿಗೆ ಕರ್ನಾಟಕದಲ್ಲಿ 57 ಮಂದಿ ...

Read moreDetails

ಮತ್ತೆ ಲಾಕ್‍ಡೌನ್‍ಗೆ ಆತುರ ಬೇಡ ಎಂದ ಸಿಎಂ ಬಿಎಸ್‍ವೈ..!

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‍ಡೌನ್ ಮಾಡಲು ಒತ್ತಡ ಹೆಚ್ಚಾಗುತ್ತಿದೆ. ಆದರೆ, ಲಾಕ್‍ಡೌನ್ ಮಾಡಲು ಆತುರ ಬೇಡ ...

Read moreDetails

ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ರೂಪುಗೊಳ್ಳುತ್ತಿದೆ ಬೆಂಗಳೂರಿನ ಬ್ರಾಡ್ ವೇ ಆಸ್ಪತ್ರೆ: ಅಗತ್ಯ ಸಿಬ್ಬಂದಿ ನೇಮಿಸಲು ಸಚಿವ ಡಾ.ಸುಧಾಕರ್ ಸೂಚನೆ

ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ರೂಪುಗೊಳ್ಳುತ್ತಿದೆ ಬೆಂಗಳೂರಿನ ಬ್ರಾಡ್ ವೇ ಆಸ್ಪತ್ರೆ: ಅಗತ್ಯ ಸಿಬ್ಬಂದಿ ನೇಮಿಸಲು ಸಚಿವ ಡಾ.ಸುಧಾಕರ್ ಸೂಚನೆ ಬೆಂಗಳೂರು - ಜುಲೈ 8, 2020: ಶಿವಾಜಿನಗರದ ...

Read moreDetails
Page 115 of 117 1 114 115 116 117

FOLLOW US