ADVERTISEMENT

Tag: cinibazaar

Lalsingh chadda : ಬಾಯ್ಕಾಟ್ ವಿರುದ್ಧ ಮಾತನಾಡಿದ ಅರ್ಜುನ್ ಕಪೂರ್ ಹೇಳಿಕೆ ಪ್ರೇಕ್ಷಕರಿಗೆ ಬೆದರಿಕೆಯಂತಿದೆ – ಬಿಜೆಪಿ ನಾಯಕ

ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. 10 ವರ್ಷಗಳಲ್ಲೇ ಅಮಿರ್ ಖಾನ್ ಅವರ ...

Read moreDetails

Lal singh Chadda : ನಿರ್ಮಾಕರಿಗೆ ನಷ್ಟವೂ ಆಗಿಲ್ಲ , ಸಿನಿಮಾ ಸೋತೂ ಇಲ್ಲ..!!!ದುಡ್ಡು ವಾಪಸ್ ಕೊಡುವಂತೆ ವಿತರಕರು ಪೀಡಿಸುತ್ತಿರುವ ಸುದ್ದಿ ಸುಳ್ಳು..!!! ಅಸಲಿ ಕಥೆ ಏನು..??

Lal singh Chadda : ನಿರ್ಮಾಕರಿಗೆ ನಷ್ಟವೂ ಆಗಿಲ್ಲ , ಸಿನಿಮಾ ಸೋತೂ ಇಲ್ಲ..!!!ದುಡ್ಡು ವಾಪಸ್ ಕೊಡುವಂತೆ ವಿತರಕರು ಪೀಡಿಸುತ್ತಿರುವ ಸುದ್ದಿ ಸುಳ್ಳು..!!! ಅಸಲಿ ಕಥೆ ಏನು..?? ...

Read moreDetails

Sita Ramam : ವಿದೇಶದಲ್ಲಿಯೂ ಸೀತಾ ರಾಮಂ ಅಬ್ಬರ , ಹೊಸ ದಾಖಲೆ ಬರೆದ ಸಿನಿಮಾ

ಆಗಸ್ಟ್ 5ರಂದು ವಿಶ್ವಾದ್ಯಂತ ರಿಲೀಸ್ ಆದ ‘ಸಿತಾರಾಮಂ’ ಸಿನಿಮಾ ಸಾಕಷ್ಟು ವಿವಾದ , ವಿರೋಧಗಳ ನಂತರವೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಎರೆಡು ಕಾಲಘಟ್ಟದಲ್ಲಿ ನಡೆಯುವ  ಸಿನಿಮಾದಲ್ಲಿ ಭಾರತೀಯ ...

Read moreDetails

Ugram : ಮರಾಠಿಗೆ ರೀಮೇಕ್ ಆಗಲಿದೆ ‘ಉಗ್ರಂ’ ಸಿನಿಮಾ

KGF ಸರಣಿ ಮೂಲಕ ಇಡೀ  ವಿಶ್ವಕ್ಕೆ ಕನ್ನಡ ಇಂಡಸ್ಟ್ರಿ ಪವರ್ ತೋರಿಸಿಕೊಟ್ಟ ಪ್ಸಿರಶಾಂತ್ನಿ ನೀಲ್ಮಾ ಅವರ ಚೊಚ್ಚಲ ಸಿನಿಮಾ ‘ಉಗ್ರಂ’.. ಈ ಸಿನಿಮಾ ಮೂಲಕ ಮತ್ತೆ ಪವರ್ ...

Read moreDetails

Rashmika Mandanna : ನಾಗಚೈತನ್ಯ ಜೊತೆಗೆ ರಶ್ಮಿಕಾ ರೋಮ್ಯಾನ್ಸ್ ಫಿಕ್ಸ್..!!

ಸಮಂತಾ ಜೊತೆಗೆ ಡಿವೋರ್ಸ್ ನಂತರ ಸಿನಿಮಾರಂಗದಲ್ಲಿ ಬ್ಯುಸಿಯಾಗಿರೋ ನಾಗಚೈತನ್ಯ , ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗ್ತಿವೆ.. ಅಂದ್ಹಾಗೆ ಅವರ ಮೊದಲ ಬಾಲಿವುಡ್ ಸಿನಿಮಾ ಅಮಿರ್ ಖಾನ್ ...

Read moreDetails

Nayanatara : 75 ನೇ ಸಿನಿಮಾ ಘೋಷಣೆ ಮಾಡಿದ ಲೇಡಿ ಸೂಪರ್ ಸ್ಟಾರ್

ಇತ್ತೀಚೆಗೆ ವಿಘ್ನೇಶ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಯನತಾರಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಶಾರುಖ್ ಖಾನ್ ಸಿನಿಮಾ ಮೂಲಕ ಬಾಲಿವುಡ್ ಗೂ ಪಾದಾರ್ಪಣೆ ಮಾಡ್ತಿದ್ದಾರೆ.. ಇದೀಗ ತಮ್ಮ ...

Read moreDetails

ಕಮಲ್ ಹಾಸನ್ ಮನೆ ಸ್ವಾಧೀನಕ್ಕೆ ತಮಿಳು ನಾಡು ಸರ್ಕಾರದಿಂದ ನೋಟಿಸ್..!!! ಕಾರಣ..??

ಕಮಲ್ ಹಾಸನ್ ಅವರ ನಟನೆಯ , ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಆಕ್ಷನ್ ಕಟ್ ಹೇಳಿರುವ ಮಲ್ಟಿ ಸ್ಟಾರ್ ಸಿನಿಮಾ ವಿಕ್ರಮ್ ಬ್ಲಾಕ್ ಬಾಸ್ಟರ್ ಹಿಟ್ ಆಗಿದೆ.. ...

Read moreDetails

Bollywood : ಬಾಲಿವುಡ್ ರೀಮೆಕ್ ಮಾಡುವುದರಲ್ಲಿ ನಿರತವಾಗಿದೆ , ನಿರ್ದೆಶಕರಲ್ಲಿ ಸ್ವಂತದ ಯೋಚನೆ ಇಲ್ಲ : ನೀಲ್

Bollywood : ಬಾಲಿವುಡ್ ರೀಮೆಕ್ ಮಾಡುವುದರಲ್ಲಿ ನಿರತವಾಗಿದೆ , ನಿರ್ದೆಶಕರಲ್ಲಿ ಸ್ವಂತದ ಯೋಚನೆ ಇಲ್ಲ : ನೀಲ್ ಬಾಲಿವುಡ್ ಅನ್ನೋಕಿಂತ ಈಗೆಲ್ಲಾ ಕಾಪಿವುಡ್ ಅನ್ನೋ ಹೆಸರು ಸರಿಯಾಗಿ ...

Read moreDetails

ವರನ ಕೈ ತಾಗಿದ್ದಕ್ಕೆ ಮದುವೆ ನಿರಾಕರಿಸಿ ಮಂಟಪದಿಂದ ಹೊರನಡೆದ ವಧು

ಒಂದು ವಿವಾಹದ ಶಾಸ್ತ್ರಗಳು ಎಂದ್ರೆ , ಪರಸ್ಪರ ಕೈ ತಗುಲುವುದು , ಸ್ಪರ್ಷವಾಗುವುದು ಇದೆಲ್ಲವೂ ಸಹಜ.. ಅದ್ರಲ್ಲಿ ತಪ್ಪೂ ಇಲ್ಲ.. ಆದ್ರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ವಿಲಕ್ಷಣ ...

Read moreDetails

Kangana : ಭೂಲ್ ಭುಲಯ್ಯ 2 ಸಿನಿಮಾ ಬಗ್ಗೆ ‘ಕ್ವೀನ್’ ಹೇಳಿದ್ದೇನು..??

ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರು ಏನು ಮಾಡಿದರೂ ಏನು ಹೇಳಿದರೂ ಅದು ಸನ್ ಸೇಷನ್ ಆಗುತ್ತದೆ. ಇದೀಗ  ಬಾಲಿವುಡ್‌ ನ ಮಾನ ...

Read moreDetails
Page 3 of 16 1 2 3 4 16

FOLLOW US